ಕ್ಯಾಮೆರಾ ಕೇಂದ್ರಿತ ‘ಟೆಕ್ನೋ’ ಫೋನ್‌

ಬುಧವಾರ, ಏಪ್ರಿಲ್ 24, 2019
29 °C

ಕ್ಯಾಮೆರಾ ಕೇಂದ್ರಿತ ‘ಟೆಕ್ನೋ’ ಫೋನ್‌

Published:
Updated:
Prajavani

ಕ್ಯಾಮೆರಾ ಕೇಂದ್ರಿತ ಮೊಬೈಲ್‌ ಫೋನ್‌ ಖರೀದಿಸಬೇಕಾದರೆ ಸಾಮಾನ್ಯವಾಗಿ ₹ 15 ಸಾವಿರಕ್ಕಿಂತ ಹೆಚ್ಚು ಬೆಲೆ ತೆರಬೇಕಾಗುತ್ತದೆ. ಆದರೆ ಟೆಕ್ನೋ ಫೋನ್‌ ಕೇವಲ ₹10 ಸಾವಿರಕ್ಕೆ ಸಿಗಲಿದೆ. 

32 ಜಿ.ಬಿ ಬೇಕಿದ್ದಲ್ಲಿ ₹9599, 64ಜಿ.ಬಿಗೆ ₹11,999 ಬೆಲೆ ತೆರಬೇಕಾಗುತ್ತದೆ. ಹಿಂಬದಿಯ ಕ್ಯಾಮೆರಾ ಅತ್ಯುತ್ತಮವಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. 13, 16 ಮೆಗಾ ಪಿಕ್ಸಲ್‌ ಕ್ಯಾಮೆರಾ ಮೊಬೈಲ್‌ ಕೂಡ ಸಿಗಲಿದೆ. ಇದು ಸೆಲ್ಫಿ ಕೇಂದ್ರಿತವಾಗಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !