Bangalore Stampede: ದಿಗ್ಭ್ರಮೆಗೊಂಡ ಸಚಿನ್, ಕುಂಬ್ಳೆ, ಎಬಿಡಿ, ಯುವಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಬುಧವಾರ ಸಂಭವಿಸಿದ ಕಾಲ್ತುಳಿತ ಘಟನೆ ನಿಜಕ್ಕೂ ದುರಂತ ಎಂದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.Last Updated 5 ಜೂನ್ 2025, 7:40 IST