ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳುನಾಡು

ADVERTISEMENT

ಮೆಟ್ಟುಪಾಳ್ಯದಲ್ಲಿ 17 ದಲಿತರನ್ನು ಬಲಿಪಡೆದುಕೊಂಡಿದ್ದು ಜಾತಿ ತಾರತಮ್ಯದ 'ಗೋಡೆ'

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಮೆಟ್ಟುಪಾಳ್ಯದಲ್ಲಿ ಕುಸಿದು ಬಿದ್ದ ಆವರಣ ಗೋಡೆ, ಜಾತಿ ತಾರತಮ್ಯದ ಗೋಡೆಯಾಗಿತ್ತು ಅಂತಾರೆ ಕಣ್ಣಪ್ಪನ್ ನಗರದ ನಿವಾಸಿಗಳು.
Last Updated 4 ಡಿಸೆಂಬರ್ 2019, 7:08 IST
ಮೆಟ್ಟುಪಾಳ್ಯದಲ್ಲಿ 17 ದಲಿತರನ್ನು ಬಲಿಪಡೆದುಕೊಂಡಿದ್ದು ಜಾತಿ ತಾರತಮ್ಯದ 'ಗೋಡೆ'

ತಮಿಳುನಾಡಿನಲ್ಲಿ ಭಾರೀ ಮಳೆ: 25 ಸಾವು, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ 

ತಮಿಳುನಾಡಿನ ಹಲವೆಡೆ ಶನಿವಾರದಿಂದ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ವಿವಿಧೆಡೆ ಸಂಭವಿಸಿದ ದುರ್ಘಟನೆಗಳಲ್ಲಿ ಈವರೆಗೆ ಒಟ್ಟಾರೆ 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ
Last Updated 2 ಡಿಸೆಂಬರ್ 2019, 19:16 IST
ತಮಿಳುನಾಡಿನಲ್ಲಿ ಭಾರೀ  ಮಳೆ: 25 ಸಾವು, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ 

ಕೊಯಂಬತ್ತೂರಿನಲ್ಲಿ ಆವರಣ ಗೋಡೆ ಕುಸಿದು 17 ಸಾವು

ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಸೋಮವಾರ ಗೋಡೆ ಕುಸಿದು ಸಂಭವಿಸಿದ ದುರಂತದಲ್ಲಿ 15 ಮಂದಿ ಸಾವಿಗೀಡಾಗಿದ್ದಾರೆ. ಅವಶೇಷಗಳಡಿಯಲ್ಲಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆ ಇದೆ.
Last Updated 2 ಡಿಸೆಂಬರ್ 2019, 7:42 IST
ಕೊಯಂಬತ್ತೂರಿನಲ್ಲಿ ಆವರಣ ಗೋಡೆ ಕುಸಿದು 17 ಸಾವು

17 ದಿನದ ಹೆಣ್ಣು ಶಿಶುವನ್ನು ಜೀವಂತ ಸಮಾಧಿ ಮಾಡಿದ ತಂದೆ

ಮಗು ಹೆಣ್ಣಾಗಿದ್ದಕ್ಕೆ ಮೂರು ದಿನದ ಮಗುವಿದ್ದಾಗಲೇ ಹತ್ಯೆ ಮಾಡಲು ಯತ್ನಿಸಿದ್ದ. ಆದರೆ ಸಂಬಂಧಿಕರಿಂದ ಅದು ತಪ್ಪಿತ್ತು...
Last Updated 6 ನವೆಂಬರ್ 2019, 13:19 IST
17 ದಿನದ ಹೆಣ್ಣು ಶಿಶುವನ್ನು  ಜೀವಂತ ಸಮಾಧಿ ಮಾಡಿದ ತಂದೆ

ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ: ತೆಲಂಗಾಣಕ್ಕೆ ತಮಿಳಿಸೈ ಸೌಂದರರಾಜನ್

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾನುವಾರ ಐದು ರಾಜ್ಯಗಳಿಗೆ ನೇಮಕ ಮಾಡಿರುವ ನೂತನ ರಾಜ್ಯಪಾಲರ ಪಟ್ಟಿ ಬಿಡುಗಡೆ ಮಾಡಿದ್ದಾರೆ.
Last Updated 1 ಸೆಪ್ಟೆಂಬರ್ 2019, 11:35 IST
ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ: ತೆಲಂಗಾಣಕ್ಕೆ ತಮಿಳಿಸೈ ಸೌಂದರರಾಜನ್

ಕಮಲ್ ಹಾಸನ್ ಸಿನಿಮಾದಲ್ಲಿ ಮಾತ್ರ ಸಿಎಂ ಆಗುವುದಕ್ಕೆ ಸಾಧ್ಯ: ತಮಿಳುನಾಡು ಸಚಿವ

ಕಮಲ್ ಹಾಸನ್ ಸಿನಿಮಾದಲ್ಲಿ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯ. ನಿಜ ಜೀವನದಲ್ಲಿ ಸಾಧ್ಯವಿಲ್ಲ ಎಂದು ಎಐಎಡಿಎಂಕೆ ನೇತಾರ, ತಮಿಳುನಾಡು ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಹೇಳಿದ್ದಾರೆ.
Last Updated 18 ಆಗಸ್ಟ್ 2019, 9:12 IST
ಕಮಲ್ ಹಾಸನ್ ಸಿನಿಮಾದಲ್ಲಿ ಮಾತ್ರ ಸಿಎಂ ಆಗುವುದಕ್ಕೆ ಸಾಧ್ಯ: ತಮಿಳುನಾಡು ಸಚಿವ

ವಿದ್ಯಾರ್ಥಿಗಳಿಗೆ 'ಜಾತಿ ಬ್ಯಾಂಡ್' ಬಳಕೆ ಸಮರ್ಥಿಸಿದ ತಮಿಳುನಾಡು ಶಿಕ್ಷಣ ಸಚಿವ

ವಿದ್ಯಾರ್ಥಿಗಳು ಮೇಲು ಜಾತಿಗೆ ಸೇರಿದವರೋ, ಕೆಳ ಜಾತಿಯವರೋ ಎಂದು ಗುರುತಿಸುವುದಕ್ಕಾಗಿ ಕೆಂಪು, ಹಳದಿ, ಹಸಿರು ಮತ್ತು ಕೇಸರಿ ಬಣ್ಣದ ಪಟ್ಟಿಯನ್ನುಮೊಣಕೈಗೆಧರಿಸುವಂತೆ ಸೂಚಿಸಲಾಗಿದೆ.
Last Updated 16 ಆಗಸ್ಟ್ 2019, 14:54 IST
ವಿದ್ಯಾರ್ಥಿಗಳಿಗೆ 'ಜಾತಿ ಬ್ಯಾಂಡ್' ಬಳಕೆ ಸಮರ್ಥಿಸಿದ ತಮಿಳುನಾಡು ಶಿಕ್ಷಣ ಸಚಿವ
ADVERTISEMENT

ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಡಿ.ರಾಜಾ ನೇಮಕ

ತಮಿಳುನಾಡಿನ ರಾಜ್ಯಸಭಾಸಂಸದ, ಹಿರಿಯ ಮುಖಂಡ ಡಿ.ರಾಜಾ ಅವರು ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.ಈ ಹುದ್ದೆಗೇರಿರುವ ಮೊದಲ ದಲಿತ ನಾಯಕರಾಗಿದ್ದಾರೆ ಇವರು.
Last Updated 21 ಜುಲೈ 2019, 13:04 IST
ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಡಿ.ರಾಜಾ ನೇಮಕ

ತಮಿಳುನಾಡಿಗೆ ಚಂಡಮಾರುತದ ಮುನ್ಸೂಚನೆ

ಮುಂದಿನ 36 ಗಂಟೆಗಳಲ್ಲಿ ಚಂಡಮಾರುತಮತ್ತಷ್ಟು ಪ್ರಬಲಗೊಳ್ಳಲಿದ್ದು, ತಮಿಳುನಾಡಿನ ಕರಾವಳಿ ಮತ್ತು ಶ್ರೀಲಂಕಾದ ಪೂರ್ವ ಕರಾವಳಿಯತ್ತ ಮುನ್ನುಗ್ಗಲಿದೆ. 48 ಗಂಟೆಗಳಲ್ಲಿ ಇದು ಇನ್ನಷ್ಟು ಪ್ರಬಲವಾಗಲಿದೆ.
Last Updated 25 ಏಪ್ರಿಲ್ 2019, 10:16 IST
ತಮಿಳುನಾಡಿಗೆ ಚಂಡಮಾರುತದ ಮುನ್ಸೂಚನೆ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವೆ: ರಜನಿಕಾಂತ್ 

ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
Last Updated 19 ಏಪ್ರಿಲ್ 2019, 19:47 IST
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವೆ: ರಜನಿಕಾಂತ್ 
ADVERTISEMENT
ADVERTISEMENT
ADVERTISEMENT