ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Wushu Championship

ADVERTISEMENT

ವುಶು ಚಾಂಪಿಯನ್‌ಷಿಪ್‌: ಮೂರನೇ ದಿನವೂ ತಮಿಳುನಾಡಿಗೆ ಮುನ್ನಡೆ

ರಾಷ್ಟ್ರೀಯ, ರಾಜ್ಯ ವುಶು ಸಂಸ್ಥೆ ವತಿಯಿಂದ ಇಲ್ಲಿನ ಬಿವಿವಿ ಸಂಘದಲ್ಲಿ ಹಮ್ಮಿಕೊಂ‌ಡಿರುವ ದಕ್ಷಿಣ ಭಾರತದ ಖೇಲೊ ಇಂಡಿಯಾ ಸಬ್ ಜೂನಿಯರ್‌, ಜೂನಿಯರ್ ಹಾಗೂ ಸೀನಿಯರ್ ಮಹಿಳಾ ವುಶು ಚಾಂಪಿಯನ್‌ಷಿಪ್‌ನ ಮೂರನೇ ದಿನ ಬುಧವಾರ ತಮಿಳುನಾಡಿನ ಕ್ರೀಡಾಪಟುಗಳು ಮುನ್ನಡೆ ಸಾಧಿಸಿದರು.
Last Updated 13 ಜೂನ್ 2024, 4:13 IST
ವುಶು ಚಾಂಪಿಯನ್‌ಷಿಪ್‌: ಮೂರನೇ ದಿನವೂ ತಮಿಳುನಾಡಿಗೆ ಮುನ್ನಡೆ

ವುಶು ಕ್ರೀಡಾಕೂಟ; ಫೈಟಿಂಗ್‌ನಲ್ಲಿ ಕೈ ಮುರಿದುಕೊಂಡ ಬಾಲಕ

ಪದಕ ಪಟ್ಟಿಯಲ್ಲಿ ಬಾಗಲಕೋಟೆ ಮುಂದು
Last Updated 29 ಡಿಸೆಂಬರ್ 2023, 15:59 IST
ವುಶು ಕ್ರೀಡಾಕೂಟ; ಫೈಟಿಂಗ್‌ನಲ್ಲಿ ಕೈ ಮುರಿದುಕೊಂಡ ಬಾಲಕ

Asian Games | ವುಶು – ರೊಶಿಬಿನಾ ದೇವಿಗೆ ಬೆಳ್ಳಿ

ಭಾರತದ ನವೊರೆಮ್ ರೊಶಿಬಿನಾ ದೇವಿ ಅವರು ಏಷ್ಯನ್ ಗೇಮ್ಸ್‌ ಕ್ರೀಡಾಕೂಟದ ವುಶು ಸ್ಪರ್ಧೆಯ ಮಹಿಳೆಯರ 60 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
Last Updated 28 ಸೆಪ್ಟೆಂಬರ್ 2023, 2:32 IST
Asian Games | ವುಶು – ರೊಶಿಬಿನಾ ದೇವಿಗೆ ಬೆಳ್ಳಿ

Asian Games | ಅರುಣಾಚಲ ಆಟಗಾರ್ತಿಯರಿಗೆ ಯಶಸ್ಸಿನ ಅರ್ಪಣೆ: ರೋಶಿಬಿನಾ

ವುಶು ಫೈನಲ್‌ಗೆ ರೋಶಿಬಿನಾ
Last Updated 27 ಸೆಪ್ಟೆಂಬರ್ 2023, 23:30 IST
Asian Games | ಅರುಣಾಚಲ ಆಟಗಾರ್ತಿಯರಿಗೆ ಯಶಸ್ಸಿನ ಅರ್ಪಣೆ: ರೋಶಿಬಿನಾ

ಮೈಸೂರಿನ ಪುಟ್ಟ ಪ್ರಣತಿಯ ಪದಕ ಬೇಟೆ! ‘ವುಶು’ನಲ್ಲಿ 3 ಚಿನ್ನ, 2 ಕಂಚು ಸಾಧನೆ

ಮೈಸೂರು: ಚಿಟಪಟನೆ ಮಾತನಾಡುವ ‍ಜಿ.ಪ್ರಣತಿ ಕೈಗಳು ಅಷ್ಟೇ ಗಟ್ಟಿ. ‘ವುಶು’ ಕ್ರೀಡೆಯ ರಾಜ್ಯ ಹಾಗೂ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಬೇಟೆಯಾಡಿರುವ ಆಕೆಯ ವಯಸ್ಸಿನ್ನೂ 8!
Last Updated 12 ಅಕ್ಟೋಬರ್ 2022, 11:27 IST
ಮೈಸೂರಿನ ಪುಟ್ಟ ಪ್ರಣತಿಯ ಪದಕ ಬೇಟೆ! ‘ವುಶು’ನಲ್ಲಿ 3 ಚಿನ್ನ, 2 ಕಂಚು ಸಾಧನೆ

ಮೂಡುಬಿದಿರೆಯಲ್ಲಿ ರಾಜ್ಯ ‘ವುಶು’ ಸ್ಪರ್ಧೆ ನಾಳೆಯಿಂದ

ರಾಜ್ಯ ‘ವುಶು’ ಸ್ಪರ್ಧೆ ಅಕ್ಟೋಬರ್ 1ರಿಂದ 4ರವರೆಗೆ ಇಲ್ಲಿನ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ನಡೆಯಲಿದೆ.
Last Updated 29 ಸೆಪ್ಟೆಂಬರ್ 2021, 17:34 IST
fallback

ವುಷು: ರಾಜ್ಯಕ್ಕೆ ನಾಲ್ಕು ಪದಕ

ಕರ್ನಾಟಕ ತಂಡದವರು ರಾಷ್ಟ್ರೀಯ ವುಷು ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಪದಕಗಳನ್ನು ಗೆದ್ದುಕೊಂಡಿದ್ದಾರೆ.
Last Updated 1 ಜನವರಿ 2020, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT