ಷೇರು ಚಿಂತೆ ಬಿಡಿ, ‘ಎಂಎಫ್’ನಲ್ಲಿ ಹೂಡಿ
‘ಅಯ್ಯೋ, ಅದೇನೋ ಗೂಳಿ ಜಿಗಿತ, ಕರಡಿ ಹಿಡಿತ ಅಂತಾರೆ. ನಾನಂತೂ ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡೋ ಸಹವಾಸಕ್ಕೆ ಹೋಗಲ್ಲ. ಹೀಗಂತ ಹಿಂಜರಿಯೋ ಅನೇಕ ಮಂದಿ ನಮ್ಮ ಮಧ್ಯೆ ಇದ್ದಾರೆ. ಅಂಥವರಿಗೆ ಮ್ಯೂಚುವಲ್ ಫಂಡ್ (ಎಂಎಫ್) ಸ್ಕೀಮ್ಗಳು ಅತ್ಯಂತ ಆಕರ್ಷಕ ಮತ್ತು ಸುಭದ್ರ ಹೂಡಿಕೆ ಸಾಧನಗಳು. ಮ್ಯೂಚುವಲ್ ಫಂಡ್ ಹೂಡಿಕೆಯನ್ನು ದೀರ್ಘಾವಧಿಯ (10 ರಿಂದ 15 ವರ್ಷ) ಉದ್ದೇಶ ದೊಂದಿಗೆ ಮಾಡಿದರೆ ಆರ್ಥಿಕ ಲಾಭ ನಿಶ್ಚಿತ.Last Updated 11 ನವೆಂಬರ್ 2018, 20:01 IST