ನೌಕರಿ ಸಿಗ್ಲಿ, ಮಗಳಿಗೆ 100 ಪಟ್ಟು ಶ್ರೀಮಂತ ವರ: ಹುಂಡಿಯಲ್ಲಿ ತರಹೇವಾರಿ ಕೋರಿಕೆ
‘ಮಗಳಿಗೆ ನಮಗಿಂತ ನೂರು ಪಟ್ಟು ಅಧಿಕ ಆಸ್ತಿ ಹೊಂದಿರುವ ಯುವಕನೊಂದಿಗೆ ಕಲ್ಯಾಣ ಪ್ರಾಪ್ತಿಗೊಳಿಸು. ಪಿಎಸ್‌ಐ ನೌಕರಿ ಕರುಣಿಸು. ಸಾಲ ಪಡೆದವರು ಮರಳಿಸುವಂತೆ ಮಾಡು. ಇಷ್ಟಪಟ್ಟವರೊಂದಿಗೆ ವಿವಾಹ ಮಾಡಿಸು’.Last Updated 24 ಮಾರ್ಚ್ 2022, 15:58 IST