ನೌಕಾಪಡೆಯ ನೌಕೆಯಲ್ಲಿ ಯಾರಾದರೂ ರಜೆ ಕಳೆಯಲು ಹೋಗುತ್ತಾರಾ?: ರಾಹುಲ್ ಗಾಂಧಿ
ಪ್ರಧಾನಿ ಮೋದಿ ಯೋಚಿಸುವಂತೆ ನಾನು ನನ್ನಅಪ್ಪ, ನನ್ನ ಅಜ್ಜಿ ಅಥವಾ ಅಜ್ಜನ ಬಗ್ಗೆ ಯೋಚಿಸುವುದಿಲ್ಲ.ಓಡಿ ತಪ್ಪಿಸಿಕೊಳ್ಳುವುದಕ್ಕೆ ಅದೊಂದೇ ದಾರಿ ಎಂದು ಅವರು ಅಂದುಕೊಂಡಿದ್ದಾರೆ.ಅವರಿಗೆ ಒಳ್ಳೆಯದಾಗಲಿ ಎಂದಿದ್ದಾರೆ.Last Updated 10 ಮೇ 2019, 12:49 IST