ಸ್ತುತಿಶಂಕರ | ಸ್ತೋತ್ರಪಾರಾಯಣ ಅಭಿಯಾನದ ಮಹಾಸಮರ್ಪಣೆ; ಸರ್ವರಿಗೂ ಸ್ವಾಗತ
Stotra Recitation Campaign: ಶಂಕರಾಚಾರ್ಯರ ಸ್ತೋತ್ರಗಳ ಮೂಲಕ ಶ್ರದ್ಧಾಭಕ್ತಿಯ ಮನೋಬಲವರ್ಧನೆಗಾಗಿ ಮೈಸೂರು ಅರಮನೆಯ ಆವರಣದಲ್ಲಿ ಡಿಸೆಂಬರ್ 20ರಂದು ಮಹಾಸಮರ್ಪಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲರಿಗೂ ಮುಕ್ತ ಆಹ್ವಾನವಿದೆ.Last Updated 17 ಡಿಸೆಂಬರ್ 2025, 14:18 IST