‘ಬೆಸ್ಟ್ ಯುವ ಬ್ಯುಟಿಷಿಯನ್’ ಆಯಿಶಾ
ಮುಸ್ಲಿಂ ಸಮುದಾಯದ ರೀತಿ–ರಿವಾಜು, ಕಟ್ಟುನಿಟ್ಟಿನ ನಿಯಮಗಳ ನಡುವೆಯೂ ಯಾರ ಸಹಕಾರವಿಲ್ಲದೆ, ಮಹಿಳೆಯೊಬ್ಬಳು ಸಾಧನೆ ಮಾಡುವುದು ಎಂದರೆ ಸಾಹಸವೇ ಸರಿ. ತನ್ನ ಆತ್ಮಸ್ಥೈರ್ಯವನ್ನೇ ನಂಬಿಕೊಂಡು, ಯಾರ ಹಂಗಿಲ್ಲದೆ, ವಿದ್ಯಾಭ್ಯಾಸ ಪಡೆದು, ರಾಷ್ಟ್ರಮಟ್ಟದ ‘ಬೆಸ್ಟ್ ಯುವ ಬ್ಯುಟಿಷಿಯನ್’ ಪ್ರಶಸ್ತಿಗೆ ಭಾಜನರಾದವರು ಹುಬ್ಬಳ್ಳಿಯ ಗೋಕುಲ್ ನಿವಾಸಿ ಆಯಿಶಾ ಬಾನು ಪೀರಜಾದೆ.Last Updated 18 ಮೇ 2019, 5:20 IST