ಗುರುವಾರ, 3 ಜುಲೈ 2025
×
ADVERTISEMENT

World Earth Day

ADVERTISEMENT

Earth Day | ಯಮುನಾ ನದಿ ಸ್ವಚ್ಛವಾಗಿಡಲು ಪ್ರತಿಜ್ಞೆ ಮಾಡಿ: ಹೇಮಾ ಮಾಲಿನಿ ಮನವಿ

Earth Day: ಇಂದು ವಿಶ್ವ ಭೂ ದಿನ. ಈ ಸಂದರ್ಭದಲ್ಲಿ, ಯಮುನಾ ನದಿಯನ್ನು ಸ್ವಚ್ಛವಾಗಿಡಲು ಪ್ರತಿಜ್ಞೆ ಮಾಡುವಂತೆ ಮಥುರಾ ಸಂಸದೆ ಹೇಮಾ ಮಾಲಿನಿ ಜನರಲ್ಲಿ ಮನವಿ ಮಾಡಿದ್ದಾರೆ.
Last Updated 22 ಏಪ್ರಿಲ್ 2025, 14:27 IST
Earth Day | ಯಮುನಾ ನದಿ ಸ್ವಚ್ಛವಾಗಿಡಲು ಪ್ರತಿಜ್ಞೆ ಮಾಡಿ: ಹೇಮಾ ಮಾಲಿನಿ ಮನವಿ

ಭೂಮಿಯ ಆರೋಗ್ಯ ಕಾಪಾಡುವುದು ಅನಿವಾರ್ಯ: ನ್ಯಾಯಾಧೀಶ ಬಸವರಾಜ ತಳವಾರ

‘ಭೂಮಿ ಜೀವ ಸಂಕುಲ ಹೊಂದಿರುವ ಏಕೈಕ ಗ್ರಹ. ಭೂಮಿಯ ಆರೋಗ್ಯ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ’ ಎಂದು ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಬಸವರಾಜ ತಳವಾರ ಹೇಳಿದರು.
Last Updated 22 ಏಪ್ರಿಲ್ 2025, 13:44 IST
ಭೂಮಿಯ ಆರೋಗ್ಯ ಕಾಪಾಡುವುದು ಅನಿವಾರ್ಯ: ನ್ಯಾಯಾಧೀಶ ಬಸವರಾಜ ತಳವಾರ

ಗೌರಿಬಿದನೂರು: ನ್ಯಾಯಾಲಯದಲ್ಲಿ ಭೂಮಿ ದಿನಾಚರಣೆ

ಗೌರಿಬಿದನೂರು ನಗರದ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ಆಡಳಿತ ಮತ್ತು ಅರಣ್ಯ ಇಲಾಖೆಯಿಂದ ಭೂಮಿ ದಿನಾಚರಣೆ ಮಂಗಳವಾರ ನಡೆಯಿತು.
Last Updated 22 ಏಪ್ರಿಲ್ 2025, 13:20 IST
ಗೌರಿಬಿದನೂರು: ನ್ಯಾಯಾಲಯದಲ್ಲಿ ಭೂಮಿ ದಿನಾಚರಣೆ

ಭೂಮಿ ತಾಯಿಯನ್ನು ಸಂರಕ್ಷಿಸುವ ಹೊಣೆ ಎಲ್ಲರದ್ದು: ನ್ಯಾಯಾಧೀಶ ರಾಜು

ಭೂಮಿ ತಾಯಿಯನ್ನು ರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ರಾಜು ಎನ್. ಹೇಳಿದರು.
Last Updated 22 ಏಪ್ರಿಲ್ 2025, 13:05 IST
ಭೂಮಿ ತಾಯಿಯನ್ನು ಸಂರಕ್ಷಿಸುವ ಹೊಣೆ ಎಲ್ಲರದ್ದು:  ನ್ಯಾಯಾಧೀಶ ರಾಜು

ಶಿಡ್ಲಘಟ್ಟ: ವಿಶ್ವ ಭೂಮಿ ದಿನ ಆಚರಣೆ

ಅಂತರರಾಷ್ಟ್ರೀಯ ಭೂಮಿ ದಿನದ ಅಂಗವಾಗಿ ಶಿಡ್ಲಘಟ್ಟ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Last Updated 22 ಏಪ್ರಿಲ್ 2025, 13:04 IST
ಶಿಡ್ಲಘಟ್ಟ: ವಿಶ್ವ ಭೂಮಿ ದಿನ ಆಚರಣೆ

Earth Day | ಭೂಮಿತಾಯಿ ಬಗೆಗೆ ಕರುಣೆ, ಕಾಳಜಿಯ ಪೂಜ್ಯ ಭಾವವಿರಲಿ

World Earth Day2025: ಭೂಮಿಯೆಂದರೆ ಕೇವಲ ಬಾಹ್ಯಾಕಾಶದಲ್ಲಿ ತೇಲುತ್ತಿರುವ ನಿರ್ಜೀವ ಕಲ್ಲು ಬಂಡೆಯಲ್ಲ. ಭೂಮಿಯು ಒಂದು ಜೀವಂತವಾದ, ಉಸಿರಾಡುವ ಸಂವೇದನಾಶೀಲ ಜೀವಿಯಾಗಿದೆ.
Last Updated 22 ಏಪ್ರಿಲ್ 2025, 7:11 IST
Earth Day | ಭೂಮಿತಾಯಿ ಬಗೆಗೆ ಕರುಣೆ, ಕಾಳಜಿಯ ಪೂಜ್ಯ ಭಾವವಿರಲಿ

ಸಂಗತ | ಭೂಮಿಗೆ ಮರುಬಳಕೆಯ ಲಸಿಕೆ

ಮನುಷ್ಯನ ಚಟುವಟಿಕೆಗಳಿಗೂ ಪ್ರಕೃತಿಗೂ ಸಾಮರಸ್ಯ ಇಲ್ಲದಿದ್ದರೆ ಮನುಷ್ಯಕುಲಕ್ಕೇ ಆಪತ್ತು ಎಂಬುದನ್ನು ನೆನಪಿಡಬೇಕು
Last Updated 21 ಏಪ್ರಿಲ್ 2025, 22:30 IST
ಸಂಗತ | ಭೂಮಿಗೆ ಮರುಬಳಕೆಯ ಲಸಿಕೆ
ADVERTISEMENT

ವಿಶ್ವ ಭೂಮಿ ದಿನ: ಪ್ರಜಾವಾಣಿ ಸ್ಫರ್ಧೆಯಲ್ಲಿ ಬಹುಮಾನ ಗೆದ್ದ ಫೋಟೊಗಳು

ವಿಶ್ವ ಭೂಮಿ ದಿನ (ಏಪ್ರಿಲ್ 22) ಅಂಗವಾಗಿ ಇತ್ತೀಚೆಗೆ ಪ್ರಜಾವಾಣಿ ಫೋಟೊ ಸ್ಪರ್ಧೆ ಏರ್ಪಡಿಸಿತ್ತು. ಪ್ಲಾಸ್ಟಿಕ್ ಕಸ ಇಡೀ ಭೂಮಿಗೇ ಆತಂಕ ಒಡ್ಡುತ್ತಿದ್ದರೆ, ಮರಗಳನ್ನೂ ಕಡಿಯಲಾಗುತ್ತಿದೆ. ಇಂಥವುಗಳಿಂದ ಭೂಮಿಯನ್ನು ಕಾಪಾಡಲು ನಿಮ್ಮ ಕೊಡುಗೆ ಏನು? ಮಾಲಿನ್ಯ ನಿವಾರಣೆಗೆ ನಿಮ್ಮದೇನು ಕಾಣಿಕೆ? ಇದರ ಫೋಟೋ ಕಳುಹಿಸಿ ಎಂದು ಸೂಚಿಸಲಾಗಿತ್ತು. ಸ್ಫರ್ಧೆಯಲ್ಲಿ ಬಹುಮಾನ ಗೆದ್ದ ಫೋಟೋಗಳು ಇಲ್ಲಿವೆ.
Last Updated 3 ಮೇ 2022, 13:23 IST
ವಿಶ್ವ ಭೂಮಿ ದಿನ: ಪ್ರಜಾವಾಣಿ ಸ್ಫರ್ಧೆಯಲ್ಲಿ ಬಹುಮಾನ ಗೆದ್ದ ಫೋಟೊಗಳು
err

ಇಂದು ವಿಶ್ವ ಭೂಮಿ ದಿನ: ತಿಳಿಯಿರಿ ಈ ದಿನದ ಮಹತ್ವ

ಈ ವಿಶೇಷ ದಿನದಂದು, ಮಿತಿಮೀರಿದ ಜನಸಂಖ್ಯೆ, ಜೀವವೈವಿಧ್ಯತೆಯ ನಷ್ಟ, ಓಝೋನ್ ಪದರದ ಸವಕಳಿ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಸೇರಿದಂತೆ ಹಲವು ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು, ಜವಾಬ್ದಾರಿಯಿಂದ ವರ್ತಿಸಲು ಈ ದಿನ ಒತ್ತು ನೀಡುತ್ತದೆ
Last Updated 22 ಏಪ್ರಿಲ್ 2022, 3:07 IST
ಇಂದು ವಿಶ್ವ ಭೂಮಿ ದಿನ: ತಿಳಿಯಿರಿ ಈ ದಿನದ ಮಹತ್ವ

‘ವಿಶ್ವ ಭೂದಿನ’ಕ್ಕೀಗ ಬಂಗಾರದ ಹಬ್ಬ

ಏಪ್ರಿಲ್ 22 ‘ವಿಶ್ವ ಭೂದಿನ’
Last Updated 22 ಏಪ್ರಿಲ್ 2020, 9:17 IST
‘ವಿಶ್ವ ಭೂದಿನ’ಕ್ಕೀಗ ಬಂಗಾರದ ಹಬ್ಬ
ADVERTISEMENT
ADVERTISEMENT
ADVERTISEMENT