ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

World Boxing Championships

ADVERTISEMENT

World Boxing Championships: ಮೀನಾಕ್ಷಿಗೆ ಪದಕ,ಬರಿಗೈಯಲ್ಲಿ ಮರಳಿದ ಪುರುಷರ ತಂಡ

Boxing Medal: ಲಿವರ್‌ಪೂಲ್ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಮೀನಾಕ್ಷಿ ಹೂಡಾ ಸೆಮಿಫೈನಲ್ ಪ್ರವೇಶಿಸಿ ದೇಶಕ್ಕೆ ನಾಲ್ಕನೇ ಪದಕ ಖಚಿತಪಡಿಸಿದರು. ಆದರೆ ಪುರುಷರ ತಂಡ ಬರಿಗೈಯಲ್ಲಿ ಮರಳಿತು.
Last Updated 12 ಸೆಪ್ಟೆಂಬರ್ 2025, 14:02 IST
World Boxing Championships: ಮೀನಾಕ್ಷಿಗೆ ಪದಕ,ಬರಿಗೈಯಲ್ಲಿ ಮರಳಿದ ಪುರುಷರ ತಂಡ

ವಿಶ್ವ ಬಾಕ್ಸಿಂಗ್‌: ಫೈನಲ್‌ ಮೇಲೆ ಚಿತ್ತ

ದೀಪಕ್‌, ನಿಶಾಂತ್‌ ಇಂದು ಕಣಕ್ಕೆ
Last Updated 11 ಮೇ 2023, 19:34 IST
ವಿಶ್ವ ಬಾಕ್ಸಿಂಗ್‌: ಫೈನಲ್‌ ಮೇಲೆ ಚಿತ್ತ

ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: 16ರ ಘಟ್ಟಕ್ಕೆ ಆಕಾಶ್‌, ನಿಶಾಂತ್‌

ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಆಕಾಶ್ ಸಂಗ್ವಾನ್ ಮತ್ತು ನಿಶಾಂತ್ ದೇವ್‌ ಅವರು ಪುರುಷರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರೀಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ.
Last Updated 6 ಮೇ 2023, 14:37 IST
ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: 16ರ ಘಟ್ಟಕ್ಕೆ ಆಕಾಶ್‌, ನಿಶಾಂತ್‌

ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಪ್ರೀಕ್ವಾರ್ಟರ್‌ಗೆ ಆಶಿಶ್‌, ಹರ್ಷಗೆ ಸೋಲು

ಟೋಕಿಯೊ ಒಲಿಂಪಿಯನ್‌ ಆಶಿಶ್ ಚೌಧರಿ ಅವರು ಇಲ್ಲಿ ನಡೆಯುತ್ತಿರುವ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರೀಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
Last Updated 2 ಮೇ 2023, 13:43 IST
ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಪ್ರೀಕ್ವಾರ್ಟರ್‌ಗೆ ಆಶಿಶ್‌, ಹರ್ಷಗೆ ಸೋಲು

ವಿಶ್ವ ಬಾಕ್ಸಿಂಗ್‌: ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಕುಸ್ತಿಪಟುಗಳಿಗೆ ಅನುಮತಿ

ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ಗೆ ತಂಡದ ಆಯ್ಕೆಗೆ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಆಯೋಜಿಸಿರುವ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಐವರು ಕುಸ್ತಿಪಟುಗಳಿಗೆ ದೆಹಲಿ ಹೈಕೋರ್ಟ್‌ ಅನುಮತಿ ನೀಡಿದೆ.
Last Updated 9 ಮಾರ್ಚ್ 2023, 19:31 IST
ವಿಶ್ವ ಬಾಕ್ಸಿಂಗ್‌: ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಕುಸ್ತಿಪಟುಗಳಿಗೆ ಅನುಮತಿ

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಮೌಲ್ಯಮಾಪನ ಮಾಹಿತಿ ಕೇಳಿದ ದೆಹಲಿ ಹೈಕೋರ್ಟ್

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ಗೆ ಭಾರತ ತಂಡದಲ್ಲಿ ಸ್ಥಾನ ಗಳಿಸದ ಮೂವರು ಬಾಕ್ಸರ್‌ಗಳ ಮೌಲ್ಯಮಾಪನದ ವರದಿಯನ್ನು ಸಲ್ಲಿಸುವಂತೆ ದೆಹಲಿ ಹೈಕೋರ್ಟ್‌, ಭಾರತ ಬಾಕ್ಸಿಂಗ್‌ ಫೆಡರೇಷನ್‌ಗೆ (ಬಿಎಫ್‌ಐ) ಸೂಚಿಸಿದೆ.
Last Updated 7 ಮಾರ್ಚ್ 2023, 19:31 IST
ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಮೌಲ್ಯಮಾಪನ ಮಾಹಿತಿ ಕೇಳಿದ ದೆಹಲಿ ಹೈಕೋರ್ಟ್

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಹೈಕೋರ್ಟ್‌ ಮೊರೆಹೋದ ಬಾಕ್ಸರ್‌ಗಳು

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದಲ್ಲಿ ತಮಗೆ ಸ್ಥಾನ ನೀಡದಿರುವುದನ್ನು ಪ್ರಶ್ನಿಸಿ ಮೂವರು ಮಹಿಳಾ ಬಾಕ್ಸರ್‌ಗಳು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.
Last Updated 6 ಮಾರ್ಚ್ 2023, 19:45 IST
ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಹೈಕೋರ್ಟ್‌ ಮೊರೆಹೋದ ಬಾಕ್ಸರ್‌ಗಳು
ADVERTISEMENT

ಬಾಕ್ಸಿಂಗ್‌ ಪಟು ಆಕಾಶ್‌ ಕುಮಾರ್: ಕಷ್ಟಗಳ ಸರಣಿಗೆ ಯಶಸ್ಸಿನ ‘ಪಂಚ್‌’

ಕಷ್ಟಗಳ ಸರಮಾಲೆಗಳಿಂದ ಜರ್ಜರಿತನಾಗಿದ್ದ ಯುವ ಬಾಕ್ಸಿಂಗ್‌ ಪಟು ಹರಿಯಾಣದ ಆಕಾಶ್‌ ಕುಮಾರ್ ಅವುಗಳಿಂದ ವಿಚಲಿತರಾಗಲಿಲ್ಲ. ಗುರಿಯೆಡೆಗೆ ಸಾಗುವ ಛಲ ಕಳೆದುಕೊಳ್ಳಲಿಲ್ಲ. ಸದ್ಯ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ತಲುಪುವ ಮೂಲಕ 21ರ ಹರೆಯದ ಈ ಹುಡುಗ ಯಶಸ್ಸಿನ ಮೆಟ್ಟಿಲೇರಿದ್ದರು.
Last Updated 4 ನವೆಂಬರ್ 2021, 19:31 IST
ಬಾಕ್ಸಿಂಗ್‌ ಪಟು ಆಕಾಶ್‌ ಕುಮಾರ್: ಕಷ್ಟಗಳ ಸರಣಿಗೆ ಯಶಸ್ಸಿನ ‘ಪಂಚ್‌’

ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಎಂಟರ ಘಟ್ಟಕ್ಕೆ ಜಮುನಾ, ಲವ್ಲಿನಾ

ನೇರ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ ಕವಿತಾ
Last Updated 9 ಅಕ್ಟೋಬರ್ 2019, 12:45 IST
ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಎಂಟರ ಘಟ್ಟಕ್ಕೆ ಜಮುನಾ, ಲವ್ಲಿನಾ

ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಎಂಟರ ಘಟ್ಟಕ್ಕೆ ಮೇರಿ, ಮಂಜು

ಸ್ವೀಟಿಗೆ ನಿರಾಸೆ
Last Updated 8 ಅಕ್ಟೋಬರ್ 2019, 14:02 IST
ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಎಂಟರ ಘಟ್ಟಕ್ಕೆ ಮೇರಿ, ಮಂಜು
ADVERTISEMENT
ADVERTISEMENT
ADVERTISEMENT