ನಮ್ಮ ತಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗಿನಿಂದಲೂ ಬಿಜೆಪಿಯವರು ನಾಯಕತ್ವ ಬದಲಾವಣೆಯ ಮಾತು ಆಡುತ್ತಲೇ ಇದ್ದಾರೆ. ಈಗ ಅದಕ್ಕೆಲ್ಲ ಅರ್ಥವಿಲ್ಲ. ಅದು ಅವರ ಕನಸು ಮಾತ್ರ
ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ಸದಸ್ಯ
ಸಿ.ಎಂ ಬದಲಾವಣೆ ಕುರಿತು ನಾನು ಮಾತನಾಡುವುದಿಲ್ಲ. ನನಗೆ ನೋಟಿಸ್ ನೀಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅನ್ಯೋನ್ಯವಾಗಿದ್ದಾರೆ. ಯತೀಂದ್ರ ಚಿಂತನೆ ಮಾಡಿಯೇ ಮಾತಾಡಿದ್ದಾರೆ
ಎಚ್.ಡಿ.ರಂಗನಾಥ್, ಶಾಸಕ, ಕುಣಿಗಲ್
ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಆಗುವುದು ಯತೀಂದ್ರ ಕೈಯಲ್ಲಿಲ್ಲ. ಶಾಸಕಾಂಗ ಪಕ್ಷದ ತೀರ್ಮಾನವೇ ಬೇರೆ, ಹೈಕಮಾಂಡ್ ತೀರ್ಮಾನವೇ ಬೇರೆ