ಬೆಂಗಳೂರು:ಥಾಮ್ಸನ್ ಕಂಪನಿಯ ಟಿವಿಗಳ ಮೇಲೆ ಗಣರಾಜ್ಯೋತ್ಸವ ಮಾರಾಟದಪ್ರಯುಕ್ತ ಭಾರೀ ರಿಯಾಯಿತಿ ನೀಡಲಾಗಿದೆ. ಫ್ಲಿಪ್ಕಾರ್ಟ್ ಆನ್ಲೈನ್ ಸ್ಟೋರ್ನಲ್ಲಿ ಜನವರಿ 22ರ ವರೆಗೂ ವಿಶೇಷ ರಿಯಾಯಿತಿ ಕೊಡುಗೆ ಪ್ರಕಟಿಸಿದೆ.

24 ಇಂಚು ಎಚ್ಡಿ ಎಲ್ಇಟಿ ಟಿವಿ ₹ 4,999ಕ್ಕೆ ಸಿಗುತ್ತಿದೆ. ಇದರೊಂದಿಗೆ ಕೊಟ್ಯಾಕ್, ಐಸಿಐಸಿಐ ಬ್ಯಾಂಕ್ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೂಲಕ ವಹಿವಾಟಿಗೂ ಕೊಡುಗೆ (ಶೇ 10) ನೀಡಲಾಗಿದೆ.

ಗುಣಮಟ್ಟದ ವಿಡಿಯೊ ವೀಕ್ಷಣೆ ಅನುಭವವನ್ನು ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡಲು ಕಂಪನಿ ಎಲ್ಇಡಿ ಟಿವಿಗಳ ಮೇಲೆ ಕೊಡುಗೆ ನೀಡಿದೆ. ಆ್ಯಂಡ್ರಾಯ್ಡ್ ಟಿವಿ, 4ಕೆ ಗುಣಮಟ್ಟ ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವುದಾಗಿ ಸೂಪರ್ ಪ್ಲಾಸ್ಟ್ರಾನಿಕ್ಸ್ ಪ್ರೈ. ಲಿ.(SPPL) ಸಿಇಒ ಅವ್ನೀತ್ ಸಿಂಗ್ ಮಾರ್ವಾ ತಿಳಿಸಿದ್ದಾರೆ.

32 ಇಂಚು ಎಲ್ಇಡಿ ಸ್ಮಾರ್ಟ್ ಟಿವಿ ₹ 9,499 ನಿಗದಿಯಾಗಿದೆ. ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು, ನೆಟ್ಫ್ಲಿಕ್ಸ್, ಹಾಟ್ಸ್ಟಾರ್, ಯುಟ್ಯೂಬ್, ಪ್ರೈಮ್ವಿಡಿಯೊ ಸೇರಿದಂತೆ ಒಟಿಟಿ ವ್ಯವಸ್ಥೆ ಇದೆ. 20 ವ್ಯಾಟ್ ಸ್ಪೀಕರ್, ಎಚ್ಡಿಎಂಐ ಹಾಗೂ ಯುಎಸ್ಬಿ ಪೋರ್ಟ್ ಒಳಗೊಂಡಿರುವ ಟಿವಿಗೆ 1 ವರ್ಷ ವಾರೆಂಟಿ ಇದೆ. 32 ಇಂಚುಎಚ್ಡಿ ಟಿವಿಗೆ ₹ 6,999 ನಿಗದಿ ಪಡಿಸಲಾಗಿದೆ.

ಅಧಿಕೃತ ವೆಬ್ಸೈಟ್ www.thomsontv.in ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.