ಮಾಲಿನ್ಯ ನಿಯಂತ್ರಣಕ್ಕೆ ‘ಎನ್ಝೈಮ್ ಮದ್ದು’
ವಾಹನದ ಹೊಗೆಯಲ್ಲಿರುವ ಇಂಗಾಲ, ವಿಷಕಾರಿ ರಾಸಾಯನಿಕ ಅಂಶಗಳು ವಾತಾವರಣವನ್ನು ಹಾಳು ಮಾಡುತ್ತಿರುವುದು ಗೊತ್ತಿದೆ. ಇದನ್ನು ನಿಯಂತ್ರಿಸಲು ಪ್ರಮುಖ ಕಂಪನಿಗಳು ಇಂಧನಕ್ಕೆ ಬೆರೆಸುವ ಬ್ಯಾಕ್ಟೀರಿಯಾಗಳನ್ನೊಳಗೊಂಡ ಎನ್ಝೈಮ್ ತಯಾರಿಸಿವೆ.Last Updated 20 ಡಿಸೆಂಬರ್ 2018, 4:55 IST