ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

World Bicycle Day

ADVERTISEMENT

ವಿಶ್ವ ಬೈಸಿಕಲ್‌ ದಿನ: 30 ವರ್ಷಗಳಿಂದ ಸೈಕಲ್‌ ಸಂಗ್ರಹ!

ಕೆಲವರಿಗೆ ಕಾರು ಸಂಗ್ರಹದ ಹವ್ಯಾಸ, ಇನ್ನು ಕೆಲವರಿಗೆ ಅಂಚೆ ಚೀಟಿ ಸಂಗ್ರಹದ ಹವ್ಯಾಸ. ಆದರೆ, ಇಲ್ಲೊಬ್ಬ ಪೊಲೀಸ್‌ ಅಧಿಕಾರಿಗೆ ವಿಭಿನ್ನ ಹಾಗೂ ಹಳೆಯ ಸೈಕಲ್‌ ಸಂಗ್ರಹದ ಹವ್ಯಾಸ!
Last Updated 3 ಜೂನ್ 2023, 15:36 IST
ವಿಶ್ವ ಬೈಸಿಕಲ್‌ ದಿನ: 30 ವರ್ಷಗಳಿಂದ ಸೈಕಲ್‌ ಸಂಗ್ರಹ!

ವಿಶ್ವ ಬೈಸಿಕಲ್ ದಿನಾಚರಣೆ; ಜಿಮ್ಸ್ ವಿದ್ಯಾರ್ಥಿಗಳಿಂದ ಸೈಕಲ್ ರ್‍ಯಾಲಿ

ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್‌)ಯಿಂದ ಶನಿವಾರ ನಗರದಲ್ಲಿ ಸೈಕಲ್ ರ್‍ಯಾಲಿ ಆಯೋಜಿಸಲಾಗಿತ್ತು.
Last Updated 3 ಜೂನ್ 2023, 13:41 IST
ವಿಶ್ವ ಬೈಸಿಕಲ್ ದಿನಾಚರಣೆ; ಜಿಮ್ಸ್ ವಿದ್ಯಾರ್ಥಿಗಳಿಂದ ಸೈಕಲ್ ರ್‍ಯಾಲಿ

ಹೊಸಪೇಟೆ: ಹಂಪಿ ಸ್ಮಾರಕಗಳ ನಡುವೆ ಬೈಸಿಕಲ್ ಜಾಥಾ

ಹೊಸಪೇಟೆ (ವಿಜಯನಗರ): ರಾತ್ರಿ ಸುರಿದ ಮಳೆಯಿಂದಾಗಿ ಬೆಳಿಗ್ಗೆ ಚುಮುಚುಮು ಚಳಿ. ಇದರ ನಡುವೆ ಶ್ವೇತವಸ್ತ್ರಧಾರಿಗಳು ಹಂಪಿಯ ಸ್ಮಾರಕಗಳ ಪರಿಸರದಲ್ಲಿ ಬೈಸಿಕಲ್ ಓಡಿಸಿ ಸಂಭ್ರಮಿಸಿದರು. ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಶುಕ್ರವಾರ ವಿಶ್ವಪ್ರಸಿದ್ಧ ಹಂಪಿಯಲ್ಲಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.
Last Updated 3 ಜೂನ್ 2022, 5:47 IST
ಹೊಸಪೇಟೆ: ಹಂಪಿ ಸ್ಮಾರಕಗಳ ನಡುವೆ ಬೈಸಿಕಲ್ ಜಾಥಾ

ವಿಶ್ವ ಸೈಕಲ್‌ ದಿನ: ಉತ್ತಮ ಜೀವನಶೈಲಿಗೆ ಗಾಂಧಿಗಿಂತ ಸ್ಫೂರ್ತಿ ಯಾರಿಲ್ಲ- ಮೋದಿ

ವಿಶ್ವ ಸೈಕಲ್‌ ದಿನದ ಪ್ರಯುಕ್ತ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಸೈಕಲ್‌ ತುಳಿಯುತ್ತಿರುವ ಫೋಟೊವನ್ನು ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಗಾಂಧಿ ಅವರದ್ದು ಪರಿಸರ ಸ್ನೇಹಿ ಜೀವನಶೈಲಿ ಎಂದು ಬಣ್ಣಿಸಿದ್ದಾರೆ.
Last Updated 3 ಜೂನ್ 2022, 5:08 IST
ವಿಶ್ವ ಸೈಕಲ್‌ ದಿನ: ಉತ್ತಮ ಜೀವನಶೈಲಿಗೆ ಗಾಂಧಿಗಿಂತ ಸ್ಫೂರ್ತಿ ಯಾರಿಲ್ಲ- ಮೋದಿ

World Bicycle Day | ಲಕ್ಷ ಕಿಮೀ ದಾಟಿದ ಸೈಕಲ್ 'ಪಯಣ'

ತೂಕ ಇಳಿಸುವುದಕ್ಕಾಗಿ ಆರಂಭವಾದ ಹವ್ಯಾಸ; ನಿತ್ಯ ಕ್ರಮಿಸುವ ದೂರ 25ರಿಂದ 30 ಕಿಮೀ
Last Updated 3 ಜೂನ್ 2022, 4:25 IST
World Bicycle Day | ಲಕ್ಷ ಕಿಮೀ ದಾಟಿದ ಸೈಕಲ್ 'ಪಯಣ'

World Bicycle Day 2021: ಬೈಸಿಕಲ್ ದಿನವನ್ನು ಏಕೆ, ಯಾವಾಗ ಆಚರಿಸಲಾಗುತ್ತದೆ? 

ಇಂದು ಜೂನ್ 3. ವಿಶ್ವಸಂಸ್ಥೆಯು ಈ ದಿನವನ್ನು ವಿಶ್ವ ಬೈಸಿಕಲ್ ದಿನವೆಂದು ಗೊತ್ತು ಮಾಡಿದೆ. ಹೀಗಾಗಿ ವಿಶ್ವದಾದ್ಯಂತ ಇಂದು ಬೈಸಿಕಲ್‌ ದಿನ ಆಚರಣೆಸಲಾಗುತ್ತಿದೆ.
Last Updated 3 ಜೂನ್ 2021, 6:32 IST
World Bicycle Day 2021: ಬೈಸಿಕಲ್ ದಿನವನ್ನು ಏಕೆ, ಯಾವಾಗ ಆಚರಿಸಲಾಗುತ್ತದೆ? 

ಸಚಿವಾಲಯಕ್ಕೆ ಸೈಕಲ್‌ ಏರಿ ಬಂದು ಅಧಿಕಾರ ಸ್ವೀಕರಿಸಿದ ಆರೋಗ್ಯ ಸಚಿವ ಹರ್ಷವರ್ಧನ್

ಸೈಕಲ್‌ ಸವಾರಿ ಮೂಲಕ ಕಚೇರಿಗೆ ಬಂದು ಆರೋಗ್ಯದ ಕುರಿತಾಗಿ ಗಮನ ಸೆಳೆದಿದ್ದಾರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್‌.
Last Updated 3 ಜೂನ್ 2019, 10:12 IST
ಸಚಿವಾಲಯಕ್ಕೆ ಸೈಕಲ್‌ ಏರಿ ಬಂದು ಅಧಿಕಾರ ಸ್ವೀಕರಿಸಿದ ಆರೋಗ್ಯ ಸಚಿವ ಹರ್ಷವರ್ಧನ್
ADVERTISEMENT

ಮರುಕಳಿಸಿದ ಸೈಕಲ್‌ ಗತವೈಭವ

ಸೈಕಲ್‌ ಮಹತ್ವ ಸಾರಿದ ಜಾಥಾ
Last Updated 2 ಜೂನ್ 2019, 19:45 IST
ಮರುಕಳಿಸಿದ ಸೈಕಲ್‌ ಗತವೈಭವ
ADVERTISEMENT
ADVERTISEMENT
ADVERTISEMENT