ಸಿದ್ದರಾಮಯ್ಯ ಪರ ಮಗ, ಶಾಸಕ ಡಾ.ಯತೀಂದ್ರ ಭರ್ಜರಿ ಪ್ರಚಾರ: ಮನೆ ಮನೆಗೆ ಭೇಟಿ
ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಜಿಲ್ಲೆಯ ವರುಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ತಂದೆ ಸಿದ್ದರಾಮಯ್ಯ ಅವರ ಪರವಾಗಿ ಪುತ್ರ, ಹಾಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.Last Updated 3 ಏಪ್ರಿಲ್ 2023, 14:54 IST