ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಣುಕಾ ಯಲ್ಲಮ್ಮ ದೇವಿ ಉತ್ಸವ

ರೇಣುಕಾ
Published 13 ಫೆಬ್ರುವರಿ 2024, 5:47 IST
Last Updated 13 ಫೆಬ್ರುವರಿ 2024, 5:47 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಕೊತ್ತಗೆರೆ ಹೋಬಳಿ ಗುನ್ನಾಗರೆ ರೇಣುಕಾ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಇದೇ 16ರಿಂದ 19ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.

16ರಂದು ಅಮ್ಮನವರಿಗೆ ಮಡೆ, ಪಲ್ಲಕಿ ಉತ್ಸವ, ಜೋಗತಿ ಅಮ್ಮ ಚೌಡಿಕೆ ಕಾರ್ಯಕ್ರಮ, 17ರಂದು ಮುತ್ತುರಾಯಸ್ವಾಮಿ ಉತ್ಸವ, ಅಮ್ಮನವರಿಗೆ ಆರತಿ, ಬಾಯಿಬೀಗ, ಪಲ್ಲಕಿ ಉತ್ಸವ ಅಡ್ಡಲಗಮ್ಮನವರಿಗೆ ಹಣ್ಣು ತುಂಬುವುದು, ರಾತ್ರಿ ರೇಣುಕಾ ಎಲ್ಲಮ್ಮ ಉತ್ಸವ, ದೇವರ ವೇಷ ಭೂಷಣ, ಭಜರಂಗಿ ವೇಷ ಕಾರ್ಯಕ್ರಮ, 19ರಂದು ಕೃಷ್ಣ ಸಂಧಾನ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT