ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ತಂತ್ರಜ್ಞಾನ ಟಿಪ್ಸ್

ADVERTISEMENT

ಡಿಜಿಟಲ್ ಲೋಕದ ಮಾರ್ಜಾಲಸನ್ಯಾಸಿ

ಸಾಫ್ಟ್‌ವೇರ್ ಅಥವಾ ತಂತ್ರಾಂಶದಲ್ಲಿ ‘ಕುತಂತ್ರಾಂಶ’ (ಮಾಲ್‌ವೇರ್‌) ಎನ್ನುವುದು ಒಂದು ವಿಧ. ಕುತಂತ್ರಾಂಶ ಎಂದರೆ, ದುರುದ್ದೇಶಪೂರಿತ ಚಟುವಟಿಕೆಗಳನ್ನು ನಡೆಸಲು ಕಂಪ್ಯೂಟರ್ ಸಿಸ್ಟಂ, ಮೊಬೈಲ್ ಅಥವಾ ನೆಟ್‌ವರ್ಕ್‌ಗೆ ಸೇರಿಸಲ್ಪಡುವ ಯಾವುದೇ ಒಂದು ಸಾಫ್ಟ್‌ವೇರ್.
Last Updated 27 ಸೆಪ್ಟೆಂಬರ್ 2023, 0:38 IST
ಡಿಜಿಟಲ್ ಲೋಕದ ಮಾರ್ಜಾಲಸನ್ಯಾಸಿ

Illusion Diffusion AI: ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಿ!

‘ಇಲ್ಯೂಶನ್ ಡಿಫ್ಯೂಶನ್ ಎಐ’ ಎಂಬುದು ಈ ಹೊಸ ತಂತ್ರಜ್ಞಾನದ ಹೆಸರು. ‘ಇಂಥದ್ದಿರುವುದು ಸಾಧ್ಯವೇ ಇಲ್ಲ’ ಎಂದು ನಾವಂದುಕೊಂಡಿರುವ, ವಸ್ತುಗಳು ಅಥವಾ ದೃಶ್ಯಗಳಿಂದ ನೈಜವೆಂಬಂತೆ ತೋರುವ ಚಿತ್ರಗಳನ್ನು ರಚಿಸುವ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವಿದು.
Last Updated 27 ಸೆಪ್ಟೆಂಬರ್ 2023, 0:32 IST
Illusion Diffusion AI: ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಿ!

ಬ್ಯುಸಿನೆಸ್‌ ಮೆಸೇಜಿಂಗ್‌, ವಾಟ್ಸ್‌ಆ್ಯಪ್‌ಗೆ ಮೆಟಾ ಆದ್ಯತೆ

ಬ್ಯುಸಿನೆಸ್‌ ಮೆಸೇಜಿಂಗ್‌ (ವ್ಯಾಪಾರ ಸಂಬಂಧಿ ಸಂವಹನ) ಮತ್ತು ವಾಟ್ಸ್‌ಆ್ಯಪ್‌ ಭಾರತದಲ್ಲಿ ಮೆಟಾದ ಮಂದಿನ ಪ್ರಗತಿಯ ಎಂಜಿನ್‌ ಮತ್ತು ಪ್ರಮುಖ ಆದ್ಯತೆ ಎಂದು ಮೆಟಾ ಇಂಡಿಯಾದ ಉಪಾಧ್ಯಕ್ಷೆ ಸಂಧ್ಯಾ ದೇವನಾಥನ್‌ ಹೇಳಿದ್ದಾರೆ.
Last Updated 24 ಸೆಪ್ಟೆಂಬರ್ 2023, 13:56 IST
ಬ್ಯುಸಿನೆಸ್‌ ಮೆಸೇಜಿಂಗ್‌, ವಾಟ್ಸ್‌ಆ್ಯಪ್‌ಗೆ ಮೆಟಾ ಆದ್ಯತೆ

'TIME' ಜಗತ್ತಿನ ಅತ್ಯುತ್ತಮ 100 ಕಂಪನಿಗಳ ಪಟ್ಟಿ ಬಿಡುಗಡೆ: ಭಾರತದ್ದು ಒಂದೇ!

ಟೈಮ್‌ ಮ್ಯಾಗಜಿನ್ ಜಗತ್ತಿನ 100 ಅತ್ಯತ್ತಮ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯ ಪ್ರಕಾರ ಭಾರತದ ಒಂದೇ ಒಂದು ಕಂಪನಿ ಆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
Last Updated 15 ಸೆಪ್ಟೆಂಬರ್ 2023, 10:10 IST
'TIME' ಜಗತ್ತಿನ ಅತ್ಯುತ್ತಮ 100 ಕಂಪನಿಗಳ ಪಟ್ಟಿ ಬಿಡುಗಡೆ: ಭಾರತದ್ದು ಒಂದೇ!

ಪವರ್ ಪಾಯಿಂಟ್ ಸೃಷ್ಟಿಕರ್ತ ಟೆಕಿ ಡೆನ್ನಿಸ್ ಅಸ್ಟಿನ್ ನಿಧನ

ಪವರ್ ಪಾಯಿಂಟ್ ಸಾಫ್ಟವೇರ್ ಅನ್ವೇಷಕರಲ್ಲಿ ಒಬ್ಬರಾಗಿದ್ದ ಡೆನ್ನಿಸ್ ಅಸ್ಟಿನ್ ಅವರು ಮೃತರಾಗಿದ್ದಾರೆ.
Last Updated 10 ಸೆಪ್ಟೆಂಬರ್ 2023, 16:06 IST
ಪವರ್ ಪಾಯಿಂಟ್ ಸೃಷ್ಟಿಕರ್ತ ಟೆಕಿ ಡೆನ್ನಿಸ್ ಅಸ್ಟಿನ್ ನಿಧನ

ಕಂಪ್ಯೂಟರನ್ನು ವೈಫೈ ಹಾಟ್‌ಸ್ಪಾಟ್ ಆಗಿ ಬಳಸುವುದು ಹೇಗೆ?

ಕಂಪ್ಯೂಟರನ್ನೇ (ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್) ವೈಫೈ ಹಾಟ್‌ಸ್ಪಾಟ್ ಆಗಿ ಬಳಸಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಮೈಕ್ರೋಸಾಫ್ಟ್ ವಿಂಡೋಸ್ 10 ಹಾಗೂ ವಿಂಡೋಸ್ 11 ಕಾರ್ಯಾಚರಣಾ ವ್ಯವಸ್ಥೆಯ ಕಂಪ್ಯೂಟರುಗಳಲ್ಲಿ, ಆ್ಯಪಲ್‌ನ ಮ್ಯಾಕ್‌ಬುಕ್‌ಗಳಲ್ಲಿ ಈ ಆಯ್ಕೆ ಲಭ್ಯವಿದೆ.
Last Updated 5 ಸೆಪ್ಟೆಂಬರ್ 2023, 23:30 IST
ಕಂಪ್ಯೂಟರನ್ನು ವೈಫೈ ಹಾಟ್‌ಸ್ಪಾಟ್ ಆಗಿ ಬಳಸುವುದು ಹೇಗೆ?

ದೇಸಿ ಬ್ರೌಸರ್ ಅಭಿವೃದ್ಧಿಪಡಿಸಿದರೆ ಸಿಗಲಿದೆ ₹3.4 ಕೋಟಿ ಬಹುಮಾನ!

ನವದೆಹಲಿ: ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯತ್ತ ದಾಪುಗಾಲಿಡುತ್ತಿರುವ ಭಾರತ, ಡಿಜಿಟಲ್‌ ಕ್ಷೇತ್ರದಲ್ಲೂ ತನ್ನದೇ ಹಿಡಿತ ಸಾಧಿಸಲು ಇದೀಗ ದೇಸಿ ನಿರ್ಮಿತ ಬ್ರೌಸರ್ ಅಭಿವೃದ್ಧಿಗೆ ಮುಂದಡಿ ಇಟ್ಟಿದೆ.
Last Updated 10 ಆಗಸ್ಟ್ 2023, 14:28 IST
ದೇಸಿ ಬ್ರೌಸರ್ ಅಭಿವೃದ್ಧಿಪಡಿಸಿದರೆ ಸಿಗಲಿದೆ ₹3.4 ಕೋಟಿ ಬಹುಮಾನ!
ADVERTISEMENT

ಗೂಗಲ್ ಲೆನ್ಸ್ ಅಗಾಧ ಸಾಮರ್ಥ್ಯ: ಪತ್ರಿಕೆಯನ್ನು ಬೇರೆ ಭಾಷೆಯಲ್ಲೂ ಓದಬಹುದು!

ಅವಿನಾಶ್ ಬಿ. ಅವರಿಂದ ತಂತ್ರಜ್ಞಾನ ಲೇಖನ
Last Updated 1 ಆಗಸ್ಟ್ 2023, 23:44 IST
ಗೂಗಲ್ ಲೆನ್ಸ್ ಅಗಾಧ ಸಾಮರ್ಥ್ಯ: ಪತ್ರಿಕೆಯನ್ನು ಬೇರೆ ಭಾಷೆಯಲ್ಲೂ ಓದಬಹುದು!

ನೀವೂ AI ಆ್ಯಂಕರ್ ಸೃಷ್ಟಿಸಿಕೊಳ್ಳಿ, ಅದೂ ಉಚಿತವಾಗಿ!

ಕೃತಕ ಬುದ್ಧಿಮತ್ತೆಯುಳ್ಳ ಕೃತಕ ಆ್ಯಂಕರ್‌ಗಳು, ಭಾರತೀಯ ಭಾಷೆಗಳಿಗೆ ಸಂಬಂಧಿಸಿದಂತೆ ಇನ್ನೂ ಪ್ರಾಯೋಗಿಕ ಹಂತದಲ್ಲಷ್ಟೇ ಇವೆಯಾದರೂ, ಬೇಸಿಕ್ ಆಗಿರುವ ಎಐ ಅವತಾರಗಳನ್ನು ಅಂತರ್ಜಾಲದ ಮೂಲಕ ನಾವು ಕೂಡ ಸೃಷ್ಟಿಸಬಹುದು, ಅದೂ ಉಚಿತವಾಗಿ ಎಂಬುದು ಗೊತ್ತೇ?
Last Updated 26 ಜುಲೈ 2023, 6:24 IST
ನೀವೂ AI ಆ್ಯಂಕರ್ ಸೃಷ್ಟಿಸಿಕೊಳ್ಳಿ, ಅದೂ ಉಚಿತವಾಗಿ!

ಥ್ರೆಡ್ಸ್‌ ನಂತರ ಚಾಟ್‌ಬಾಟ್‌ ಕ್ಷೇತ್ರಕ್ಕೆ ಮೆಟಾ ‍‍‍ಪದಾರ್ಪಣೆ: 'ಲಾಮಾ 2' ಲೋಕಾರ್ಪಣೆ

ಒಪನ್‌ಎಐನ ಚಾಟ್‌ಜಿಪಿಟಿ, ಗೂಗಲ್‌ ಬಾರ್ಡ್‌, ಮೈಕ್ರೊಸಾಫ್ಟ್‌ ಬಿಂಗ್‌ನಂತೆ ಚಾಟ್‌ಬಾಟ್‌ ಕ್ಷೇತ್ರಕ್ಕೆ ಫೇಸ್‌ಬುಕ್‌ ಮೆಟಾ ಪದಾರ್ಪಣೆ ಮಾಡಿದೆ. ಕೃತಕಬುದ್ಧಿಮತ್ತೆ ಬಳಸಿ ಬಳಕೆದಾರರ ಬೇಡಿಕೆಗಳಿಗೆ ಕೆಲವೇ ಕ್ಷಣಗಳಲ್ಲಿ ಮಾಹಿತಿ ನೀಡಬಲ್ಲ ‘ಲಾಮಾ 2’ ಅನ್ನು ಪರಿಚಯಿಸುತ್ತಿರುವುದಾಗಿ ಮೆಟಾ ಹೇಳಿದೆ.
Last Updated 19 ಜುಲೈ 2023, 6:56 IST
ಥ್ರೆಡ್ಸ್‌ ನಂತರ ಚಾಟ್‌ಬಾಟ್‌ ಕ್ಷೇತ್ರಕ್ಕೆ ಮೆಟಾ ‍‍‍ಪದಾರ್ಪಣೆ: 'ಲಾಮಾ 2' ಲೋಕಾರ್ಪಣೆ
ADVERTISEMENT