ಭಾನುವಾರ, 24 ಆಗಸ್ಟ್ 2025
×
ADVERTISEMENT

Yogi

ADVERTISEMENT

Sidlingu 2 Movie Review: ಕಾರಿನ ಗುಂಗಿನಲ್ಲಿ ‘ಸಿದ್ಲಿಂಗು’

‘ಲೂಸ್ ಮಾದ’ ಯೋಗಿ ಅಭಿನಯದ ‘ಸಿದ್ಲಿಂಗು’ ಸಿನಿಮಾವು 2012ರಲ್ಲಿ ತೆರೆಕಂಡು ಹಿಟ್‌ ಆಗಿತ್ತು. ಮಂಗಳಾ ಟೀಚರ್‌ ಆಗಿ ನಾಯಕಿ ರಮ್ಯಾ ಮತ್ತು ತುರುವೇಕೆರೆ ಆಂಡಾಳಮ್ಮನಾಗಿ ಸುಮನ್ ರಂಗನಾಥ್ ಸಿನಿಮಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Last Updated 16 ಫೆಬ್ರುವರಿ 2025, 14:59 IST
Sidlingu 2  Movie Review: ಕಾರಿನ ಗುಂಗಿನಲ್ಲಿ ‘ಸಿದ್ಲಿಂಗು’

ಬ್ಯಾಚ್ಯುಲರ್‌ ಹುಡುಗರ ಹುಡುಗಾಟ: ನಟ ಯೋಗಿ ಸಂದರ್ಶನ

ದಿಗಂತ್‌, ಅಚ್ಯುತ್‌ ರಾವ್‌ ಜೊತೆ ಲೂಸ್‌ ಮಾದ ಯೋಗಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಬ್ಯಾಚ್ಯುಲರ್ ಪಾರ್ಟಿ’ ಸಿನಿಮಾ ಇಂದು (ಜ.26) ತೆರೆ ಕಾಣುತ್ತಿದೆ. ಸಿನಿಮಾದಲ್ಲಿ ಹುಡುಗರ ಹಾವಳಿ ಕುರಿತು, ತಮ್ಮ ಸಿನಿಪಯಣದ ಬಗ್ಗೆ ಯೋಗಿ ಮಾತಿಗೆ ಸಿಕ್ಕಿದ್ದು ಹೀಗೆ...
Last Updated 25 ಜನವರಿ 2024, 22:46 IST
ಬ್ಯಾಚ್ಯುಲರ್‌ ಹುಡುಗರ ಹುಡುಗಾಟ: ನಟ ಯೋಗಿ ಸಂದರ್ಶನ

‘ಸದ್ಯದಲ್ಲಿಯೇ ಸಿಎಂ ಯೋಗಿಯನ್ನು ಕೊಲ್ಲುತ್ತೇನೆ‘; UP ಸಿಎಂಗೆ ಮತ್ತೆ ಜೀವ ಬೆದರಿಕೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಮತ್ತೊಂದು ಜೀವ ಬೆದರಿಕೆ ಸಂದೇಶ ಬಂದಿದ್ದು, 'ಸದ್ಯದಲ್ಲಿಯೇ ಸಿಎಂ ಯೋಗಿಯನ್ನು ಕೊಲ್ಲುತ್ತೇನೆ' ಎಂದು ತುರ್ತು ಸೇವೆಗಳಿಗಾಗಿ ಸರ್ಕಾರ ಪ್ರಾರಂಭಿಸಿರುವ ‘ಡಯಲ್‌ 112‘ ಸಂಖ್ಯೆಗೆ ಸಂದೇಶ ಬಂದಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
Last Updated 25 ಏಪ್ರಿಲ್ 2023, 5:26 IST
‘ಸದ್ಯದಲ್ಲಿಯೇ ಸಿಎಂ ಯೋಗಿಯನ್ನು ಕೊಲ್ಲುತ್ತೇನೆ‘; UP ಸಿಎಂಗೆ ಮತ್ತೆ ಜೀವ ಬೆದರಿಕೆ

ಚಿತ್ರಾ ‘ಮರ್ಮ ಯೋಗಿ’ಯ ಕೈಗೊಂಬೆ ಎಂಬುದೇ ಅಚ್ಚರಿ: ಮಾಜಿ ಸಹೋದ್ಯೋಗಿಗಳ ಅಭಿಪ್ರಾಯ

ಚಿತ್ರಾ ರಾಮಕೃಷ್ಣ ಅವರು 'ಮರ್ಮ' ಯೋಗಿ ಅಥವಾ ನಿಗೂಢ ವ್ಯಕ್ತಿಯೊಬ್ಬರಿಗೆ ಕೈಗೊಂಬೆಯಾಗಿದ್ದರೆಂಬುದು ಊಹೆಗೂ ಮೀರಿದ್ದು ಎಂದು 1980ರ ದಶಕದ ಮಧ್ಯಭಾಗದಲ್ಲಿ ಚಿತ್ರಾ ಅವರೊಂದಿಗೆ ಐಡಿಬಿಐ ಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದ ಮಾಜಿ ಸಹೋದ್ಯೋಗಿಗಳು ಅಭಿಪ್ರಾಯಪಟ್ಟಿದ್ದಾರೆ.
Last Updated 21 ಫೆಬ್ರುವರಿ 2022, 13:10 IST
ಚಿತ್ರಾ ‘ಮರ್ಮ ಯೋಗಿ’ಯ ಕೈಗೊಂಬೆ ಎಂಬುದೇ ಅಚ್ಚರಿ: ಮಾಜಿ ಸಹೋದ್ಯೋಗಿಗಳ ಅಭಿಪ್ರಾಯ

‘ಲಂಕೆ’ ಹಾಡುಗಳ ಬಿಡುಗಡೆ

ಲೂಸ್ ಮಾದ ಯೋಗೇಶ್ ಅಭಿನಯದ ‘ಲಂಕೆ’ ಚಿತ್ರದ ಹಾಡುಗಳನ್ನು ನಟ ಡಾಲಿ ಧನಂಜಯ ಬಿಡುಗಡೆ ಮಾಡಿದರು.
Last Updated 22 ಆಗಸ್ಟ್ 2021, 16:51 IST
‘ಲಂಕೆ’ ಹಾಡುಗಳ ಬಿಡುಗಡೆ

‘ಲಂಕೆ’ ಲಿರಿಕಲ್ ಸಾಂಗ್ ಬಿಡುಗಡೆ

ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ ‘ಲಂಕೆ’ ಚಿತ್ರದ ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿದೆ. ಆನಂದ್ ಆಡಿಯೋದ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಆಗಿದೆ.
Last Updated 21 ಜುಲೈ 2021, 11:18 IST
‘ಲಂಕೆ’ ಲಿರಿಕಲ್ ಸಾಂಗ್ ಬಿಡುಗಡೆ

ದಿನದ ಸೂಕ್ತಿ: ನಿಜವಾದ ಯೋಗಿಗಳು

ನಾವು ದೇವಸ್ಥಾನಕ್ಕೋ ತೀರ್ಥಕ್ಷೇತ್ರಕ್ಕೋ ಓಡಾಡುವುದರಿಂದ ಭಕ್ತರು ಆಗುವುದಿಲ್ಲ; ಭಗವಂತನಲ್ಲಿ ನಿಜವಾದ ಪ್ರೀತಿ ಬೇಕು.
Last Updated 4 ಫೆಬ್ರುವರಿ 2021, 0:56 IST
ದಿನದ ಸೂಕ್ತಿ: ನಿಜವಾದ ಯೋಗಿಗಳು
ADVERTISEMENT

ಡ್ರಗ್ಸ್ ಪ್ರಕರಣ: ಐಎಸ್‌ಡಿ ಪೊಲೀಸರಿಂದ ಯೋಗೀಶ್‌, ಅಯ್ಯಪ್ಪ ವಿಚಾರಣೆ

ಡ್ರಗ್ಸ್ ಜಾಲದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವ ಬೆನ್ನಲ್ಲೇ, ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು ಸಹ ಡ್ರಗ್ಸ್ ಜಾಲ ಭೇದಿಸಲು ಪ್ರತ್ಯೇಕ ತನಿಖೆ ಆರಂಭಿಸಿದ್ದಾರೆ.
Last Updated 21 ಸೆಪ್ಟೆಂಬರ್ 2020, 18:25 IST
ಡ್ರಗ್ಸ್ ಪ್ರಕರಣ: ಐಎಸ್‌ಡಿ ಪೊಲೀಸರಿಂದ ಯೋಗೀಶ್‌, ಅಯ್ಯಪ್ಪ ವಿಚಾರಣೆ

ಯೋಗಿಯ ಗಾನ ಇಂದಿನಿಂದ

ಲೂಸ್‌ ಮಾದ ಪಾತ್ರದಿಂದಲೇ ಖ್ಯಾತಿ ಪಡೆದ ಯೋಗಿ ಅವರ ನಿರೂಪಣೆಯ ಕಾರ್ಯಕ್ರಮ ‘ಗಾನ ಬಜಾನ’ ಶನಿವಾರದಿಂದ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ.
Last Updated 8 ನವೆಂಬರ್ 2019, 19:45 IST
ಯೋಗಿಯ ಗಾನ ಇಂದಿನಿಂದ
ADVERTISEMENT
ADVERTISEMENT
ADVERTISEMENT