ಮಹಾರಾಷ್ಟ್ರದ ಮುಖ್ಯಮಂತ್ರಿ ಫಡಣವಿಸ್ ರಾಜೀನಾಮೆ ನೀಡಲಿ: ಶರದ್ ಪವಾರ್
ಗಡ್ಚಿರೋಲಿಯಲ್ಲಿ ನಕ್ಸಲರು ಐಇಡಿ ಸ್ಫೋಟಿಸಿ 15 ಪೊಲೀಸ್ ಮತ್ತು ಒಬ್ಬ ನಾಗರೀಕ ಹತ್ಯೆಯಾದ ಪ್ರಕರಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ರಾಜೀನಾಮೆ ನೀಡಲಿಎಂದುಶರದ್ ಪವಾರ್ ಒತ್ತಾಯಿಸಿದ್ದಾರೆ.Last Updated 1 ಮೇ 2019, 13:29 IST