ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಡ್ರಾಯ್ಡ್

ADVERTISEMENT

ಪ್ಲೇ ಸ್ಟೋರ್‌ನಿಂದ ಆ್ಯಪ್ ಇನ್‌ಸ್ಟಾಲ್ ಮಾಡುವ ಮುನ್ನ ಇಲ್ಲಿ ಓದಿ!

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕನಿಷ್ಠ 15 ಆ್ಯಪ್‌ಗಳು ಪದೇ ಪದೇ ಪಾಪ್-ಅಪ್ ಆಗುತ್ತಾ, ಬಳಕೆದಾರರಿಗೆ ತಿಳಿಯದಂತಾಗಲು, ಲಾಂಚರ್‌ನಲ್ಲಿ ತಮ್ಮ ಐಕಾನ್‌ಗಳನ್ನು ಮರೆ ಮಾಚಿ ದೊಡ್ಡ ಪ್ರಮಾಣದಲ್ಲಿ ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿವೆ ಎಂದು ಸೋಫೋಸ್ ಎಂಬ ಜಾಗತಿಕ ಸೈಬರ್ ಭದ್ರತಾ ಏಜೆನ್ಸಿಯ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
Last Updated 10 ಅಕ್ಟೋಬರ್ 2019, 6:12 IST
ಪ್ಲೇ ಸ್ಟೋರ್‌ನಿಂದ ಆ್ಯಪ್ ಇನ್‌ಸ್ಟಾಲ್ ಮಾಡುವ ಮುನ್ನ ಇಲ್ಲಿ ಓದಿ!

ಕಾಂಟ್ಯಾಕ್ಟ್‌ ಲಿಸ್ಟ್​ನಲ್ಲಿ ಯುಐಡಿಎಐ ಸಹಾಯವಾಣಿ ಸಂಖ್ಯೆ ಸೇರಿಸಿದ್ದು ಗೂಗಲ್!

ಯುಐಡಿಎಐ ಸಹಾಯವಾಣಿ ಸಂಖ್ಯೆ 1800–300–1947 ಗ್ರಾಹಕರ ಗಮನಕ್ಕೆ ಬಾರದೆ ಅವರ ಆಂಡ್ರಾಯ್ಡ್‌ ಫೋನ್‌ ಕಾಂಟ್ಯಾಕ್ಟ್‌ ಲಿಸ್ಟ್ ಸೇರಿಕೊಂಡಿದ್ದು, ಇದಕ್ಕೆ ತಾವೇ ಕಾರಣ ಎಂದು ಗೂಗಲ್ ಸಂಸ್ಥೆ ಒಪ್ಪಿಕೊಂಡಿದೆ.
Last Updated 4 ಆಗಸ್ಟ್ 2018, 2:53 IST
ಕಾಂಟ್ಯಾಕ್ಟ್‌ ಲಿಸ್ಟ್​ನಲ್ಲಿ ಯುಐಡಿಎಐ ಸಹಾಯವಾಣಿ ಸಂಖ್ಯೆ ಸೇರಿಸಿದ್ದು ಗೂಗಲ್!
ADVERTISEMENT
ADVERTISEMENT
ADVERTISEMENT
ADVERTISEMENT