ಯುವನಿಧಿ ಭತ್ಯೆ ಪಡೆಯುವ ಉತ್ಸಾಹ, ತರಬೇತಿಗಿಲ್ಲ: ಸಚಿವ ಶರಣಪ್ರಕಾಶ ಪಾಟೀಲ ಬೇಸರ
Yuvanidhi Concern: 2.77 ಲಕ್ಷ ಜನ ನೋಂದಾಯಿಸಿದರೂ ಕೌಶಲ ತರಬೇತಿಗೆ ಕೇವಲ 1500 ಮಂದಿ ಹಾಜರಾದ್ದಕ್ಕೆ ಕೌಶಲಾಭಿವೃದ್ದಿ ಸಚಿವ ಶರಣಪ್ರಕಾಶ ಪಾಟೀಲ ವಿಷಾದ ವ್ಯಕ್ತಪಡಿಸಿದರು. ತರಬೇತಿ ಪಡೆದರೆ ಭತ್ಯೆ ನಿಲ್ಲುತ್ತದೆ ಎಂಬ ತಪ್ಪು ಗ್ರಹಿಕೆ ಇದೆ ಎಂದರು.Last Updated 14 ಅಕ್ಟೋಬರ್ 2025, 8:25 IST