ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Yogendra Yadav

ADVERTISEMENT

ಪಾಠಗಳಿಗೆ ಕತ್ತರಿ ಪ್ರಯೋಗ: ಸಲಹೆಗಾರ ಸ್ಥಾನದಿಂದ ಕೈಬಿಡಲು ಸುಹಾಸ್‌, ಯೋಗೇಂದ್ರ ಮನವಿ

ಪಠ್ಯಪುಸ್ತಕಗಳಿಗೆ ಕತ್ತರಿ ಪ್ರಯೋಗ * ಎನ್‌ಸಿಇಆರ್‌ಟಿಗೆ ಪತ್ರ
Last Updated 9 ಜೂನ್ 2023, 15:32 IST
ಪಾಠಗಳಿಗೆ ಕತ್ತರಿ ಪ್ರಯೋಗ: ಸಲಹೆಗಾರ ಸ್ಥಾನದಿಂದ ಕೈಬಿಡಲು ಸುಹಾಸ್‌, ಯೋಗೇಂದ್ರ ಮನವಿ

ಉರಿಗೌಡ, ನಂಜೇಗೌಡಬಿಜೆಪಿ ಐಟಿ ಸೆಲ್‌ ಸೃಷ್ಟಿ: ಯೋಗೇಂದ್ರ ಯಾದವ್‌

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಐ.ಟಿ ಸೆಲ್‌ ಉದ್ದೇಶಪೂರ್ವಕವಾಗಿ ಉರಿಗೌಡ, ನಂಜೇಗೌಡ ಹೆಸರಿನ ಪಾತ್ರಗಳನ್ನು ಸೃಷ್ಟಿಸಿ, ಅನವಶ್ಯಕ ಚರ್ಚೆ ಹುಟ್ಟುಹಾಕಿದೆ ಎಂದು ಸ್ವರಾಜ್‌ ಇಂಡಿಯಾ ಮುಖಂಡ ಯೋಗೇಂದ್ರ ಯಾದವ್‌ ಟೀಕಿಸಿದರು. ರಾಜ್ಯ ವಿಧಾನಸಭಾ ಚುನಾವಣಾ ಜಾಗೃತಿ ಬಳಗವು ಭಾನುವಾರ ಇಲ್ಲಿ ‘ದ್ವೇಷ ರಾಜಕಾರಣ ಸೋಲಿಸಿ-ಸಂವಿಧಾನ ಉಳಿಸಿ’ ಕುರಿತು ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು. ‘ದೇಶದಲ್ಲಿ ಪ್ರಜಾಪ್ರಭುತ್ವ ತುರ್ತು ನಿಗಾ ಘಟಕದಲ್ಲಿದೆ (ಐಸಿಯು). ಅದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಭಾರತದಲ್ಲಿ ಮತ್ತೆ ಸನಾತನ ಮನುಧರ್ಮ ಜಾರಿಗೊಳಿಸಲು ಬಿಜೆಪಿ ಮುಂದಾಗಿದೆ. ನಾವು ಈ ನೆಲದ ಸಿದ್ಧಾಂತದ ಮೇಲೆ ದೇಶ ಕಟ್ಟಬೇಕು’ ಎಂದರು.
Last Updated 19 ಮಾರ್ಚ್ 2023, 20:18 IST
ಉರಿಗೌಡ, ನಂಜೇಗೌಡಬಿಜೆಪಿ ಐಟಿ ಸೆಲ್‌ ಸೃಷ್ಟಿ: ಯೋಗೇಂದ್ರ ಯಾದವ್‌

Video| ಕೋಮು ದ್ವೇಷ ಹರಡುವುದೇ ನಿಜವಾದ ದೇಶದ್ರೋಹ: ಯೋಗೇಂದ್ರ ಯಾದವ್

Last Updated 16 ಅಕ್ಟೋಬರ್ 2022, 14:30 IST
Video| ಕೋಮು ದ್ವೇಷ ಹರಡುವುದೇ ನಿಜವಾದ ದೇಶದ್ರೋಹ: ಯೋಗೇಂದ್ರ ಯಾದವ್

ಎಸ್‌ಕೆಎಂ ಸಮನ್ವಯ ಸಮಿತಿಗೆ ಯೋಗೇಂದ್ರ ಯಾದವ್ ರಾಜೀನಾಮೆ

ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಸಮನ್ವಯ ಸಮಿತಿಗೆ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ರೈತರ ಸಂಘಟಿತ ಹೋರಾಟದಲ್ಲಿ ಮುಂದುವರಿಯುವುದಾಗಿ ಅವರು ತಿಳಿಸಿದ್ದಾರೆ.
Last Updated 4 ಸೆಪ್ಟೆಂಬರ್ 2022, 19:30 IST
ಎಸ್‌ಕೆಎಂ ಸಮನ್ವಯ ಸಮಿತಿಗೆ ಯೋಗೇಂದ್ರ ಯಾದವ್ ರಾಜೀನಾಮೆ

ದ್ವೇಷದ ಫಸಲು ಕೈಸೇರದಂತೆ ತಡೆಯೋಣ: ಯೋಗೇಂದ್ರ ಯಾದವ್ ಕರೆ

ಉಡುಪಿಯಲ್ಲಿ ಸಹಬಾಳ್ವೆ ಸಮಾವೇಶ
Last Updated 15 ಮೇ 2022, 2:41 IST
ದ್ವೇಷದ ಫಸಲು ಕೈಸೇರದಂತೆ ತಡೆಯೋಣ: ಯೋಗೇಂದ್ರ ಯಾದವ್ ಕರೆ

ಎಂಎಸ್‌ಪಿ ಜಾರಿಗೆ ಆಗ್ರಹಿಸಿ ಏಪ್ರಿಲ್‌ನಲ್ಲಿ ಪ್ರತಿಭಟನೆ: ಯೋಗೇಂದ್ರ ಯಾದವ್‌

‘ಜನ ಪರ್ಯಾಯ ಬಜೆಟ್‌ ಅಧಿವೇಶನ’ ಕಾರ್ಯಕ್ರಮ
Last Updated 21 ಮಾರ್ಚ್ 2022, 19:25 IST
ಎಂಎಸ್‌ಪಿ ಜಾರಿಗೆ ಆಗ್ರಹಿಸಿ ಏಪ್ರಿಲ್‌ನಲ್ಲಿ ಪ್ರತಿಭಟನೆ: ಯೋಗೇಂದ್ರ ಯಾದವ್‌

ಎಂಎಸ್‌ಪಿ ಜಾರಿಗಾಗಿ ದೇಶದಾದ್ಯಂತ ಪ್ರತಿಭಟನೆ: ಯೋಗೇಂದ್ರ ಯಾದವ್‌ ಘೋಷಣೆ

‘ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಜಾರಿ ಸಂಬಂಧ ಸಮಿತಿ ರಚಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಅದನ್ನು ಮರೆತಿದೆ. ಎಂಎಸ್‌ಪಿ ನಮ್ಮ ಹಕ್ಕು. ಅದರ ಅನುಷ್ಠಾನಕ್ಕೆ ಒತ್ತಾಯಿಸಿ ಏಪ್ರಿಲ್‌ 11 ರಿಂದ 17ರವರೆಗೆ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತೇವೆ’ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ನಾಯಕ ಯೋಗೇಂದ್ರ ಯಾದವ್‌ ತಿಳಿಸಿದರು.
Last Updated 21 ಮಾರ್ಚ್ 2022, 13:47 IST
ಎಂಎಸ್‌ಪಿ ಜಾರಿಗಾಗಿ ದೇಶದಾದ್ಯಂತ ಪ್ರತಿಭಟನೆ: ಯೋಗೇಂದ್ರ ಯಾದವ್‌ ಘೋಷಣೆ
ADVERTISEMENT

ಸಂಯುಕ್ತ ಕಿಸಾನ್‌ ಮೋರ್ಚಾದಿಂದ ಯೋಗೇಂದ್ರ ಯಾದವ್‌ ಅಮಾನತು

ಲಖಿಂಪುರ–ಖೇರಿ ಹಿಂಸಾಚಾರದಲ್ಲಿ ಕೊಲೆಯಾದ ಬಿಜೆಪಿ ಕಾರ್ಯಕರ್ತರ ಕುಟುಂಬವನ್ನು ಭೇಟಿ ಮಾಡಿದ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್‌ ಅವರನ್ನು ತಿಂಗಳ ಅವಧಿಗೆ ಸಂಯುಕ್ತ ಕಿಸಾನ್‌ ಮೋರ್ಚಾದಿಂದ (ಎಸ್‌ಕೆಎಂ) ಗುರುವಾರ ಅಮಾನತು ಮಾಡಲಾಗಿದೆ.
Last Updated 21 ಅಕ್ಟೋಬರ್ 2021, 19:22 IST
ಸಂಯುಕ್ತ ಕಿಸಾನ್‌ ಮೋರ್ಚಾದಿಂದ ಯೋಗೇಂದ್ರ ಯಾದವ್‌ ಅಮಾನತು

ರೈತರ ಬಿಡುಗಡೆಗೆ ಆಗ್ರಹಿಸಿ ಪೊಲೀಸ್‌ ಠಾಣೆ ಮುಂದೆ ಟಿಕಾಯತ್‌, ಯಾದವ್‌ ಧರಣಿ

ಬಂಧಿತ ರೈತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ರೈತ ಮುಖಂಡರಾದ ರಾಕೇಶ್‌ ಟಿಕಾಯತ್, ಗುರ್ನಾಮ್ ಸಿಂಗ್‌ ಚದೂನಿ ಹಾಗೂ ಸಂಯುಕ್ತ ಕಿಸಾನ್‌ ಮೋರ್ಚಾ ಮುಖಂಡ ಯೋಗೇಂದ್ರ ಯಾದವ್ ಅವರು ಫತೇಹಾಬಾದ್‌ನ ಸದರ್‌ ಪೊಲೀಸ್‌ ಠಾಣೆ ಮುಂದೆ ಶನಿವಾರ ರಾತ್ರಿ ಧರಣಿ ನಡೆಸಿದರು.
Last Updated 6 ಜೂನ್ 2021, 6:39 IST
ರೈತರ ಬಿಡುಗಡೆಗೆ ಆಗ್ರಹಿಸಿ ಪೊಲೀಸ್‌ ಠಾಣೆ ಮುಂದೆ ಟಿಕಾಯತ್‌, ಯಾದವ್‌ ಧರಣಿ

ಲೈಂಗಿಕ ದೌರ್ಜನ್ಯ: ಯೋಗೇಂದ್ರ ಯಾದವ್, ಉಗ್ರಾಹಾನ್‌ಗೆ ಮಹಿಳಾ ಆಯೋಗದಿಂದ ನೋಟಿಸ್

ಟಿಕ್ರಿ ಗಡಿಯ ರೈತರ ಪ್ರತಿಭಟನಾ ಸ್ಥಳದಲ್ಲಿ 26 ವರ್ಷದ ಕಾರ್ಯಕರ್ತೆಯ ಮೇಲೆ ಲೈಂಗಿಕ ದೌರ್ಜನ್ಯದ ವರದಿಗಳ ಬಳಿಕ ರಾಷ್ಟ್ರೀಯ ಮಹಿಳಾ ಆಯೋಗವು ಸ್ವರಾಜ್ ಇಂಡಿಯಾ ಮುಖಂಡ ಯೋಗೇಂದ್ರ ಯಾದವ್ ಮತ್ತು ಭಾರತೀಯ ಕಿಸಾನ್ ಯೂನಿಯನ್‌ನ ಏಕ್ತಾ ಉಗ್ರಾಹಾನ್‌ ಅಧ್ಯಕ್ಷ ಜೋಗಿಂದರ್ ಸಿಂಗ್ ಉಗ್ರಾಹಾನ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
Last Updated 11 ಮೇ 2021, 17:41 IST
ಲೈಂಗಿಕ ದೌರ್ಜನ್ಯ: ಯೋಗೇಂದ್ರ ಯಾದವ್, ಉಗ್ರಾಹಾನ್‌ಗೆ ಮಹಿಳಾ ಆಯೋಗದಿಂದ ನೋಟಿಸ್
ADVERTISEMENT
ADVERTISEMENT
ADVERTISEMENT