ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

Zohran Mamdani

ADVERTISEMENT

ವೆನಿಜುವೆಲಾ ಮೇಲೆ ಮಿಲಿಟರಿ ಕಾರ್ಯಾಚರಣೆ; ‘ಯುದ್ದಕ್ಕೆ ಸಮನಾದ ಕೃತ್ಯ'ಎಂದ ಮಮ್ದಾನಿ

Venezuela Invasion: ವೆನಿಜುವೆಲಾದ ಮೇಲೆ ಅಮೆರಿಕ ನಡೆಸಿರುವ ಮಿಲಿಟರಿ ಕಾರ್ಯಾಚರಣೆ ಹಾಗೂ ಅಧ್ಯಕ್ಷ ನಿಕೊಲಸ್ ಮಡೂರೊ ಅವರನ್ನು ಸೆರೆ ಹಿಡಿದಿರುವ ಕ್ರಮವನ್ನು ನ್ಯೂಯಾರ್ಕ್‌ನ ನೂತನ ಮೇಯರ್ ಜೊಹ್ರಾನ್ ಮಮ್ದಾನಿ ತೀವ್ರವಾಗಿ ಖಂಡಿಸಿದ್ದಾರೆ.
Last Updated 4 ಜನವರಿ 2026, 3:19 IST
ವೆನಿಜುವೆಲಾ ಮೇಲೆ ಮಿಲಿಟರಿ ಕಾರ್ಯಾಚರಣೆ; ‘ಯುದ್ದಕ್ಕೆ ಸಮನಾದ ಕೃತ್ಯ'ಎಂದ ಮಮ್ದಾನಿ

ನಾವೆಲ್ಲರೂ ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ: ಉಮರ್ ಖಾಲಿದ್‌ಗೆ ಮಮ್ದಾನಿ ಪತ್ರ

Zohran Mamdani: ದೆಹಲಿಯಲ್ಲಿ 2020ರ ಫೆಬ್ರುವರಿಯಲ್ಲಿ ನಡೆದಿದ್ದ ಗಲಭೆಗೆ ಪಿತೂರಿ ನಡೆಸಿದ ಆರೋಪದಡಿ ಬಂಧಿತರಾಗಿ ಜೈಲಿನಲ್ಲಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್‌ಗೆ ಅಮೆರಿಕದ ನ್ಯೂಯಾರ್ಕ್ ಮೇಯರ್ ಭಾರತ ಸಂಜಾತ ಜೊಹ್ರಾನ್ ಮಮ್ದಾನಿ ಬರೆದಿರುವ ಪತ್ರ ಈಗ ವಿವಾದಕ್ಕೀಡಾಗಿದೆ.
Last Updated 2 ಜನವರಿ 2026, 13:14 IST
ನಾವೆಲ್ಲರೂ ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ: ಉಮರ್ ಖಾಲಿದ್‌ಗೆ ಮಮ್ದಾನಿ ಪತ್ರ

ನ್ಯೂಯಾರ್ಕ್ ಮೇಯರ್ ಆಗಿ ಕುರಾನ್ ಮೇಲೆ ಕೈ ಇಟ್ಟು ಮಮ್ದಾನಿ ಪ್ರಮಾಣವಚನ

First Muslim Mayor NYC: ಭಾರತೀಯ ಮೂಲದ ಜೊಹ್ರಾನ್ ಮಮ್ದಾನಿ ನ್ಯೂಯಾರ್ಕ್ ಮೇಯರ್ ಆಗಿ ಮ್ಯಾನ್‌ಹ್ಯಾಟನ್‌ನ ಸಿಟಿ ಹಾಲ್ ಸಬ್‌ವೇ ನಿಲ್ದಾಣದಲ್ಲಿ ಕುರಾನ್ ಮೇಲೆ ಕೈ ಇಟ್ಟು ಪ್ರಮಾಣವಚನ ಸ್ವೀಕರಿಸಿ ಐತಿಹಾಸಿಕ ದಾಖಲೆಯನ್ನಾಗಿದೆ.
Last Updated 1 ಜನವರಿ 2026, 6:29 IST
ನ್ಯೂಯಾರ್ಕ್ ಮೇಯರ್ ಆಗಿ ಕುರಾನ್ ಮೇಲೆ ಕೈ ಇಟ್ಟು  ಮಮ್ದಾನಿ ಪ್ರಮಾಣವಚನ

New York City: ಹೊಸ ವರ್ಷದ ಮೊದಲ ದಿನವೇ ಮಮ್ದಾನಿ ಪದಗ್ರಹಣ

Zohran Mamdani: ನವದೆಹಲಿ: ಭಾರತ ಸಂಜಾತ ಜೊಹ್ರಾನ್ ಮಮ್ದಾನಿ (34) ಅವರು ಹೊಸ ವರ್ಷದ ಮೊದಲ ದಿನವೇ ನ್ಯೂಯಾರ್ಕ್‌ನ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಈಗಾಗಲೇ ಸಂಭ್ರಮಾಚರಣೆ ಆರಂಭವಾಗಿದೆ.
Last Updated 31 ಡಿಸೆಂಬರ್ 2025, 13:36 IST
New York City: ಹೊಸ ವರ್ಷದ ಮೊದಲ ದಿನವೇ ಮಮ್ದಾನಿ ಪದಗ್ರಹಣ

ಮಮ್ದಾನಿ – ಟ್ರಂಪ್ ಭೇಟಿ: ಮತ್ತದೇ ಭಾರತ–ಪಾಕಿಸ್ತಾನ ಯುದ್ಧ ನಿಲ್ಲಿಸಿದ ಮಾತು

India Pakistan Ceasefire: ನ್ಯೂಯಾರ್ಕ್‌ ನಗರದ ನೂತನ ಮೇಯರ್ ಜೊಹ್ರಾನ್ ಮಮ್ದಾನಿ ಅವರು ಶ್ವೇತ ಭವನಕ್ಕೆ ಶುಕ್ರವಾರ ಭೇಟಿ ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾಗಿದ್ದಾರೆ.
Last Updated 22 ನವೆಂಬರ್ 2025, 5:55 IST
ಮಮ್ದಾನಿ – ಟ್ರಂಪ್ ಭೇಟಿ: ಮತ್ತದೇ ಭಾರತ–ಪಾಕಿಸ್ತಾನ ಯುದ್ಧ ನಿಲ್ಲಿಸಿದ ಮಾತು

ನ್ಯೂಯಾರ್ಕ್‌ನ ನೂತನ ಮೇಯರ್‌ ಮಮ್ದಾನಿ ಭೇಟಿಗೆ ಚಿಂತನೆ: ಡೊನಾಲ್ಡ್‌ ಟ್ರಂಪ್

ನ್ಯೂಯಾರ್ಕ್‌ನ ನೂತನ ಮೇಯರ್‌ ಜೋಹ್ರಾನ್‌ ಮಮ್ದಾನಿ ಅವರನ್ನು ಭೇಟಿ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಭಾನುವಾರ ತಿಳಿಸಿದ್ದಾರೆ.
Last Updated 17 ನವೆಂಬರ್ 2025, 13:53 IST
ನ್ಯೂಯಾರ್ಕ್‌ನ ನೂತನ ಮೇಯರ್‌ ಮಮ್ದಾನಿ ಭೇಟಿಗೆ ಚಿಂತನೆ: ಡೊನಾಲ್ಡ್‌ ಟ್ರಂಪ್
ADVERTISEMENT
ADVERTISEMENT
ADVERTISEMENT
ADVERTISEMENT