ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

world food day

ADVERTISEMENT

World Food Day 2022 | ಮಹಿಳೆಯರ ಆಹಾರ ಸೇವನೆ ಮಿಥ್ಯೆ–ತಥ್ಯ

ಮಹಿಳೆಯರ ಜೈವಿಕ ಬದುಕಿನಲ್ಲಿ ಋತುಮತಿಯಾಗುವುದು, ಬಸುರಿ, ಬಾಣಂತನಗಳು ಬಹಳ ಪ್ರಮುಖ ಘಟ್ಟಗಳು. ಹಲವು ತಪ್ಪುಕಲ್ಪನೆಗಳಿಂದ ಮಹಿಳೆಯರಿಗೆ ಸತ್ವಯುತ ಆಹಾರ ಸಿಗುತ್ತಿಲ್ಲ. ಇದರಿಂದ ಅಪೌಷ್ಟಿಕತೆ ಮತ್ತು ರಕ್ತಹೀನತೆಯಂಥ ಸಮಸ್ಯೆಗಳು ಕಾಡುತ್ತವೆ. ಇದರ ಅಂಗವಾಗಿ ಮಹಿಳೆಯರು ಸೇವಿಸುವ ಆಹಾರದ ಸುತ್ತ ಇರುವ ಹಲವು ಮಿಥ್ಯೆಗಳ ಬಗ್ಗೆ ಆಯುರ್ವೇದ ತಜ್ಞೆ ಡಾ. ವಸುಂಧರಾ ಭೂಪತಿಯವರು ಇಲ್ಲಿ ಚರ್ಚಿಸಿದ್ದಾರೆ.
Last Updated 14 ಅಕ್ಟೋಬರ್ 2022, 20:45 IST
World Food Day 2022 | ಮಹಿಳೆಯರ ಆಹಾರ ಸೇವನೆ ಮಿಥ್ಯೆ–ತಥ್ಯ

ವಿಶ್ವ ಆಹಾರ ಸುರಕ್ಷತಾ ದಿನ: ಕಳಪೆ ಆಹಾರ ಸೇವನೆ ಅಪಾಯಕ್ಕೆ ದಾರಿ...

ಪ್ರತಿ ವರ್ಷ ಜೂನ್ 7ರಂದು ವಿಶ್ವ ಆಹಾರ ಸುರಕ್ಷತಾ ದಿನಅಚರಿಸಲಾಗುತ್ತದೆ. ಈ ದಿನದಂದು ಆಹಾರ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
Last Updated 7 ಜೂನ್ 2022, 8:44 IST
ವಿಶ್ವ ಆಹಾರ ಸುರಕ್ಷತಾ ದಿನ: ಕಳಪೆ ಆಹಾರ ಸೇವನೆ ಅಪಾಯಕ್ಕೆ ದಾರಿ...

World Food Day 2021: ಆಹಾರದ ಬಗ್ಗೆ ಜಾಗೃತಿ ಇರಲಿ...

ಇಂದು ವಿಶ್ವ ಆಹಾರ ದಿನ. ಆಹಾರ ಎಲ್ಲರಿಗೂ ಸದಾಕಾಲ ಸಿಗಬೇಕು. ಯಾರಿಗೂ ದುರ್ಲಭವಾಗಿರಬಾರದು. ಸಿಗುವ ಆಹಾರ ಪೌಷ್ಠಿಕವಾಗಿರಬೇಕು ಎಂಬ ಆಶಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ.
Last Updated 16 ಅಕ್ಟೋಬರ್ 2021, 7:36 IST
World Food Day 2021: ಆಹಾರದ ಬಗ್ಗೆ ಜಾಗೃತಿ ಇರಲಿ...

ಸಂಗತ: ಹಸಿವು ನೀಗಿಸುವ ಸಂಕಲ್ಪ

ಆಹಾರ ಪದಾರ್ಥಗಳ ಉತ್ಪಾದನೆ, ರಕ್ಷಣೆ, ಪೂರೈಕೆ ಹಾಗೂ ಬಳಕೆಯಲ್ಲಿ ಶಿಸ್ತು, ಸಂಯಮ ಅಳವಡಿಸಿಕೊಳ್ಳಬೇಕಾದ ಅಗತ್ಯ ಇದೆ
Last Updated 16 ಅಕ್ಟೋಬರ್ 2020, 19:30 IST
ಸಂಗತ: ಹಸಿವು ನೀಗಿಸುವ ಸಂಕಲ್ಪ

PV Web Exclusive | ಕೋವಿಡ್ ಕಾಲ; ಹೀಗಿರಲಿ ಆಹಾರ...

ಪತಿ ಕಚೇರಿ ಕೆಲಸ ಮುಗಿಸಿ ಬರುವುದು ಸಂಜೆಯೇ; ಆ ಮೇಲೆ ರಾತ್ರಿ ಊಟದ ಯೋಚನೆ ಮಾಡಿದರಾಯಿತು. ಮನೆಯಲ್ಲಿ ಮಕ್ಕಳಷ್ಟೆ ಇರುವುದಲ್ಲವೇ? ಇರುವುದರಲ್ಲಿಯೇ ಏನಾದರೂ ತಿಂದುಕೊಂಡು ಬಿಡೋಣ ಎಂದು ಗೃಹಿಣಿ ಲೆಕ್ಕಾಚಾರ ಹಾಕಿಕೊಂಡು ಅಂದಿನ ದಿನದ ಆಹಾರ ವೇಳಾಪಟ್ಟಿ ಮುಗಿಸುತ್ತಿದ್ದಳು. ಪತಿ ಹಾಗೂ ಪತ್ನಿ ಉದ್ಯೋಗಸ್ಥರಾಗಿದ್ದರೆ ಅಡುಗೆ ಕಾರ್ಯ ನಿತ್ಯದ ಸವಾಲು.
Last Updated 16 ಅಕ್ಟೋಬರ್ 2020, 7:12 IST
PV Web Exclusive | ಕೋವಿಡ್ ಕಾಲ; ಹೀಗಿರಲಿ ಆಹಾರ...

PV Web Exclusive | ಜಿಹ್ವಾ ಚಾಪಲ್ಯ ಹೆಚ್ಚಿಸುವ ಇನ್‌ಸ್ಟಂಟ್ ಮಿಕ್ಸ್

ನೆಮ್ಮದಿಯಾಗಿ ಕುಳಿತು ತಿನ್ನು, ಉಣ್ಣು ಎನ್ನುವ ಸಾಂಪ್ರದಾಯಿಕ ಮನೋಭಾವಗಳ ನಡುವೆಯೇ, ಸಮಯದ ನಿರ್ವಹಣೆ ಇತ್ಯಾದಿ ಕಾರಣಕ್ಕೆ ತಕ್ಷಣವೇ ಆಹಾರ ತಯಾರಿಸುವ ‘ರೆಡಿ ಟು ಈಟ್‌’ ಇನ್‌ಸ್ಟಂಟ್‌ ಮಿಕ್ಸ್‌ಗಳು ಮಾರುಕಟ್ಟೆಯಲ್ಲಿ ಈಗ ಪ್ರಮುಖವಾಗಿವೆ. ಇವುಗಳಿಗೆ ಅಪಾರ ಬೇಡಿಕೆ. ಬಗೆ ಬಗೆಯ ಈ ಇನ್‌ಸ್ಟಂಟ್‌ ಮಿಕ್ಸ್‌ಗಳು ಬದುಕಿನ ನಾನಾ ಬಗೆಗಳಿಗೂ, ಅಭಿರುಚಿಗಳಿಗೂ ರೂಪಕವಾಗಿವೆ. ಇಂದು (ಅ.16) ವಿಶ್ವ ಆಹಾರ ದಿನ. ಈ ನಿಮಿತ್ತ ಈ ಬರಹ.
Last Updated 16 ಅಕ್ಟೋಬರ್ 2020, 6:32 IST
PV Web Exclusive | ಜಿಹ್ವಾ ಚಾಪಲ್ಯ ಹೆಚ್ಚಿಸುವ ಇನ್‌ಸ್ಟಂಟ್ ಮಿಕ್ಸ್

PV Web Exclusive | ಒಟ್ಟಿಗೇ ಬೆಳೆಯೋಣ, ಪೋಷಿಸೋಣ, ಸುಸ್ಥಿರಗೊಳ್ಳೋಣ!

ಇಂದು ವಿಶ್ವ ಆಹಾರ ದಿನ
Last Updated 16 ಅಕ್ಟೋಬರ್ 2020, 5:58 IST
PV Web Exclusive | ಒಟ್ಟಿಗೇ ಬೆಳೆಯೋಣ, ಪೋಷಿಸೋಣ, ಸುಸ್ಥಿರಗೊಳ್ಳೋಣ!
ADVERTISEMENT

Watch | ಕರುನಾಡ ಸವಿಯೂಟ: ಸಿಹಿಕಹಿ ಚಂದ್ರು ಅವರ ಮಸಾಲೆ ದೋಸೆ

Last Updated 16 ಅಕ್ಟೋಬರ್ 2020, 4:18 IST
Watch | ಕರುನಾಡ ಸವಿಯೂಟ: ಸಿಹಿಕಹಿ ಚಂದ್ರು ಅವರ ಮಸಾಲೆ ದೋಸೆ

PV Web Exclusive | ವ್ಯರ್ಥ ಮಾಡದಿರಿ ಆಹಾರ

ಇಂದು ವಿಶ್ವ ಆಹಾರ ದಿನ
Last Updated 16 ಅಕ್ಟೋಬರ್ 2020, 2:57 IST
PV Web Exclusive | ವ್ಯರ್ಥ ಮಾಡದಿರಿ ಆಹಾರ

ರೆಸಿಪಿ | ವಿವಿಧ ಊರಿನ ಬಿರಿಯಾನಿ

ಬಿರಿಯಾನಿ ಮಾಂಸಾಹಾರ ಪ್ರಿಯರ ನೆಚ್ಚಿನ ಖಾದ್ಯ. ಭಾರತದ ಬಿರಿಯಾನಿಯನ್ನು ವಿದೇಶಿಗರೂ ಇಷ್ಟಪಟ್ಟು ತಿನ್ನುತ್ತಾರೆ. ಬಿರಿಯಾನಿ ಹೆಸರು ಒಂದೇ ಆದರೂ ಬೇರೆ ಬೇರೆ ಊರಿನಲ್ಲಿ ಬೇರೆ ಬೇರೆ ರೀತಿಯಲ್ಲಿ ತಯಾರಿಸುತ್ತಾರೆ. ಆ ಕಾರಣಕ್ಕೆ ಬಿರಿಯಾನಿ ಮುಂದೆ ಆಯಾಯ ಊರಿನ ಹೆಸರು ಸೇರಿಕೊಂಡಿದೆ. ಬೇರೆ ಬೇರೆ ಭಾಗದಲ್ಲಿ ತಯಾರಿಸುವ ಬಿರಿಯಾನಿ ರೆಸಿಪಿಯನ್ನು ವಿವರಿಸಿದ್ದಾರೆ ಫಾತಿಮಾ ಇಶ್ರತ್.
Last Updated 16 ಅಕ್ಟೋಬರ್ 2020, 2:55 IST
ರೆಸಿಪಿ | ವಿವಿಧ ಊರಿನ ಬಿರಿಯಾನಿ
ADVERTISEMENT
ADVERTISEMENT
ADVERTISEMENT