ವಿಶ್ವ ಯೂನಿವರ್ಸಿಟಿ ಗೇಮ್ಸ್: ಸ್ಟೀಪಲ್ಚೇಸರ್ ಅಂಕಿತಾ ಧ್ಯಾನಿಗೆ ಬೆಳ್ಳಿ
World University Games: ಭಾರತದ ಸ್ಟೀಪಲ್ಚೇಸರ್ ಅಂಕಿತಾ ಧ್ಯಾನಿ ಅವರು ಇಲ್ಲಿ ಭಾನುವಾರ ಮುಕ್ತಾಯಗೊಂಡ ವಿಶ್ವ ಯೂನಿವರ್ಸಿಟಿ ಗೇಮ್ಸ್ನಲ್ಲಿ 3000 ಮೀಟರ್ ಓಟದಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಬೆಳ್ಳಿ ಪದಕ ಜಯಿಸಿದರು.Last Updated 27 ಜುಲೈ 2025, 14:43 IST