ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಕಣಜ

ADVERTISEMENT

ಕಷಾಯ ವೈವಿಧ್ಯ

ಕೈತೋಟ ಅಥವಾ ಜಮೀನಿನಲ್ಲಿ ಬೆಳೆಯುವ ತರಕಾರಿಗೆ ರೋಗ ಮತ್ತು ಕೀಟಬಾಧೆ ಕಾಡು ತ್ತದೆ. ಅದರಲ್ಲೂ ರಸಹೀರುವ ಕೀಟಗಳು ಸಾಮಾನ್ಯ. ಈ ಕೀಟಗಳನ್ನು ತಡೆಗಟ್ಟಲು, ಈ ಕೆಳಗೆ ತಿಳಿಸಿರುವ ಐದು ಎಲೆಗಳ ಕಷಾಯವನ್ನು ಬಳಸಬಹುದು.
Last Updated 26 ಆಗಸ್ಟ್ 2019, 19:30 IST
fallback

ಬದುಕು ಎತ್ತರಿಸಿದ ತೆಂಗುಕೊಯ್ಲು

ಕಾಲಿಗೆ ‘ತಳೆ’ ಹಾಕಿ ಮರ ಏರುವುದು ಸಾಂಪ್ರದಾಯಿಕ ವಿಧಾನ. ಅಬ್ಬಬ್ಬಾ ಅಂದರೂ ಮೂವತ್ತರಿಂದ ನಲವತ್ತು ಮರ ಏರಬಹುದಷ್ಟೇ. ಅದರಲ್ಲೂ ಮಳೆಗಾಲದಲ್ಲಿ ಪಾಚಿಯಿಂದಾಗಿ ಮರ ಜಾರುವುದರಿಂದ ಈ ಕೆಲಸಕ್ಕೆ ವಿರಾಮ.
Last Updated 26 ಆಗಸ್ಟ್ 2019, 19:30 IST
ಬದುಕು ಎತ್ತರಿಸಿದ ತೆಂಗುಕೊಯ್ಲು

ಇದು ಹೂ, ಹಣ್ಣಿನಾ ಲೋಕ..

ಫಾರ್ಮ್‌ಹೌಸ್‌ಗಳೆಂದರೆ, ಸಾಮಾನ್ಯವಾಗಿ ವಾಣಿಜ್ಯ ಉದ್ದೇಶಕ್ಕೋ ವಿಹಾರಕ್ಕಾಗಿಯೋ ರೂಪಿಸಿರುವ ಜಾಗವಾಗಿರುತ್ತದೆ. ಆದರೆ, ಹಾಲಯ್ಯ ಅವರ ಫಾರ್ಮ್‌ಹೌಸ್‌ನಲ್ಲಿ ಜೀವ ವೈವಿಧ್ಯಗಳ ಲೋಕವೇ ಮೇಳೈಸಿದೆ.
Last Updated 26 ಆಗಸ್ಟ್ 2019, 19:30 IST
ಇದು ಹೂ, ಹಣ್ಣಿನಾ ಲೋಕ..

ಹಣ್ಣಿನ ಮರಗಳ ‘ಮಹಾಮನೆ’

ಒಟ್ಟು 40 ಎಕರೆಯ ಜಮೀನು. ಅದರಲ್ಲಿ 25 ಎಕರೆಯಲ್ಲಿ ವಿವಿಧ ಹಣ್ಣಿನ ಗಿಡಗಳಿವೆ. ಪ್ರಮುಖವಾಗಿ ದಾಳಿಂಬೆ, ಕಿನೋ ಹಣ್ಣಿನ ಗಿಡಗಳಿವೆ. ತೋಟದ ಮುಖ್ಯದ್ವಾರದಲ್ಲಿ ನಾಲ್ಕು ಎಕರೆಯಲ್ಲಿ ದಾಳಿಂಬೆ ಬೆಳೆ ಇದೆ. ಇನ್ನೊಂದು ಬದಿಯಲ್ಲಿ ಪೇರಲ, ಮಾವಿನ ಗಿಡಗಳ ಮಿಶ್ರ ಬೆಳೆ ಕಾಣುತ್ತದೆ. ನಡುನಡುವೆ ಅಲ್ಲಲ್ಲಿ ತೇಗದ ಮರಗಳು ಹಸಿರುಟ್ಟು ನಳನಳಿಸುತ್ತಿವೆ.
Last Updated 18 ಫೆಬ್ರುವರಿ 2019, 19:30 IST
ಹಣ್ಣಿನ ಮರಗಳ ‘ಮಹಾಮನೆ’
ADVERTISEMENT
ADVERTISEMENT
ADVERTISEMENT
ADVERTISEMENT