ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈರಲ್ ವಿಡಿಯೊ

ADVERTISEMENT

ಬಹುಮಹಡಿ ವಸತಿ ಸಮುಚ್ಛಯದಿಂದ ಬೀಳುತ್ತಿದ್ದ ಮಗುವನ್ನು ಹಿಡಿದು ಕಾಪಾಡಿದ 'ದೇವರ' ಕೈ

ಬಹುಮಹಡಿ ವಸತಿ ಸಮುಚ್ಛಯದ ಕಿಟಿಕಿಯೊಂದರಿಂದ ಕೆಳಗೆ ಬೀಳುತ್ತಿದ್ದ ಹೆಣ್ಣು ಮಗುವೊಂದನ್ನು ರಸ್ತೆಯಲ್ಲಿ ನಿಂತಿದ್ದ ಯುವಕನೊಬ್ಬ ಕ್ಯಾಚ್ ಹಿಡಿದು ರಕ್ಷಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Last Updated 25 ಜನವರಿ 2020, 5:38 IST
ಬಹುಮಹಡಿ ವಸತಿ ಸಮುಚ್ಛಯದಿಂದ ಬೀಳುತ್ತಿದ್ದ ಮಗುವನ್ನು ಹಿಡಿದು ಕಾಪಾಡಿದ 'ದೇವರ' ಕೈ

ಇಷ್ಟವಿಲ್ಲ ಎಂದವರಿಂದಲೇ ಸುದ್ದಿಯಾಯ್ತು ಹೊಸ ಧಾಟಿಯ ABCD ಹಾಡು

ಸಾವಿರಾರು ಜನರು ‘ಛೇ, ಇದು ಇಷ್ಟವಾಗಿಲ್ಲ’ ಎಂದು ಡಿಸ್‌ಲೈಕ್, ಥಮ್ಸ್‌ ಡೌನ್‌ ಮಾಡಿ,ಆಕ್ಷೇಪದ ಕಾಮೆಂಟ್‌ಗಳನ್ನು ಪೋಸ್ಟ್‌ ಮಾಡಿರುವುದೇ ಸುದ್ದಿ.
Last Updated 7 ನವೆಂಬರ್ 2019, 5:54 IST
ಇಷ್ಟವಿಲ್ಲ ಎಂದವರಿಂದಲೇ ಸುದ್ದಿಯಾಯ್ತು ಹೊಸ ಧಾಟಿಯ ABCD ಹಾಡು

ಮೊಬೈಲ್‌ನಲ್ಲಿ ಮಾತನಾಡುತ್ತಾ ಮಗು ಮರೆತ ಮಹಿಳೆ: ವೈರಲ್ ಆಗಿದ್ದು ಶೂಟಿಂಗ್ ದೃಶ್ಯ

ಮೊಬೈಲ್‌ನಲ್ಲಿ ಮಾತನಾಡುತ್ತಾ ಮಗುವನ್ನು ಮರೆತ ಮಹಿಳೆ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿರುವ ವಿಡಿಯೊ
Last Updated 27 ಆಗಸ್ಟ್ 2019, 16:54 IST
ಮೊಬೈಲ್‌ನಲ್ಲಿ ಮಾತನಾಡುತ್ತಾ ಮಗು ಮರೆತ  ಮಹಿಳೆ: ವೈರಲ್ ಆಗಿದ್ದು ಶೂಟಿಂಗ್ ದೃಶ್ಯ

ಕುತ್ತಿಗೆವರೆಗೆ ನೀರು, ಪ್ರವಾಹದ ನಡುವೆ ಪಾಕ್ ಪತ್ರಕರ್ತನ ವರದಿಗಾರಿಕೆ

ಪಾಕಿಸ್ತಾನದ ಕೋಟ್ ಚಟ್ಟಾ ಪ್ರದೇಶದಲ್ಲಿ ಜಿಟಿವಿ ವಾಹಿನಿಯ ಪತ್ರಕರ್ತ ಅಜದಾರ್ ಹುಸೇನ್ ಎಂಬವರು ಕುತ್ತಿಗೆವರೆಗೆ ನೀರಿದ್ದರೂ ಪ್ರವಾಹದ ತೀವ್ರತೆ ಬಗ್ಗೆ ವರದಿ ಮಾಡುತ್ತಿರುವ ವಿಡಿಯೊ ಇದಾಗಿದೆ.
Last Updated 31 ಜುಲೈ 2019, 12:52 IST
ಕುತ್ತಿಗೆವರೆಗೆ ನೀರು, ಪ್ರವಾಹದ ನಡುವೆ ಪಾಕ್ ಪತ್ರಕರ್ತನ ವರದಿಗಾರಿಕೆ

ಹೆಲ್ಮೆಟ್ ಧರಿಸದೆ ವಾಹನ ಚಾಲನೆ; ಪ್ರಶ್ನಿಸಿದ ಟ್ರಾಫಿಕ್ ಪೊಲೀಸ್‌ ಮೇಲೆ ಹಲ್ಲೆ

ಓರ್ವ ಮಹಿಳೆ ಮತ್ತು ಪುರುಷರೊಬ್ಬರು ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಆ ವ್ಯಕ್ತಿಗಳುಮದ್ಯದ ಅಮಲಿನಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ
Last Updated 17 ಜುಲೈ 2019, 11:01 IST
ಹೆಲ್ಮೆಟ್ ಧರಿಸದೆ ವಾಹನ ಚಾಲನೆ; ಪ್ರಶ್ನಿಸಿದ ಟ್ರಾಫಿಕ್ ಪೊಲೀಸ್‌ ಮೇಲೆ ಹಲ್ಲೆ

ಮೆಡಿಕಲ್‌ ಶಾಪ್‌ಗೆ ಬಂದು ಚಿಕಿತ್ಸೆ ಪಡೆದ ಬೀದಿ ನಾಯಿ: ವೈರಲ್ ವಿಡಿಯೊ 

ಬೀದಿನಾಯಿಯೊಂದು ಮೆಡಿಕಲ್‌ ಶಾಪ್‌ಗೆಬಂದು ಗಾಯವನ್ನು ತೋರಿಸಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Last Updated 25 ಜೂನ್ 2019, 7:36 IST
ಮೆಡಿಕಲ್‌ ಶಾಪ್‌ಗೆ ಬಂದು ಚಿಕಿತ್ಸೆ ಪಡೆದ ಬೀದಿ ನಾಯಿ: ವೈರಲ್ ವಿಡಿಯೊ 

ಚೆನ್ನೈ ಬಸ್‌ ಡೇ:ಬಸ್ ಮೇಲೇರಿ ಕುಳಿತ ವಿದ್ಯಾರ್ಥಿಗಳು ಬೀಳುತ್ತಿರುವ ವಿಡಿಯೊ ವೈರಲ್

ಅಧಿಕಸಂಖ್ಯೆಯಲ್ಲಿವಿದ್ಯಾರ್ಥಿಗಳನ್ನು ಹೊತ್ತು ನಿಧಾನವಾಗಿ ಸಾಗುತ್ತಿದ್ದ ಬಸ್ ಥಟ್ಟನೆ ಬ್ರೇಕ್ ಹಾಕಿದಾಗ ಬಸ್ ಮೇಲೆ ಕುಳಿತ ವಿದ್ಯಾರ್ಥಿಗಳು ಕೆಳಗುರುಳಿ ಬಿದ್ದಿದ್ದಾರೆ
Last Updated 19 ಜೂನ್ 2019, 16:29 IST
ಚೆನ್ನೈ ಬಸ್‌ ಡೇ:ಬಸ್ ಮೇಲೇರಿ ಕುಳಿತ ವಿದ್ಯಾರ್ಥಿಗಳು ಬೀಳುತ್ತಿರುವ ವಿಡಿಯೊ ವೈರಲ್
ADVERTISEMENT

ಲಾಠಿಯಲ್ಲಿ ಕೊಳಲ ನಾದ ಹೊಮ್ಮಿಸಿದ ಹೆಡ್‌ ಕಾನ್‌ಸ್ಟೇಬಲ್; ವಿಡಿಯೊ ವೈರಲ್

ಪೊಲೀಸ್ ಸಿಬ್ಬಂದಿಯೊಬ್ಬರು ಲಾಠಿಯಲ್ಲಿ ಕೊಳಲ ನಾದ ಹೊಮ್ಮಿಸುತ್ತಿರುವ ವಿಡಿಯೊ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಚಂದ್ರಕಾಂತ್ ಹುಟಗಿ ಠಾಣೆಯಲ್ಲಿ...
Last Updated 28 ಮೇ 2019, 13:41 IST
ಲಾಠಿಯಲ್ಲಿ ಕೊಳಲ ನಾದ ಹೊಮ್ಮಿಸಿದ ಹೆಡ್‌ ಕಾನ್‌ಸ್ಟೇಬಲ್; ವಿಡಿಯೊ ವೈರಲ್

ಉತ್ತರ ಪ್ರದೇಶದ ಅಂಗಡಿಯೊಂದರಲ್ಲಿ ಇಡಲಾಗಿತ್ತೇ 300 ಇವಿಎಂ? ವೈರಲ್ ವಿಡಿಯೊ ನಿಜವೇ?

ಉತ್ತರ ಪ್ರದೇಶದ ಚಂದೌಲಿಯಲ್ಲಿ ಇವಿಎಂ ದುರ್ಬಳಕೆಯಾಗಿದೆ. ಇವಿಎಂ ಸಾಗಾಟದ ದೃಶ್ಯಗಳಿವು ಎಂಬ ಬರಹದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದ ಹಿಂದಿರುವ ನಿಜ ಸಂಗತಿ ಏನು? ಇಲ್ಲಿದೆ ಫ್ಯಾಕ್ಟ್‌ಚೆಕ್
Last Updated 22 ಮೇ 2019, 10:15 IST
ಉತ್ತರ ಪ್ರದೇಶದ ಅಂಗಡಿಯೊಂದರಲ್ಲಿ ಇಡಲಾಗಿತ್ತೇ 300 ಇವಿಎಂ? ವೈರಲ್ ವಿಡಿಯೊ ನಿಜವೇ?

ಅಪ್ಪಾ, ಹೋಗಬೇಡಪ್ಪಾ ಎಂದು ಅಪ್ಪನ ಕಾಲು ಹಿಡಿದು ಅಳುವ ಬಾಲಕ, ಭಾವುಕರಾದ ನೆಟ್ಟಿಗರು

ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯಕ್ಕೆ ಹೊರಡುವಾಗ ಮನೆಯಲ್ಲಿ ಮಗ ಅಳುತ್ತಾ ಹೋಗಬೇಡ ಎಂದು ಹೇಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Last Updated 29 ಏಪ್ರಿಲ್ 2019, 14:36 IST
ಅಪ್ಪಾ, ಹೋಗಬೇಡಪ್ಪಾ ಎಂದು ಅಪ್ಪನ ಕಾಲು ಹಿಡಿದು ಅಳುವ ಬಾಲಕ, ಭಾವುಕರಾದ ನೆಟ್ಟಿಗರು
ADVERTISEMENT
ADVERTISEMENT
ADVERTISEMENT