ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

World Tour.

ADVERTISEMENT

ಕರ್ನಾಟಕದ ಎರಡು ಸ್ಥಳಗಳು ಸೇರಿ ಜಗತ್ತಿನ ಅತೀ ಹೆಚ್ಚು ಮಂಜು ಮುಸುಕಿದ ಪ್ರದೇಶಗಳಿವು

Fog Tourism: ಮಂಜಿನ ವಾತಾವರಣವು ಮನಸ್ಸಿಗೆ ಉಲ್ಲಾಸ ಉಂಟು ಮಾಡುತ್ತದೆ. ಮಂಜಿನಿಂದ ಆವೃತವಾಗಿರುವ ಬೆಟ್ಟ ಗುಡ್ಡಗಳಿಗೆ ಭೇಟಿ ನೀಡುವುದು ವಿಭಿನ್ನ ಅನುಭವ ನೀಡುತ್ತದೆ. ಡೆಕ್ಕನ್‌ ಹೆರಾಲ್ಟ್‌ ವರದಿ ಮಾಡಿರುವಂತೆ
Last Updated 18 ನವೆಂಬರ್ 2025, 9:39 IST
ಕರ್ನಾಟಕದ ಎರಡು ಸ್ಥಳಗಳು ಸೇರಿ ಜಗತ್ತಿನ ಅತೀ ಹೆಚ್ಚು ಮಂಜು ಮುಸುಕಿದ ಪ್ರದೇಶಗಳಿವು

ವಿದೇಶ ಪ್ರವಾಸ: ಬೆಂಗಳೂರಿನಿಂದ ಕಡಿಮೆ ಖರ್ಚಿನಲ್ಲಿ ಹೋಗಬಹುದಾದ ದೇಶಗಳಿವು

Low Cost Travel: ವಿದೇಶ ಪ್ರಯಾಣ ಮಾಡಲು ಯೋಜನೆ ಮಾಡುತ್ತಿದ್ದೀರಾ? ಬೆಂಗಳೂರಿನಿಂದ ಸುಲಭವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ಒಮಾನ್, ಥಾಯ್ಲೆಂಡ್ ಮತ್ತು ಮಲೇಷ್ಯಾ ದೇಶಗಳಿಗೆ ಪ್ರಯಾಣ ಮಾಡಬಹುದು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
Last Updated 17 ನವೆಂಬರ್ 2025, 12:07 IST
ವಿದೇಶ ಪ್ರವಾಸ: ಬೆಂಗಳೂರಿನಿಂದ ಕಡಿಮೆ ಖರ್ಚಿನಲ್ಲಿ ಹೋಗಬಹುದಾದ ದೇಶಗಳಿವು

2026ರಲ್ಲಿ ನೀವು ನೋಡಬೇಕಾದ ಪ್ರಮುಖ ಪ್ರವಾಸಿ ತಾಣಗಳಿವು

World Travel: ಹೊಸ ವರ್ಷದ ಸಂಭ್ರಮಾಚರಣೆಗೆ ಪ್ರವಾಸ ಹೋಗುವವರಿಗೆ Booking.com 2026ರ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಾಹಸ, ಸಂಸ್ಕೃತಿ ಹಾಗೂ ಪರಂಪರೆಯ ಸ್ಥಳಗಳು ಈ ಪಟ್ಟಿಯಲ್ಲಿವೆ.
Last Updated 12 ನವೆಂಬರ್ 2025, 7:05 IST
2026ರಲ್ಲಿ ನೀವು ನೋಡಬೇಕಾದ ಪ್ರಮುಖ ಪ್ರವಾಸಿ ತಾಣಗಳಿವು

ಪ್ರಪಂಚದ ಅತೀ ಎತ್ತರ ಅಗ್ರ–5 ಜಲಪಾತಗಳು ಯಾವುವು? ಇಲ್ಲಿದೆ ಮಾಹಿತಿ

Tallest Waterfalls: ವಿಶ್ವದ ಅತಿ ಎತ್ತರದ ಜಲಪಾತಗಳ ಪಟ್ಟಿಯಲ್ಲಿ ವೆನೆಜುವೆಲಾದ ಏಂಜೆಲ್ಸ್‌ ಜಲಪಾತ, ದಕ್ಷಿಣ ಆಫ್ರಿಕಾದ ಟುಗ್ಲೆ, ಪೆರುವಿನ ಟ್ರೆಸ್ ಹರ್ಮನಾಸ್, ಹವಾಯಿಯ ಓಲೋಉಪೆನಾ ಹಾಗೂ ಅಮೆಜಾನ್ ಪ್ರದೇಶದ ಯುಂಬಿಲ್ಲಾ ಸೇರಿವೆ.
Last Updated 10 ನವೆಂಬರ್ 2025, 10:09 IST
ಪ್ರಪಂಚದ ಅತೀ ಎತ್ತರ ಅಗ್ರ–5 ಜಲಪಾತಗಳು ಯಾವುವು? ಇಲ್ಲಿದೆ ಮಾಹಿತಿ

68 ದಿನಗಳಲ್ಲಿ ವಿಮಾನದಲ್ಲಿ ವಿಶ್ವಪರ್ಯಟನೆ

ಚೀನಾದ 57 ವರ್ಷದ ಜಾಂಗ್‌ ಬೊ ಎಂಬವರು ಎರಡನೇ ಬಾರಿ ವಿಮಾನದಲ್ಲಿ ವಿಶ್ವ ಪರ್ಯಟನೆ ಪೂರ್ಣಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 10 ಜೂನ್ 2019, 20:00 IST
68 ದಿನಗಳಲ್ಲಿ ವಿಮಾನದಲ್ಲಿ ವಿಶ್ವಪರ್ಯಟನೆ
ADVERTISEMENT
ADVERTISEMENT
ADVERTISEMENT
ADVERTISEMENT