ಮಾಹಿತಿಗೆ ಆನ್ಲೈನ್, ಖರೀದಿಗೆ ಆಫ್ಲೈನ್!
ಭಾರತೀಯರು ಸರಕುಗಳ ಖರೀದಿಗೆ ಆನ್ಲೈನ್ನಲ್ಲಿ ಮಾಹಿತಿಗೆ ತಡಕಾಡಿದರೂ, ಖರೀದಿಗೆ ಮಾತ್ರ ಅಂಗಡಿ, ಷಾಪಿಂಗ್ ಮಾಲ್ಗಳನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ ಎಂದು ವಿಶ್ವಬ್ಯಾಂಕ್ನ ವರದಿಯಲ್ಲಿ ತಿಳಿಸಲಾಗಿದೆ.Last Updated 16 ಡಿಸೆಂಬರ್ 2019, 20:00 IST