Mysore Dasara 2025 | ಯುವ ಸಂಭ್ರಮ: ಕನ್ನಡದ ಹಿರಿಮೆಯ ಅನಾವರಣ
Yuva Sambhrama: ಮೈಸೂರಿನಲ್ಲಿ ದಸರೆಗೆ ಮುನ್ನುಡಿ ಬರೆದ ಯುವ ಸಂಭ್ರಮದ ಏಳನೇ ದಿನವಾದ ಶುಕ್ರವಾರ, ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಕನ್ನಡ ಭಾಷಾ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆಯುವಂತಿದ್ದವು.Last Updated 17 ಸೆಪ್ಟೆಂಬರ್ 2025, 3:16 IST