ನರೇಗಾ | ₹ 669.92 ಕೋಟಿ ದುರ್ಬಳಕೆ: ಸತ್ತವರ ಹೆಸರಿನಲ್ಲಿ ₹ 2.89 ಕೋಟಿ ಪಾವತಿ
ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (ಮನರೇಗಾ) ರಾಜ್ಯದಲ್ಲಿ ಒಂದೇ ವರ್ಷದಲ್ಲಿ ₹ 669.92 ಕೋಟಿ ದುರ್ಬಳಕೆ ಆಗಿರುವುದು ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯಿಂದ ಪತ್ತೆಯಾಗಿದೆ.Last Updated 23 ಫೆಬ್ರುವರಿ 2025, 0:26 IST