ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

Zilla panchayat

ADVERTISEMENT

PMEFME ಯೋಜನೆಯಡಿ 200 ಫಲಾನುಭವಿಗಳಿಗೆ ₹16 ಕೋಟಿ ಸಾಲ: ಮಾಧವ ವಿಠ್ಠಲರಾವ್

PMFME Scheme: ದಾವಣಗೆರೆ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಜಿಲ್ಲೆಯಲ್ಲಿ 653 ಅರ್ಜಿಗಳು ಸ್ವೀಕೃತವಾಗಿವೆ. ಇದರಲ್ಲಿ 200 ಅರ್ಜಿಗಳಿಗೆ ₹ 16.52 ಕೋಟಿ ಸಾಲ ಮಂಜೂರು ಮಾಡಲಾಗಿದೆ.
Last Updated 6 ಆಗಸ್ಟ್ 2025, 5:57 IST
PMEFME ಯೋಜನೆಯಡಿ 200 ಫಲಾನುಭವಿಗಳಿಗೆ ₹16 ಕೋಟಿ ಸಾಲ: ಮಾಧವ ವಿಠ್ಠಲರಾವ್

ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ: ಬಿಜೆಪಿ ಪ್ರವಾಸ

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಎಲ್ಲ ನಾಯಕರು ರಾಜ್ಯ ಪ್ರವಾಸ ಹಮ್ಮಿಕೊಳ್ಳಲು ಪ್ರಮುಖ ನಾಯಕರ ಸಮಿತಿ ಸಭೆ ನಿರ್ಧರಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
Last Updated 29 ಮೇ 2025, 16:13 IST
ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ: ಬಿಜೆಪಿ ಪ್ರವಾಸ

ತಾ.ಪಂ, ಜಿ.ಪಂ. 3 ತಿಂಗಳಲ್ಲಿ ಚುನಾವಣೆ: ಸಚಿವ ಶರಣಪ್ರಕಾಶ

Karnataka Local Polls: ತಾ.ಪಂ, ಜಿ.ಪಂ. 3 ತಿಂಗಳಲ್ಲಿ ಚುನಾವಣೆ - ಶರಣಪ್ರಕಾಶ
Last Updated 22 ಏಪ್ರಿಲ್ 2025, 12:22 IST
ತಾ.ಪಂ, ಜಿ.ಪಂ. 3 ತಿಂಗಳಲ್ಲಿ ಚುನಾವಣೆ: ಸಚಿವ ಶರಣಪ್ರಕಾಶ

ರಾಮದುರ್ಗ | ಜಿಲ್ಲಾ ಪಂಚಾಯ್ತಿ ಚುನಾವಣೆ: ಮೀಸಲಾತಿ ನಿಗದಿ ಆಗದಿದ್ದರೂ ಪೈಪೋಟಿ!

ಗೊಡಚಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಮೂವರು ಆಕಾಂಕ್ಷಿಗಳಿಂದ ತೀವ್ರ ಕಸರತ್ತು
Last Updated 25 ಮಾರ್ಚ್ 2025, 4:39 IST
ರಾಮದುರ್ಗ | ಜಿಲ್ಲಾ ಪಂಚಾಯ್ತಿ ಚುನಾವಣೆ: ಮೀಸಲಾತಿ ನಿಗದಿ ಆಗದಿದ್ದರೂ ಪೈಪೋಟಿ!

ಮೇ ಅಂತ್ಯಕ್ಕೆ ಪಂಚಾಯಿತಿ ಮೀಸಲು ಸಿದ್ಧ: ಹೈಕೋರ್ಟ್‌ಗೆ ಸರ್ಕಾರದ ಮೌಖಿಕ ಭರವಸೆ

‘ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿಗೆ ಸಂಬಂಧಿಸಿದಂತೆ ಮೇ ಅಂತ್ಯದೊಳಗೆ ಅಧಿಸೂಚನೆ ಪ್ರಕಟಿಸಲಾಗುವುದು’ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮೌಖಿಕವಾಗಿ ಮುಚ್ಚಳಿಕೆ ಕೊಟ್ಟಿದೆ.
Last Updated 17 ಫೆಬ್ರುವರಿ 2025, 23:30 IST
ಮೇ ಅಂತ್ಯಕ್ಕೆ ಪಂಚಾಯಿತಿ ಮೀಸಲು ಸಿದ್ಧ: ಹೈಕೋರ್ಟ್‌ಗೆ ಸರ್ಕಾರದ ಮೌಖಿಕ ಭರವಸೆ

ಜಿ.ಪಂ ಸಿಇಒ ಸ್ವರೂಪಾ ವರ್ಗಾವಣೆ

ಧಾರವಾಡ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪಾ ಟಿ.ಕೆ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ (ಇ–ಗವರ‍್ನೆನ್ಸ್‌ )ನಿರ್ದೇಶಕ ಹುದ್ದೆಗೆ ಶುಕ್ರವಾರ ವರ್ಗಾವಣೆ ಮಾಡಲಾಗಿದೆ.
Last Updated 24 ಜನವರಿ 2025, 14:43 IST
ಜಿ.ಪಂ ಸಿಇಒ ಸ್ವರೂಪಾ ವರ್ಗಾವಣೆ

ಉತ್ತರ ಕನ್ನಡ | ಜಿ.ಪಂ, ತಾ.ಪಂ: ಅಧಿಕಾರಿಗಳದ್ದೇ ದರ್ಬಾರ್‌

ಆಡಳಿತದಲ್ಲಿ ವಿಕೇಂದ್ರೀಕರಣ ವ್ಯವಸ್ಥೆಯ ಭಾಗವಾಗಿ ರಚಿಸಲಾಗಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಚುನಾಯಿತ ಆಡಳಿತ ಸಮಿತಿ ಇಲ್ಲದೆ ನಾಲ್ಕು ವರ್ಷ ಸಮೀಪಿಸಿದೆ.
Last Updated 21 ಜನವರಿ 2025, 5:11 IST
ಉತ್ತರ ಕನ್ನಡ | ಜಿ.ಪಂ, ತಾ.ಪಂ: ಅಧಿಕಾರಿಗಳದ್ದೇ ದರ್ಬಾರ್‌
ADVERTISEMENT

ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ: ಉಡುಪಿ ಜಿ.‍ಪಂ.ಗೆ ರಾಷ್ಟ್ರೀಯ ಪ್ರಶಸ್ತಿ

ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ವಿಶೇಷ ಸಾಧನೆಗಾಗಿ ಕೇಂದ್ರ ಸರ್ಕಾರದ ಪಂಚಾಯತ್‌ರಾಜ್‌ ಸಚಿವಾಲಯದ ರಾಷ್ಟ್ರೀಯ ಪ್ರಶಸ್ತಿಯನ್ನು ಉಡುಪಿ ಜಿಲ್ಲಾ ಪಂಚಾಯಿತಿ ಪಡೆದಿದೆ.
Last Updated 11 ಡಿಸೆಂಬರ್ 2024, 15:31 IST
ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ: ಉಡುಪಿ ಜಿ.‍ಪಂ.ಗೆ ರಾಷ್ಟ್ರೀಯ ಪ್ರಶಸ್ತಿ

ಜಿ.ಪಂ. ಕಚೇರಿಗಳ ಎದುರು ನಾಳೆಯಿಂದ ಗ್ರಾ.ಪಂ. ಸಿಬ್ಬಂದಿ ಮುಷ್ಕರ

ತಮ್ಮೂರಿನತ್ತ ಹೊರಟ ಸಿಬ್ಬಂದಿ; ಅ.10ಕ್ಕೆ ಸಭೆ ಕರೆದ ಸಚಿವ ಪ್ರಿಯಾಂಕ್
Last Updated 5 ಅಕ್ಟೋಬರ್ 2024, 23:30 IST
ಜಿ.ಪಂ. ಕಚೇರಿಗಳ ಎದುರು ನಾಳೆಯಿಂದ ಗ್ರಾ.ಪಂ. ಸಿಬ್ಬಂದಿ ಮುಷ್ಕರ

ನದಿ ಹೂಳು ಸಮಸ್ಯೆ: ಇಂದು ಜಿ.ಪಂ ಸಿಇಒ ಭೇಟಿ

ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್ ಅವರು ಇಂದು ಸಮಸ್ಯೆ ಇರುವ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
Last Updated 12 ಆಗಸ್ಟ್ 2024, 5:04 IST
ನದಿ ಹೂಳು ಸಮಸ್ಯೆ: ಇಂದು ಜಿ.ಪಂ ಸಿಇಒ ಭೇಟಿ
ADVERTISEMENT
ADVERTISEMENT
ADVERTISEMENT