ಶನಿವಾರ, 5 ಜುಲೈ 2025
×
ADVERTISEMENT

World No-Tobacco Day

ADVERTISEMENT

ಸಂಪಾದಕೀಯ | ತಂಬಾಕು ಬಳಕೆಗೆ ಮೂಗುದಾರ: ರಾಜ್ಯ ಸರ್ಕಾರದಿಂದ ದಿಟ್ಟ ಹೆಜ್ಜೆ

ಸಾರ್ವಜನಿಕ ಆರೋಗ್ಯ ರಕ್ಷಣೆ ಕುರಿತ ತನ್ನ ಬದ್ಧತೆಯನ್ನು ಢಾಳಾಗಿ ಪ್ರದರ್ಶಿಸಿರುವ ರಾಜ್ಯ ಸರ್ಕಾರವು ತಂಬಾಕು ಬಳಕೆಯ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸಲು ಅನುವಾಗಿಸುವ ‘ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ತಿದ್ದುಪಡಿ ಕಾಯ್ದೆ–2024’ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ.
Last Updated 3 ಜೂನ್ 2025, 23:30 IST
ಸಂಪಾದಕೀಯ | ತಂಬಾಕು ಬಳಕೆಗೆ ಮೂಗುದಾರ: ರಾಜ್ಯ ಸರ್ಕಾರದಿಂದ ದಿಟ್ಟ ಹೆಜ್ಜೆ

ತಂಬಾಕು ಉತ್ಪನ್ನ ಬಳಸಬೇಡಿ: ನ್ಯಾ. ದಾಕ್ಷಾಯಿಣಿ

ತಂಬಾಕು ಉತ್ಪನ್ನಗಳನ್ನು ಬಳಸದಂತೆ ಜಾಹೀರಾತುಗಳಿದ್ದರೂ, ಯುವ ಸಮುದಾಯ ತಂಬಾಕು ಉತ್ಪನ್ನ ಬಳಸುತ್ತಿದ್ದಾರೆ. ತಂಬಾಕು ಸೇವನೆಯಿಂದ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಜಿ.ಕೆ. ತಿಳಿಸಿದರು.
Last Updated 31 ಮೇ 2025, 14:06 IST
fallback

ಶಿಡ್ಲಘಟ್ಟ: ತಂಬಾಕು ನಿಷೇಧ ದಿನಾಚರಣೆ

ವಿವಿಧ ರೂಪಗಳಲ್ಲಿ ಸಿಗುವ ಬೀಡಿ, ಸಿಗರೇಟ್ ಮುಂತಾದ ತಂಬಾಕು ಪದಾರ್ಥಗಳ ಸೇವನೆಯಿಂದ ನಾನಾ ರೀತಿಯ ಕ್ಯಾನ್ಸರ್ ರೋಗ ಕಾಡುತ್ತವೆ. ಇದರಿಂದ ಕ್ಯಾನ್ಸರ್ ಪೀಡಿತ ರೋಗಿಗಳಷ್ಟೆ ಅಲ್ಲ ಅವರ ಕುಟುಂಬದವರು ಕೂಡ ಕಷ್ಟಕ್ಕೆ ಸಿಲುಕುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
Last Updated 31 ಮೇ 2025, 13:24 IST
ಶಿಡ್ಲಘಟ್ಟ: ತಂಬಾಕು ನಿಷೇಧ ದಿನಾಚರಣೆ

ಕುಳಗೇರಿ ಕ್ರಾಸ್: ತಂಬಾಕು ವ್ಯಸನಿಗಳಿಗೆ ಗುಲಾಬಿ ಹೂ ನೀಡಿ ಜಾಗೃತಿ

ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಯಿಂದ ಗ್ರಾಮದಲ್ಲಿ ಜಾಥಾ ನಡೆಸಲಾಯಿತು.
Last Updated 31 ಮೇ 2025, 12:51 IST
ಕುಳಗೇರಿ ಕ್ರಾಸ್: ತಂಬಾಕು ವ್ಯಸನಿಗಳಿಗೆ ಗುಲಾಬಿ ಹೂ ನೀಡಿ ಜಾಗೃತಿ

World No–Tobacco Day: ಧೂಮಪಾನಿಗಳಿಗೆ ಯಾವೆಲ್ಲ ರೋಗಗಳು ಬರಲಿವೆ ಗೊತ್ತೆ?

World No–Tobacco Day
Last Updated 31 ಮೇ 2025, 9:12 IST
World No–Tobacco Day: ಧೂಮಪಾನಿಗಳಿಗೆ ಯಾವೆಲ್ಲ ರೋಗಗಳು ಬರಲಿವೆ ಗೊತ್ತೆ?

ವಿಶ್ವ ಧೂಮಪಾನ ನಿಷೇಧ ದಿನ: ಕೋಟ್ಪಾ ಅಡಿ 57,130 ಪ್ರಕರಣ, ₹80 ಲಕ್ಷ ದಂಡ

ಬೆಂಗಳೂರಿನಾದ್ಯಂತ ಜೂನ್‌ 2ರವರೆಗೆ ಕಾರ್ಯಾಚರಣೆ
Last Updated 28 ಮೇ 2025, 14:36 IST
ವಿಶ್ವ ಧೂಮಪಾನ ನಿಷೇಧ ದಿನ: ಕೋಟ್ಪಾ ಅಡಿ 57,130 ಪ್ರಕರಣ, ₹80 ಲಕ್ಷ ದಂಡ

ತಂಬಾಕು ಉತ್ಪನ್ನ ದುಷ್ಪರಿಣಾಮ | ಅರಿವು ಅಗತ್ಯ: ವಿಕಾಸ್ ಕಿಶೋರ್

ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಅವರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಲ್ಲಿ ಅರಿವು ಮೂಡಿಸಬೇಕು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್‌ ವಿಕಾಸ್ ಕಿಶೋರ್ ಹೇಳಿದರು.
Last Updated 31 ಮೇ 2024, 15:21 IST
ತಂಬಾಕು ಉತ್ಪನ್ನ ದುಷ್ಪರಿಣಾಮ | ಅರಿವು ಅಗತ್ಯ: ವಿಕಾಸ್ ಕಿಶೋರ್
ADVERTISEMENT

‘ತಂಬಾಕಿಗೆ ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹ’

ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ವಿ. ಸುರೇಶ್ ಹೇಳಿಕೆ
Last Updated 1 ಜೂನ್ 2023, 0:08 IST
fallback

ತಂಬಾಕು ಉತ್ಪನ್ನ: ದುಷ್ಪರಿಣಾಮದ ಜಾಗೃತಿ

ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ ನಗರದ ವಿವಿಧೆಡೆ ನಡೆದ ಜಾಥಾ
Last Updated 1 ಜೂನ್ 2023, 0:06 IST
ತಂಬಾಕು ಉತ್ಪನ್ನ: ದುಷ್ಪರಿಣಾಮದ ಜಾಗೃತಿ

ತಂಬಾಕು ಸಂಬಂಧಿ ಕ್ಯಾನ್ಸರ್: ಲಕ್ಷ ಪುರುಷರಲ್ಲಿ 40 ಮಂದಿಗೆ ದೃಢ

ಆರೋಗ್ಯ ಇಲಾಖೆಯು ವಿಶೇಷ ತಂಡದ ಕಾರ್ಯಾಚರಣೆ: ತಂಬಾಕು ಉತ್ಪನ್ನ ಸೇವನೆ 1.83 ಲಕ್ಷ ಪ್ರಕರಣ ದಾಖಲು
Last Updated 31 ಮೇ 2021, 3:24 IST
ತಂಬಾಕು ಸಂಬಂಧಿ ಕ್ಯಾನ್ಸರ್: ಲಕ್ಷ ಪುರುಷರಲ್ಲಿ 40 ಮಂದಿಗೆ ದೃಢ
ADVERTISEMENT
ADVERTISEMENT
ADVERTISEMENT