ನಿಮಿಷಳನ್ನು ಕ್ಷಮಿಸಲ್ಲ, ಪರಿಹಾರವೂ ಬೇಡ: ಹತ್ಯೆಯಾದ ಮೆಹ್ದಿ ಸಹೋದರನ ಹೇಳಿಕೆ
Nimisha Priya Case: ನಿಮಿಷಾಳ ಅಪರಾಧವನ್ನು ನಮ್ಮ ಕುಟುಂಬವು ಕ್ಷಮಿಸುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಕ್ಷಮಾ ಪರಿಹಾರವನ್ನು(ಬ್ಲಡ್ ಮನಿ) ಸ್ವೀಕರಿಸುವುದಿಲ್ಲ’ ಎಂದು ನಿಮಿಷಾಳಿಂದ ಹತ್ಯೆಯಾದ ಯೆಮೆನ್ ಪ್ರಜೆ ತಲಾಲ್ ಅಬ್ದು ಮೆಹ್ದಿ ಸಹೋದರ ಅಬ್ದುಲ್ ಫತ್ತಾಹ್ ಹೇಳಿದ್ದಾರೆ.Last Updated 16 ಜುಲೈ 2025, 14:06 IST