ಗುರುವಾರ, 3 ಜುಲೈ 2025
×
ADVERTISEMENT

World Rapid Chess Championship

ADVERTISEMENT

ರ‍್ಯಾಪಿಡ್ ಚೆಸ್: ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ, ಪ್ರಣವ್‌ಗೆ ಜಯ

ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ ಮತ್ತು ಪ್ರಣವ್ ಅವರು ಶನಿವಾರ ನಡೆದ ಮಹತ್ವದ ಪಂದ್ಯಗಳಲ್ಲಿ ಜಯಿಸಿದ್ದರಿಂದ ಎಂಜಿಡಿ 1 ತಂಡವು ಮೊದಲ ಬಾರಿಗೆ ಫಿಡೆ ವಿಶ್ವ ರ‍್ಯಾಪಿಡ್ ತಂಡ ಚಾಂಪಿಯನ್‌ಷಿಪ್ ಗೆದ್ದುಕೊಂಡಿತು. ಭಾರತದ ತಂಡವೊಂದರ ಚೊಚ್ಚಲ ಸಾಧನೆ ಇದಾಗಿದೆ.
Last Updated 14 ಜೂನ್ 2025, 15:50 IST
ರ‍್ಯಾಪಿಡ್ ಚೆಸ್: ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ, ಪ್ರಣವ್‌ಗೆ ಜಯ

ಸಂಪಾದಕೀಯ: ಚೆಸ್‌ ಸಂಭ್ರಮ ಹೆಚ್ಚಿಸಿದ ಕೋನೇರು ಹಂಪಿ ಸಾಧನೆ

ಯುವ ಉತ್ಸಾಹಿಗಳ ಸಾಧನೆಯ ಜೊತೆಗೆ ಹಂಪಿ ಅಂಥ ಅನುಭವಿ ಆಟಗಾರ್ತಿ ಉತ್ತಮ ಪ್ರದರ್ಶನ ನೀಡಿರುವುದು ಆಶಾದಾಯಕ ಬೆಳವಣಿಗೆ
Last Updated 30 ಡಿಸೆಂಬರ್ 2024, 23:30 IST
ಸಂಪಾದಕೀಯ: ಚೆಸ್‌ ಸಂಭ್ರಮ ಹೆಚ್ಚಿಸಿದ ಕೋನೇರು ಹಂಪಿ ಸಾಧನೆ

ವಿಶ್ವ ರ‍್ಯಾಪಿಡ್ ಚೆಸ್‌: ಪ್ರಶಸ್ತಿ ಡಬಲ್ ಮೇಲೆ ಕೋನೇರು ಹಂಪಿ ಕಣ್ಣು

ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕೋನೇರು ಹಂಪಿ ವಿಶ್ವ ರ‍್ಯಾಪಿಡ್ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಬಾರಿ ಚಿನ್ನ ಗೆದ್ದು ಒಂದು ದಿನ ಕಳೆದಿದೆ. ಈಗ ಅವರು ಮಂಗಳವಾರ ಆರಂಭವಾಗಲಿರುವ ಫಿಡೆ ವಿಶ್ವ ಬ್ಲಿಟ್ಜ್ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನ ಗೆದ್ದು ಅವಳಿ ಚಾಂಪಿಯನ್‌ ಆಗುವತ್ತ ಚಿತ್ತ ನೆಟ್ಟಿದ್ದಾರೆ.
Last Updated 30 ಡಿಸೆಂಬರ್ 2024, 16:05 IST
ವಿಶ್ವ ರ‍್ಯಾಪಿಡ್ ಚೆಸ್‌: ಪ್ರಶಸ್ತಿ ಡಬಲ್ ಮೇಲೆ ಕೋನೇರು ಹಂಪಿ ಕಣ್ಣು

ರ್‍ಯಾಪಿಡ್‌ ಚೆಸ್ ಪ್ರಶಸ್ತಿ ಗೆದ್ದ ಕೋನೇರು ಹಂಪಿ: ಸಂಭ್ರಮ ಹೆಚ್ಚಿಸಿದ ಸಾಧನೆ

ಭಾರತದ ಪಾಲಿಗೆ ಸಂಭ್ರಮ ಹೆಚ್ಚಿಸಿದ ಸಾಧನೆ
Last Updated 29 ಡಿಸೆಂಬರ್ 2024, 23:30 IST
ರ್‍ಯಾಪಿಡ್‌ ಚೆಸ್ ಪ್ರಶಸ್ತಿ ಗೆದ್ದ ಕೋನೇರು ಹಂಪಿ: ಸಂಭ್ರಮ ಹೆಚ್ಚಿಸಿದ ಸಾಧನೆ

ವಿಶ್ವ ಬ್ಲಿಟ್ಜ್‌ ಚೆಸ್‌: ಹಂಪಿಗೆ 12ನೇ ಸ್ಥಾನ

ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಎರಡೂ ವಿಭಾಗದ ಪ್ರಶಸ್ತಿ
Last Updated 31 ಡಿಸೆಂಬರ್ 2019, 19:30 IST
ವಿಶ್ವ ಬ್ಲಿಟ್ಜ್‌ ಚೆಸ್‌: ಹಂಪಿಗೆ 12ನೇ ಸ್ಥಾನ

ಚದುರಂಗ ಚತುರೆ ಹಂಪಿ ಉತ್ಸಾಹ ತುಂಬಿದ ಸಾಧನೆ

ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಎರಡು ವರ್ಷಗಳ ಹಿಂದೆ ಈ ಮಾದರಿಯಲ್ಲಿ ಚಾಂಪಿಯನ್ ಆಗಿದ್ದರು. ಅವರ ನಂತರ ಈ ಸಾಧನೆ ಮಾಡಿದ ಭಾರತೀಯ ಆಟಗಾರ್ತಿ ಹಂಪಿ.
Last Updated 30 ಡಿಸೆಂಬರ್ 2019, 23:03 IST
ಚದುರಂಗ ಚತುರೆ ಹಂಪಿ ಉತ್ಸಾಹ ತುಂಬಿದ ಸಾಧನೆ

ವಿಶ್ವ ಬ್ಲಿಟ್ಜ್‌ ಚೆಸ್‌: 2ನೇ ಸ್ಥಾನದಲ್ಲಿ ಹಂಪಿ

ಅಗ್ರಸ್ಥಾನದಲ್ಲಿ ರಷ್ಯಾದ ಲಾಗ್ನೊ
Last Updated 30 ಡಿಸೆಂಬರ್ 2019, 19:45 IST
ವಿಶ್ವ ಬ್ಲಿಟ್ಜ್‌ ಚೆಸ್‌: 2ನೇ ಸ್ಥಾನದಲ್ಲಿ ಹಂಪಿ
ADVERTISEMENT

ವಿಶ್ವ ರ‍್ಯಾಪಿಡ್ ಚೆಸ್: ಕೊನೆರು ಹಂಪಿಗೆ ರ‍್ಯಾಪಿಡ್ ಚಿನ್ನ

ಮ್ಯಾಗ್ನಸ್ ಕಾರ್ಲ್‌ಸನ್ ಜಯಭೇರಿ
Last Updated 30 ಡಿಸೆಂಬರ್ 2019, 3:01 IST
ವಿಶ್ವ ರ‍್ಯಾಪಿಡ್ ಚೆಸ್: ಕೊನೆರು ಹಂಪಿಗೆ ರ‍್ಯಾಪಿಡ್ ಚಿನ್ನ
ADVERTISEMENT
ADVERTISEMENT
ADVERTISEMENT