ಪಾಕ್ ನಟಿ ವೀಣಾ ಮಲಿಕ್ ಮತ್ತು ಸಾನಿಯಾ ಮಿರ್ಜಾ ನಡುವೆ ಟ್ವೀಟ್ ಜಗಳ
ಸಾನಿಯಾ, ನಾನು ನಿಮ್ಮ ಮಗುವಿನ ಬಗ್ಗೆ ಚಿಂತಿತಳಾಗಿದ್ದೇನೆ. ನೀವು ಮಗುವನ್ನು ಶೀಶಾ ಪ್ಯಾಲೇಸಿಗೆ ಕರೆದುಕೊಂಡು ಹೋಗಿದ್ದು, ಹಾನಿಕಾರಕ ಅಲ್ಲವೇ? ನನಗೆ ತಿಳಿದಂತೆ ಆರ್ಚಿ (ಶೋಯೆಬ್ ಮಲಿಕ್) ಗೆ ಜಂಕ್ ಫುಡ್ ಇಷ್ಟ.Last Updated 18 ಜೂನ್ 2019, 10:23 IST