ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

World Photography Day

ADVERTISEMENT

‘ವೈಪಿಎಸ್‌’ ಛಾಯಾಚಿತ್ರಗಳ ಪ್ರದರ್ಶನಕ್ಕೆ ಚಾಲನೆ

ಕರಡಿಗಳ ಚೆಲ್ಲಾಟ, ಹುಲಿಯ ಗಂಭೀರ ನಡಿಗೆ, ನವಿಲಿನ ನೃತ್ಯ, ಗಜಪಡೆ ನೀರು ಕುಡಿಯುತ್ತಿರುವ ಮನಮೋಹಕ ಛಾಯಾಚಿತ್ರಗಳು ನಗರದ ಚಿತ್ರಕಲಾ ಪರಿಷತ್‌ನಲ್ಲಿ ಅನಾವರಣಗೊಂಡಿವೆ.
Last Updated 10 ಆಗಸ್ಟ್ 2024, 15:44 IST
‘ವೈಪಿಎಸ್‌’ ಛಾಯಾಚಿತ್ರಗಳ ಪ್ರದರ್ಶನಕ್ಕೆ ಚಾಲನೆ

ಬೆಂಗಳೂರು: ಆ.10ರಿಂದ ಛಾಯಾಚಿತ್ರಗಳ ಪ್ರದರ್ಶನ ಸ್ಪರ್ಧೆ

ಯೂತ್ ಫೋಟೋಗ್ರಾಫಿಕ್ ಸೊಸೈಟಿಯಿಂದ (ವೈಪಿಎಸ್‌) ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಇದೇ 10 ಮತ್ತು 11ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ‘ಸ್ಕ್ವೇರ್‌ ಇಟ್‌ ಅಪ್‌’ ಹೆಸರಿನಲ್ಲಿ ವೈಪಿಎಸ್‌ ಸದಸ್ಯರ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.
Last Updated 7 ಆಗಸ್ಟ್ 2024, 15:27 IST
ಬೆಂಗಳೂರು: ಆ.10ರಿಂದ ಛಾಯಾಚಿತ್ರಗಳ ಪ್ರದರ್ಶನ ಸ್ಪರ್ಧೆ

ಕ್ಯಾಮೆರಾ ಕಣ್ಣಲ್ಲಿ ಕೀನ್ಯಾದ ವನ್ಯಜೀವಿ ಲೋಕ...

ವನ್ಯಜೀವಿ ಯುವ ಛಾಯಾಗ್ರಾಹಕಿ ಸಾನ್ವಿ ವಿದ್ಯಾಶಂಕರ್‌ಗೆ ಇತ್ತೀಚೆಗಷ್ಟೇ ಕರ್ನಾಟಕ ಆಸ್ಕರಿ ಪ್ರಶಸ್ತಿ 2023 ಲಭಿಸಿದೆ.
Last Updated 26 ಆಗಸ್ಟ್ 2023, 23:30 IST
ಕ್ಯಾಮೆರಾ ಕಣ್ಣಲ್ಲಿ ಕೀನ್ಯಾದ ವನ್ಯಜೀವಿ ಲೋಕ...

ಕುಂದಾಪುರದಲ್ಲಿ ವಿಶ್ವ ಛಾಯಾಗ್ರಾಹಕ ದಿನಾಚರಣೆ

ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಷನ್ ದ.ಕ-ಉಡುಪಿ ಇದರ ಕುಂದಾಪುರ, ಬೈಂದೂರು ವಲಯದ ಆಶ್ರಯದಲ್ಲಿ ಶನಿವಾರ ವಿಶ್ವ ಛಾಯಾಗ್ರಾಹಕ ದಿನ ಆಚರಿಸಲಾಯಿತು.
Last Updated 20 ಆಗಸ್ಟ್ 2023, 12:28 IST
ಕುಂದಾಪುರದಲ್ಲಿ ವಿಶ್ವ ಛಾಯಾಗ್ರಾಹಕ ದಿನಾಚರಣೆ

ವಿಶ್ವ ಛಾಯಾಗ್ರಾಹಕರ ದಿನ: ಕ್ಲಿಕ್ಕಿಸುವನೀತ ಲೆನ್ಸ್‌ ಹಿಂದಿನ ಕಲಾಕಾರ

ಅಡಿಬರಹ ಇಲ್ಲದೆ ಅರ್ಥವಾಗುವ ಫೋಟೊ ತೆಗೆದವನೇ ಜಾಣ
Last Updated 18 ಆಗಸ್ಟ್ 2023, 22:45 IST
ವಿಶ್ವ ಛಾಯಾಗ್ರಾಹಕರ ದಿನ: ಕ್ಲಿಕ್ಕಿಸುವನೀತ ಲೆನ್ಸ್‌ ಹಿಂದಿನ ಕಲಾಕಾರ

ದಾವಣಗೆರೆ | ವಿಶ್ವ ಛಾಯಾಗ್ರಾಹಕರ ದಿನಾಚರಣೆಯಂದು ಪ್ರವಾಸ, ಕ್ರೀಡೆ ಆಯೋಜನೆ: ಶ್ರೀನಾಥ್

ಆಗಸ್ಟ್ 19ಕ್ಕೆ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅದ್ದೂರಿ ಆಚರಿಸಲು ಎಲ್ಲಾ ಛಾಯಾಗ್ರಾಹಕರು ಸಹಕರಿಸಬೇಕು ಎಂದು ತಾಲ್ಲೂಕು ಫೋಟೋಗ್ರಾಫರ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಪಿ. ಅಗಡಿ ತಿಳಿಸಿದರು.
Last Updated 5 ಜುಲೈ 2023, 5:38 IST
ದಾವಣಗೆರೆ | ವಿಶ್ವ ಛಾಯಾಗ್ರಾಹಕರ ದಿನಾಚರಣೆಯಂದು ಪ್ರವಾಸ, ಕ್ರೀಡೆ ಆಯೋಜನೆ: ಶ್ರೀನಾಥ್

ಕಲಬುರಗಿ: ವಿಶ್ವ ಛಾಯಾಗ್ರಾಹಕರ ದಿನಾಚರಣೆ

ಪತ್ರಿಕಾ ಭವನದಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ
Last Updated 20 ಆಗಸ್ಟ್ 2022, 5:01 IST
ಕಲಬುರಗಿ: ವಿಶ್ವ ಛಾಯಾಗ್ರಾಹಕರ ದಿನಾಚರಣೆ
ADVERTISEMENT

ವಿಶ್ವ ಛಾಯಾಗ್ರಹಣ ದಿನ: ಛಾಯಾಗ್ರಹಣಕ್ಕೆ ಸ್ಫೂರ್ತಿಯ ನೆಲ ವಿಜಯನಗರ

ಇಂದು ವಿಶ್ವ ಛಾಯಾಗ್ರಹಣ ದಿನ
Last Updated 19 ಆಗಸ್ಟ್ 2022, 9:51 IST
ವಿಶ್ವ ಛಾಯಾಗ್ರಹಣ ದಿನ: ಛಾಯಾಗ್ರಹಣಕ್ಕೆ ಸ್ಫೂರ್ತಿಯ ನೆಲ ವಿಜಯನಗರ

ಹೊಸಪೇಟೆ: 182ನೇ ವಿಶ್ವ ಛಾಯಾಗ್ರಾಹಣ ದಿನಾಚರಣೆ

‘ಮದುವೆ ಮತ್ತಿತರ ಸಮಾರಂಭದ ಛಾಯಾಚಿತ್ರಗಳನ್ನು ಆಯ್ಕೆ ಮಾಡಲು ಗ್ರಾಹಕರಿಗೆ ಟೆಕ್ನೋ ಸಾಫ್ಟ್‌ವೇರ್ ಸಹಕಾರಿಯಾಗಲಿದೆ, ವೃತ್ತಿಪರ ಛಾಯಾಗ್ರಾಹಕರು ಇದರ ಬಳಕೆ ಮಾಡಬೇಕು’ ಎಂದು ತುಂಗಭದ್ರಾ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿ.ಎಂ.ಸೋಮಶೇಖರ್ ಸಲಹೆ ನೀಡಿದರು.
Last Updated 7 ಸೆಪ್ಟೆಂಬರ್ 2021, 10:26 IST
ಹೊಸಪೇಟೆ: 182ನೇ ವಿಶ್ವ ಛಾಯಾಗ್ರಾಹಣ ದಿನಾಚರಣೆ

ನೈಜತೆ ಬಿಂಬಿಸುವುದೇ ಛಾಯಾಗ್ರಹಣ: ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ

ತಾಲ್ಲೂಕಿನ ವೃತ್ತಿನಿರತ ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್‌ ಸಂಘದ ವತಿಯಿಂದ 182ನೇ ವಿಶ್ವ ಛಾಯಾಗ್ರಹಣ ದಿನವನ್ನು ಹಾವೇರಿ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿಯ ಹಿರಿಯ ಛಾಯಾಗ್ರಾಹಕ ಶಶಿ ಸಾಲಿ ಮತ್ತು ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಅವರು ಕ್ಯಾಮೆರಾ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿದರು.
Last Updated 19 ಆಗಸ್ಟ್ 2021, 16:32 IST
ನೈಜತೆ ಬಿಂಬಿಸುವುದೇ ಛಾಯಾಗ್ರಹಣ: ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT