ಶುಕ್ರವಾರ, 4 ಜುಲೈ 2025
×
ADVERTISEMENT

World cup shooting

ADVERTISEMENT

ಜೂನಿಯರ್ ವಿಶ್ವಕಪ್‌ ಶೂಟಿಂಗ್‌: ತೇಜಸ್ವಿನಿಗೆ ಚಿನ್ನ

ಭಾರತ ತೇಜಸ್ವಿನಿ, ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವಕಪ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಸ್ಮರಣೀಯ ಪ್ರದರ್ಶನ ನೀಡಿ ಚಿನ್ನ ಗೆದ್ದುಕೊಂಡರು. ಆ ಮೂಲಕ ಭಾರತ ಪದಕಪಟ್ಟಿಯಲ್ಲಿ ಚೀನಾವನ್ನು ಹಿಂದೆಹಾಕಿ ಅಗ್ರಸ್ಥಾನ ಪಡೆಯಲು ನೆರವಾದರು.
Last Updated 27 ಮೇ 2025, 0:43 IST
ಜೂನಿಯರ್ ವಿಶ್ವಕಪ್‌ ಶೂಟಿಂಗ್‌: ತೇಜಸ್ವಿನಿಗೆ ಚಿನ್ನ

ಜೂನಿಯರ್ ಶೂಟಿಂಗ್‌ ವಿಶ್ವಕಪ್‌: ರೈಝಾಗೆ ಬೆಳ್ಳಿ ಪದಕ

ಭಾರತದ ರೈಝಾ ಧಿಲ್ಲೋನ್ ಅವರು ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ನ ಮಹಿಳೆಯರ ಸ್ಕೀಟ್‌ ಸ್ಪರ್ಧೆಯಲ್ಲಿ ಗುರುವಾರ ಬೆಳ್ಳಿ ಗೆದ್ದುಕೊಂಡರು. ಇದು ಈ ಕೂಟದಲ್ಲಿ ಭಾರತಕ್ಕೆ ಮೂರನೇ ಪದಕ.
Last Updated 22 ಮೇ 2025, 20:30 IST
ಜೂನಿಯರ್ ಶೂಟಿಂಗ್‌ ವಿಶ್ವಕಪ್‌: ರೈಝಾಗೆ ಬೆಳ್ಳಿ ಪದಕ

ಜೂನಿಯರ್ ವಿಶ್ವಕಪ್ ಶೂಟಿಂಗ್: ಅಡ್ರಿಯಾನ್‌ ಕರ್ಮಾಕರ್‌ಗೆ ಬೆಳ್ಳಿ

ಭಾರತದ ಅಡ್ರಿಯಾನ್ ಕರ್ಮಾಕರ್ ಅವರು ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವ ಕಪ್‌ ಶೂಟಿಂಗ್‌ ಕೂಟದಲ್ಲಿ ಮಂಗಳವಾರ 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು. ಆ ಮೂಲಕ ಭಾರತ ಈ ಕೂಟದಲ್ಲಿ ಸಕಾರಾತ್ಮಕ ಆರಂಭ ಪಡೆಯಿತು.
Last Updated 20 ಮೇ 2025, 21:30 IST
ಜೂನಿಯರ್ ವಿಶ್ವಕಪ್ ಶೂಟಿಂಗ್: ಅಡ್ರಿಯಾನ್‌ ಕರ್ಮಾಕರ್‌ಗೆ ಬೆಳ್ಳಿ

ವಿಶ್ವಕಪ್ | ಸುರುಚಿಗೆ ಸತತ ಎರಡನೇ ಚಿನ್ನ; ಮನು ಭಾಕರ್‌ಗೆ ಬೆಳ್ಳಿ

Shooting World Cup: ಹದಿಹರೆಯದ ಶೂಟರ್‌ ಸುರುಚಿ ಇಂದರ್ ಸಿಂಗ್ ಅವರು ಮತ್ತೊಮ್ಮೆ ಅಮೋಘ ಗುರಿಯ ಪ್ರದರ್ಶನ ನೀಡಿ, ಐಎಸ್‌ಎಸ್‌ಎಫ್‌ ವಿಶ್ವಕಪ್‌ನ 10 ಮೀ. ಏರ್‌ ಪಿಸ್ತೂಲ್‌ನಲ್ಲಿ ಸತತ ಎರಡನೇ ಚಿನ್ನ ಗೆದ್ದರು.
Last Updated 16 ಏಪ್ರಿಲ್ 2025, 11:28 IST
ವಿಶ್ವಕಪ್ | ಸುರುಚಿಗೆ ಸತತ ಎರಡನೇ ಚಿನ್ನ; ಮನು ಭಾಕರ್‌ಗೆ ಬೆಳ್ಳಿ

ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌: ಭಾರತ ಮಿಕ್ಸೆಡ್‌ ತಂಡಕ್ಕೆ ಚಿನ್ನ

ಶೂಟರ್‌ಗಳಾದ ಇಶಾ ಸಿಂಗ್ ಮತ್ತು ಶಿವ ನರ್ವಾಲ್‌ ಅವರು ಭಾರತದ ಪಾಳೆಯದಲ್ಲಿ ಕೊನೆಗೂ ಸಂಭ್ರಮ ಮೂಡಿಸಿದರು.
Last Updated 18 ಆಗಸ್ಟ್ 2023, 16:11 IST
ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌: ಭಾರತ ಮಿಕ್ಸೆಡ್‌ ತಂಡಕ್ಕೆ ಚಿನ್ನ

ವಿಶ್ವಕಪ್‌ ಶೂಟಿಂಗ್‌: ರುದ್ರಾಕ್ಷ್‌ಗೆ ಕಂಚಿನ ಪದಕ

ವಿಶ್ವಕಪ್‌ ಶೂಟಿಂಗ್‌: ಚೀನಾ ಸ್ಪರ್ಧಿಗಳ ಪ್ರಾಬಲ್ಯ
Last Updated 24 ಮಾರ್ಚ್ 2023, 14:26 IST
ವಿಶ್ವಕಪ್‌ ಶೂಟಿಂಗ್‌: ರುದ್ರಾಕ್ಷ್‌ಗೆ ಕಂಚಿನ ಪದಕ

ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌: ಮಿಶ್ರ ತಂಡ ವಿಭಾಗಗಳಲ್ಲಿ ಚಿನ್ನದ ಬೇಟೆ

ಮುಂದುವರಿದ ಭಾರತದ ಪಾರಮ್ಯ
Last Updated 22 ಮಾರ್ಚ್ 2021, 12:39 IST
ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌: ಮಿಶ್ರ ತಂಡ ವಿಭಾಗಗಳಲ್ಲಿ ಚಿನ್ನದ ಬೇಟೆ
ADVERTISEMENT

ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌: ಸೌರಭ್‌–ಮನುಗೆ ಚಿನ್ನ

ರವಿ–ಅಂಜುಮ್‌ಗೆ ನಿರಾಸೆ
Last Updated 27 ಫೆಬ್ರುವರಿ 2019, 15:34 IST
ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌: ಸೌರಭ್‌–ಮನುಗೆ ಚಿನ್ನ
ADVERTISEMENT
ADVERTISEMENT
ADVERTISEMENT