ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

yesu

ADVERTISEMENT

ಬಾಲಯೇಸು ವಾರ್ಷಿಕ ಮಹೋತ್ಸವ 14ರಿಂದ

ಮಂಗಳೂರು: ಬಲಿಪೂಜೆ, ನೊವೇನಾ ಪ್ರಾರ್ಥನೆ, ರಕ್ತದಾನ ಶಿಬಿರ ಮತ್ತಿತರ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಬಿಕರ್ನಕಟ್ಟೆಯ ಬಾಲಯೇಸು ಕ್ಷೇತ್ರದ ವಾರ್ಷಿಕ ಮಹೋತ್ಸವವು ಜ. 14 ಮತ್ತು 15ರಂದು ನಡೆಯಲಿದೆ.
Last Updated 4 ಜನವರಿ 2024, 2:28 IST
fallback

ಪ್ರೇಮವೇ ಆಗಿದ್ದ ಯೇಸು

ಪ್ರೇಮಕ್ಕೆ ರೂಪವಿಲ್ಲ ಅಥವಾ ನಾಮವಿಲ್ಲ. ಆದರೂ ಅದು ಎಲ್ಲಾ ನಾಮಗಳಲ್ಲಿ, ಎಲ್ಲಾ ರೂಪಗಳಲ್ಲಿ ಪ್ರಕಟವಾಗುತ್ತದೆ. ಪ್ರೇಮವು ಈ ಸೃಷ್ಟಿಯ ಅತೀ ದೊಡ್ಡ ರಹಸ್ಯ. ಇಡೀ ಸೃಷ್ಟಿಯಲ್ಲಿ ತುಂಬಿರುವ ಈ ಪ್ರೇಮವನ್ನು ಗಮನಿಸಲು ತೀಕ್ಷ್ಣವಾದ ದೃಷ್ಟಿ ಬೇಕು.
Last Updated 24 ಡಿಸೆಂಬರ್ 2023, 15:12 IST
ಪ್ರೇಮವೇ ಆಗಿದ್ದ ಯೇಸು

ಕೆನ್ಯಾ: ಯೇಸುವನ್ನು ಸಂಧಿಸಲು ಸಾಯುವ ತನಕ ಉಪವಾಸ ವ್ರತಾಚರಣೆ– 400 ದಾಟಿದ ಸಾವಿನ ಸಂಖ್ಯೆ

ಕರಾವಳಿ ಕೆನ್ಯಾದ ಮಲಿಂದಿ ಪಟ್ಟಣ ಬಳಿಯ ಶಕಹೋಲ ಅರಣ್ಯದಲ್ಲಿ ಘಟನೆ
Last Updated 18 ಜುಲೈ 2023, 16:05 IST
ಕೆನ್ಯಾ: ಯೇಸುವನ್ನು ಸಂಧಿಸಲು ಸಾಯುವ ತನಕ ಉಪವಾಸ ವ್ರತಾಚರಣೆ– 400 ದಾಟಿದ ಸಾವಿನ ಸಂಖ್ಯೆ

ಯಾದಗಿರಿ: ಯೇಸುವಿನ ಪುನರುತ್ಥಾನ ಹಬ್ಬ ಆಚರಣೆ, ಆರಾಧನೆ ಕೂಟ

ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಕ್ರೈಸ್ತ ಸಮುದಾಯದವರಿಂದ ವಿಶೇಷ ಪ್ರಾರ್ಥನೆ
Last Updated 18 ಏಪ್ರಿಲ್ 2022, 5:46 IST
ಯಾದಗಿರಿ: ಯೇಸುವಿನ ಪುನರುತ್ಥಾನ ಹಬ್ಬ ಆಚರಣೆ, ಆರಾಧನೆ ಕೂಟ

PHOTOS | ಏಸು ಕ್ರಿಸ್ತನ ಶಿಲುಬೆಗೆ ಏರಿಸಿದ ಘಟನೆಯ ರೂಪಕ ಪ್ರದರ್ಶನ

ಗುಡ್ ಫ್ರೈಡೇ ನಿಮಿತ್ತ ಹೊಸಪೇಟೆಯ ಸೆಕ್ರೇಡ್‌ ಹಾರ್ಟ್ ಚರ್ಚ್ ಆವರಣದಲ್ಲಿ ಶುಕ್ರವಾರ ಸಂಜೆ ಏಸು ಕ್ರಿಸ್ತನ ಶಿಲುಬೆಗೆ ಏರಿಸಿದ ಘಟನೆಯ ರೂಪಕವನ್ನು ಪ್ರದರ್ಶಿಸಲಾಯಿತು.
Last Updated 15 ಏಪ್ರಿಲ್ 2022, 14:45 IST
PHOTOS | ಏಸು ಕ್ರಿಸ್ತನ ಶಿಲುಬೆಗೆ ಏರಿಸಿದ ಘಟನೆಯ ರೂಪಕ ಪ್ರದರ್ಶನ
err

ರಘುನಾಥ ಚ.ಹ. ಲೇಖನ: ಇಳಿಸಲಾಗದ ಶಿಲುಬೆಗಳ ‘ಗೊಲ್ಗೊಥಾ’

ಮರಣವೃಕ್ಷದೊಳಗಣ ಅಮೃತಫಲವ ಕಾಣಿಸಿದ ಗೋವಿಂದ ಪೈ ‘ಕ್ರಿಸ್ತಕಾವ್ಯ’
Last Updated 22 ಡಿಸೆಂಬರ್ 2020, 20:22 IST
ರಘುನಾಥ ಚ.ಹ. ಲೇಖನ: ಇಳಿಸಲಾಗದ ಶಿಲುಬೆಗಳ ‘ಗೊಲ್ಗೊಥಾ’

ಯೇಸುವೆಂಬ ಚೈತನ್ಯ ಮೊಗೆದ ಎಪ್ಪತ್ತೊಂಬತ್ತು ಬೊಗಸೆಗಳು...

ಮನುಕುಲದ ಕತ್ತಲಕೂಪಕ್ಕೆ ಪ್ರೇಮದೀಪವನ್ನೂ ಕ್ಷಮೆಯ ದೂಪವನ್ನೂ ಕೊಟ್ಟವನು ಯೇಸುಕ್ರಿಸ್ತ. ತನ್ನ ಕೊಲ್ಲಲು ನಿಂತವರಲ್ಲಿಯೂ ಭಗವಂತನನ್ನೇ ಕಂಡ ಆ ಮಹಾತ್ಮನ ಬದುಕು ಬೀರಿದ ಬೆಳಕು ಜಗದ ಎಲ್ಲೆಡೆಯೂ ಇಂದಿಗೂ ಬೆಳಗುತ್ತಿದೆ. ಕನ್ನಡದ ಸಂವೇದನೆಯಲ್ಲಿಯೂ ಕ್ರಿಸ್ತನ ಬೆಳಕಿನ ಧಾರೆ ಇದ್ದೇಇದೆ. ಆ ಧಾರೆಗೆ ಎರಡು ಕವಲುಗಳು. ಒಂದು ಧರ್ಮಪ್ರಚಾರಕರಿಂದ ಸೇರಿಕೊಂಡ ಧಾರೆ. ಅದು ಯೇಸು ದೇವಪುತ್ರ. ನಮ್ಮೆಲ್ಲರ ನೋವಿಗೆ ಅವನನ್ನು ಪ್ರೀತಿಸುವುದು, ನಂಬುವುದೇ ಪರಿಹಾರ ಎಂಬ ಭಕ್ತಿರೂಪದ ಧಾರೆ.
Last Updated 19 ಡಿಸೆಂಬರ್ 2020, 19:31 IST
ಯೇಸುವೆಂಬ ಚೈತನ್ಯ ಮೊಗೆದ ಎಪ್ಪತ್ತೊಂಬತ್ತು ಬೊಗಸೆಗಳು...
ADVERTISEMENT

ಏಸುಕ್ರಿಸ್ತರದ್ದು ಅಖಂಡ ಪ್ರೀತಿ: ಮುರುಘಾಶ್ರೀ

ಹರಿಹರದ ಆರೋಗ್ಯ ಮಾತೆ ಚರ್ಚ್‌ ‘ಕಿರು ಬೆಸಿಲಿಕಾ’ ಘೋಷಣೆ ಸಮಾರಂಭ
Last Updated 15 ಜನವರಿ 2020, 14:03 IST
ಏಸುಕ್ರಿಸ್ತರದ್ದು ಅಖಂಡ ಪ್ರೀತಿ: ಮುರುಘಾಶ್ರೀ

ಗೋಮಾಳದಲ್ಲಿ ಯೇಸು ಪ್ರತಿಮೆ ಬೇಡ

ರೈತ ಸಂಘ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು ಎಚ್ಚರಿಕೆ
Last Updated 30 ಡಿಸೆಂಬರ್ 2019, 15:05 IST
ಗೋಮಾಳದಲ್ಲಿ ಯೇಸು ಪ್ರತಿಮೆ ಬೇಡ

ಯೇಸು ಮತ್ತು ಕಾವ್ಯಧರ್ಮ

ಅನುಭಾವಿಗಳನ್ನು ಕವಿಯಂತೆ, ಕಲಾವಿದನಂತೆ ಕಾಣುವುದೇ ಹೆಚ್ಚು ಸೂಕ್ತ
Last Updated 24 ಡಿಸೆಂಬರ್ 2019, 20:30 IST
ಯೇಸು ಮತ್ತು ಕಾವ್ಯಧರ್ಮ
ADVERTISEMENT
ADVERTISEMENT
ADVERTISEMENT