ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Yogi Babu

ADVERTISEMENT

ಎಲ್‌ಜಿಎಮ್‌ ಆಡಿಯೊ ಬಿಡುಗಡೆ | ಕೇಕ್‌ ತಿನ್ನಿಸುವ ವೇಳೆ ನಟ ಯೋಗಿ ಬಾಬು ಕಿಚಾಯಿಸಿದ ಧೋನಿ

ಕ್ರಿಕೆಟ್‌ ದಿಗ್ಗಜ ಎಂ.ಎಸ್‌. ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಧೋನಿ ತಮಿಳು ಚಿತ್ರ 'ಎಲ್‌ಜಿಎಮ್‌' ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ಚಿತ್ರದ ಆಡಿಯೊ ಬಿಡುಗಡೆಯಾಗಿದೆ.
Last Updated 15 ಜುಲೈ 2023, 12:31 IST
ಎಲ್‌ಜಿಎಮ್‌ ಆಡಿಯೊ ಬಿಡುಗಡೆ | ಕೇಕ್‌ ತಿನ್ನಿಸುವ ವೇಳೆ ನಟ ಯೋಗಿ ಬಾಬು ಕಿಚಾಯಿಸಿದ ಧೋನಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳಿನ ಹಾಸ್ಯ ನಟ ಯೋಗಿ ಬಾಬು

ತಮಿಳಿನ ಖ್ಯಾತ ಹಾಸ್ಯ ನಟ ಯೋಗಿ ಬಾಬು ಗೆಳತಿ ಮಂಜು ಭಾರ್ಗವಿ ಅವರನ್ನು ಬುಧವಾರ ವಿವಾಹವಾಗಿದ್ದಾರೆ.
Last Updated 5 ಫೆಬ್ರುವರಿ 2020, 9:15 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳಿನ ಹಾಸ್ಯ ನಟ ಯೋಗಿ ಬಾಬು

ಒಂದೇ ದಿನ ನಾಲ್ಕು ಸಿನಿಮಾ ಬಿಡುಗಡೆ

ಅಕ್ಟೋಬರ್‌ 11ರಂದು ನಾಲ್ಕೂ ಸಿನಿಮಾಗಳು ಒಟ್ಟಿಗೆ ತೆರೆಕಾಣಲಿವೆ. ಸಿ.ಸುಂದರ್ ಅಭಿನಯದ ‘ಇರುಟ್ಟು’, ವರುಣ್‌ ಮತ್ತು ಸಂಯುಕ್ತಾ ಹೆಗಡೆ ಅಭಿನಯದ ‘ಪಪ್ಪಿ’, ತಮನ್ನಾ ಭಾಟಿಯಾ ಅವರ ‘ಪೆಟ್ರೋಮ್ಯಾಕ್ಸ್‌’, ಯೋಗಿ ಬಾಬು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ‘ಬಟ್ಲರ್‌ ಬಾಲು’ ಒಂದೇ ದಿನ ತೆರೆಕಾಣುವ ಸಿನಿಮಾಗಳಾಗಿವೆ.
Last Updated 1 ಅಕ್ಟೋಬರ್ 2019, 19:30 IST
ಒಂದೇ ದಿನ ನಾಲ್ಕು ಸಿನಿಮಾ ಬಿಡುಗಡೆ
ADVERTISEMENT
ADVERTISEMENT
ADVERTISEMENT
ADVERTISEMENT