ಚೇತರಿಸಿಕೊಳ್ಳುವುದೇ ರಿಯಲ್ ಎಸ್ಟೇಟ್
ನಮ್ಮ ದೇಶದಲ್ಲಿ ಕೃಷಿ ಕ್ಷೇತ್ರವನ್ನು ಬಿಟ್ಟರೆ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡಿರುವುದು ರಿಯಲ್ಎಸ್ಟೇಟ್ ಉದ್ಯಮ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಈ ಉದ್ದಿಮೆಯ ಪಾಲು ತುಂಬಾ ದೊಡ್ಡದಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಗೃಹ ನಿರ್ಮಾಣ ಕ್ಷೇತ್ರವು ಬಿಲ್ಡರ್ಗಳು ಮತ್ತು ಖರೀದಿದಾರರನ್ನು ಮಾತ್ರವಲ್ಲ ಸರ್ಕಾರವನ್ನು ಸಹ ಆತಂಕಕ್ಕೆ ದೂಡಿದೆ.Last Updated 5 ನವೆಂಬರ್ 2019, 19:30 IST