ಗುರುವಾರ, 12 ಮಾರ್ಚ್ 2026
×
ADVERTISEMENT

Yalandur

ADVERTISEMENT

ಪಿಯು ಪರೀಕ್ಷೆ: ಯಳಂದೂರು ತಾಲ್ಲೂಕಿನಲ್ಲಿ ಬಾಲಕಿಯರೇ ಹೆಚ್ಚು

ಸಂತೇಮರಹಳ್ಳಿ, ಕುದೇರು ಸೇರಿ 4 ಪರೀಕ್ಷಾ ಕೇಂದ್ರ: ಡ್ರೈ ಡೇ ಕಾರ್ಯಾಚರಣೆ ಯಶಸ್ವಿ
Last Updated 26 ಫೆಬ್ರುವರಿ 2026, 7:58 IST
ಪಿಯು ಪರೀಕ್ಷೆ: ಯಳಂದೂರು ತಾಲ್ಲೂಕಿನಲ್ಲಿ ಬಾಲಕಿಯರೇ ಹೆಚ್ಚು

ಯಳಂದೂರು: ಚೆನ್ನಯ್ಯನ ಕಟ್ಟೆ ಬಳಿ ಚಿರತೆ ಹೆಜ್ಜೆ ಗುರುತು ಪತ್ತೆ

Forest Department Alert: ಕೆಸ್ತೂರು ಗ್ರಾಮದ ಚೆನ್ನಯ್ಯನ ಕಟ್ಟೆ ಬಳಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಕೃಷಿಕರಲ್ಲಿ ಆತಂಕ ಮೂಡಿದೆ. ಅರಣ್ಯ ಇಲಾಖೆ ಗಸ್ತು ಹೆಚ್ಚಿಸಿ ರೈತರಿಗೆ ಎಚ್ಚರಿಕೆ ನೀಡಿದೆ.
Last Updated 18 ಫೆಬ್ರುವರಿ 2026, 1:48 IST
ಯಳಂದೂರು: ಚೆನ್ನಯ್ಯನ ಕಟ್ಟೆ ಬಳಿ ಚಿರತೆ ಹೆಜ್ಜೆ ಗುರುತು ಪತ್ತೆ

ಜೂಜಾಟ: 6 ಜನರ ಮೇಲೆ ಪ್ರಕರಣ ದಾಖಲು

ಕೆಸ್ತೂರು ಹೊರವಲಯದ ಕುಂತೂರು ನಾಲೆ ಬಳಿ ಭಾನುವಾರ ರಾತ್ರಿ ಜೂಜಾಟದಲ್ಲಿ ತೊಡಗಿದ್ದ 6 ಜನರ ಮೇಲೆ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 27 ಜನವರಿ 2026, 7:38 IST
ಜೂಜಾಟ: 6 ಜನರ ಮೇಲೆ ಪ್ರಕರಣ ದಾಖಲು

ಯಳಂದೂರು: ರಂಗನಾಥಸ್ವಾಮಿಗೆ ಜೀವಂತ ಮೊಲ ಕಾಣಿಕೆ

Yalandur ತಾಲ್ಲೂಕಿನ ಬಿಳಿಗಿರಿಬೆಟ್ಟದ ಸಂಕ್ರಾಂತಿ ರಥೋತ್ಸವದ ಸಮಯದಲ್ಲಿ ಭಕ್ತರು ರಂಗನಾಥಸ್ವಾಮಿಗೆ  ಮೊಲ ಅರ್ಪಿಸುವ ಮೂಲಕ ಹರಕೆ ತೀರಿಸಿದರು.
Last Updated 17 ಜನವರಿ 2026, 6:29 IST
ಯಳಂದೂರು: ರಂಗನಾಥಸ್ವಾಮಿಗೆ ಜೀವಂತ ಮೊಲ ಕಾಣಿಕೆ

ಯಳಂದೂರು: ಶುಚಿ–ರುಚಿ ಇಲ್ಲದಿದ್ದರೆ ಲೈಸೆನ್ಸ್ ರದ್ದು

ಹೋಟೆಲ್, ರೆಸ್ಟೋರಂಟ್, ಬೇಕರಿಗಳ ಮೇಲೆ ಅಧಿಕಾರಿಗಳ ದಾಳಿ
Last Updated 8 ಜನವರಿ 2026, 2:14 IST
ಯಳಂದೂರು: ಶುಚಿ–ರುಚಿ ಇಲ್ಲದಿದ್ದರೆ ಲೈಸೆನ್ಸ್ ರದ್ದು

ಯಳಂದೂರು | ಒಕ್ಕಲೆಬ್ಬಿಸಿದರೆ ಪ್ರತಿಭಟನೆ: ಸೋಲಿಗರ ಎಚ್ಚರಿಕೆ

1962-63ರ ದಶಕದಲ್ಲಿ ಬುಡಕಟ್ಟು ಜನರಿಗೆ ನೀಡಿರುವ ಭೂಮಿ ರದ್ದು ಹುನ್ನಾರ ಸಲ್ಲದು: ಬುಡಕಟ್ಟು ಅಭಿವೃದ್ಧಿ ಸಂಘ ಒತ್ತಾಯ
Last Updated 17 ಡಿಸೆಂಬರ್ 2025, 6:12 IST
ಯಳಂದೂರು | ಒಕ್ಕಲೆಬ್ಬಿಸಿದರೆ ಪ್ರತಿಭಟನೆ: ಸೋಲಿಗರ ಎಚ್ಚರಿಕೆ

ಯಳಂದೂರು: ಸಾಧನೆಗೆ ಮತ್ತೊಂದು ಹೆಸರು ‘ಸರ್ಕಾರಿ ಶಾಲೆ’

ರಂಗ ಪರಿಕರ ಖರೀದಿಗೆ ಮಕ್ಕಳಿಗೆ ರೂ 30 ಸಾವಿರ ನೆರವು ನೀಡಿದ ಶಾಸಕ
Last Updated 4 ಡಿಸೆಂಬರ್ 2025, 6:46 IST
ಯಳಂದೂರು: ಸಾಧನೆಗೆ ಮತ್ತೊಂದು ಹೆಸರು ‘ಸರ್ಕಾರಿ ಶಾಲೆ’
ADVERTISEMENT

ಯಳಂದೂರು: ಉಪವಾಸ ಸತ್ಯಾಗ್ರಹಕ್ಕೆ ಸೋಲಿಗರ ಬೆಂಬಲ ಇಲ್ಲ

Adivasi Welfare Protest: ಯಳಂದೂರಿನ ಸೋಲಿಗ ಅಭಿವೃದ್ಧಿ ಸಂಘವು ಆದಿವಾಸಿ ಹಿತರಕ್ಷಣ ಸಮಿತಿ ಆರೋಪಗಳನ್ನು ತಳ್ಳಿ, ನವೆಂಬರ್ 17ರಂದು ಚಾಮರಾಜನಗರದಲ್ಲಿ ನಡೆಯಲಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ನೀಡುವುದಿಲ್ಲ ಎಂದು ಪ್ರಕಟಿಸಿದೆ.
Last Updated 9 ನವೆಂಬರ್ 2025, 2:30 IST
ಯಳಂದೂರು: ಉಪವಾಸ ಸತ್ಯಾಗ್ರಹಕ್ಕೆ ಸೋಲಿಗರ ಬೆಂಬಲ ಇಲ್ಲ

ಯಳಂದೂರು: ತೆಂಗು, ಕಂಗಿನ ನಡುವೆ ಕಾಫಿ ಘಮಲು

10 ಎಕರೆಯಲ್ಲಿ ಬೆಳೆ ಸಂಯೋಜನೆಯಿಂದ ಆದಾಯ ಪಕ್ಕ; ನಿರ್ವಹಣೆ ಸುಲಭ
Last Updated 6 ನವೆಂಬರ್ 2025, 5:25 IST
ಯಳಂದೂರು: ತೆಂಗು, ಕಂಗಿನ ನಡುವೆ ಕಾಫಿ ಘಮಲು

ಯಳಂದೂರು | ದೀಪಾವಳಿ ಸಂಭ್ರಮ: ಫ್ಯಾನ್ಸಿ ಪಟಾಕಿಗಳತ್ತ ಮಕ್ಕಳ ಚಿತ್ತ

ಗ್ರಾಹಕರಿಗೆ ಹಸಿರು ಪಟಾಕಿ ಗುರುತಿಸುವ ಸವಾಲು
Last Updated 20 ಅಕ್ಟೋಬರ್ 2025, 6:41 IST
ಯಳಂದೂರು | ದೀಪಾವಳಿ ಸಂಭ್ರಮ: ಫ್ಯಾನ್ಸಿ ಪಟಾಕಿಗಳತ್ತ ಮಕ್ಕಳ ಚಿತ್ತ
ADVERTISEMENT
ADVERTISEMENT
ADVERTISEMENT