ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮನದ ಮಾತು

ADVERTISEMENT

ಕಾಶ್ಮೀರಲ್ಲಿ ಅಭಿವೃದ್ಧಿಯಾಗಬೇಕಿದೆ, ದ್ವೇಷದಿಂದ ಏನೂ ಸಾಧಿಸಲಾಗುವುದಿಲ್ಲ: ಮೋದಿ

ಕಾಶ್ಮೀರದ ಜನರು ಅಭಿವೃದ್ಧಿ ಬಯಸುತ್ತಾರೆಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ದ್ವೇಷ ಹರಡುವುದರಿಂದ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟು ಮಾಡುವುದರಿಂದ ಏನೂ ಸಾಧಿಸಲು ಆಗುವುದಿಲ್ಲ ಎಂದಿದ್ದಾರೆ.
Last Updated 28 ಜುಲೈ 2019, 10:24 IST
ಕಾಶ್ಮೀರಲ್ಲಿ ಅಭಿವೃದ್ಧಿಯಾಗಬೇಕಿದೆ, ದ್ವೇಷದಿಂದ ಏನೂ ಸಾಧಿಸಲಾಗುವುದಿಲ್ಲ: ಮೋದಿ

'ಮನದ ಮಾತು' ಹೇಳಲು ಮೇ ತಿಂಗಳಲ್ಲಿ ಮತ್ತೆ ಬರುವೆ ಎಂದ ಮೋದಿ

ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ಪ್ರಸಾರವಾಗುವುದಿಲ್ಲ,ಇದು ಕೊನೆಯ ಕಾರ್ಯಕ್ರಮ. ಲೋಕಸಭಾ ಚುನಾವಣೆ ಮುಗಿದ ನಂತರ ಮೇ ತಿಂಗಳಲ್ಲಿಮತ್ತೆ ಮನದ ಮಾತು ಹೇಳಲು ಬರುವೆ ಎಂದಿದ್ದಾರೆ
Last Updated 24 ಫೆಬ್ರುವರಿ 2019, 8:51 IST
'ಮನದ ಮಾತು' ಹೇಳಲು ಮೇ ತಿಂಗಳಲ್ಲಿ ಮತ್ತೆ ಬರುವೆ ಎಂದ ಮೋದಿ

ಮನದ ಮಾತಿಗೆ 50ರ ಸಂಭ್ರಮ

ನನಗೆ ಜನರಿಂದ ಪತ್ರಗಳು ಬರುತ್ತವೆ. ನಾನು ಅದನ್ನು ಶ್ರದ್ದೆಯಿಂದ ಓದಿ, ಆ ವ್ಯಕ್ತಿಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತೇನೆ. ಹೀಗೆ ಮಾಡುವುದರಿಂದ ನಾನು ಆ ಕುಟುಂಬದ ಅಂಗವಾಗಿ ಬಿಡುತ್ತೇನೆ.
Last Updated 25 ನವೆಂಬರ್ 2018, 18:37 IST
ಮನದ ಮಾತಿಗೆ 50ರ ಸಂಭ್ರಮ

'ಏಕತೆಗಾಗಿ ಓಟ'ದಲ್ಲಿ ಭಾಗವಹಿಸಲು ಮೋದಿ ಕರೆ

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗುವ ರನ್ ಫಾರ್ ಯೂನಿಟಿ (ಏಕತೆಗಾಗಿ ಓಟ)ದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಳ್ಳಬೇಕು.
Last Updated 28 ಅಕ್ಟೋಬರ್ 2018, 10:33 IST
'ಏಕತೆಗಾಗಿ ಓಟ'ದಲ್ಲಿ ಭಾಗವಹಿಸಲು ಮೋದಿ ಕರೆ
ADVERTISEMENT
ADVERTISEMENT
ADVERTISEMENT
ADVERTISEMENT