ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಕದನ ವಿರಾಮಕ್ಕೆ ಒಪ್ಪಿದ ಪಾಕ್‌– ಅಫ್ಗಾನಿಸ್ತಾನ

ಗಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮ ಘೋಷಿಸಿ, ಶಾಂತಿ ಮರುಸ್ಥಾಪನೆಗೆ ಮುಂದಾಗಲು ಪಾಕಿಸ್ತಾನ–ಅಫ್ಗಾನಿಸ್ತಾನ ಭಾನುವಾರ ಒಪ್ಪಿಗೆ ಸೂಚಿಸಿವೆ.
Last Updated 19 ಅಕ್ಟೋಬರ್ 2025, 16:17 IST
ಕದನ ವಿರಾಮಕ್ಕೆ ಒಪ್ಪಿದ ಪಾಕ್‌– ಅಫ್ಗಾನಿಸ್ತಾನ

ಕಾನೂನು ಪದವಿಗಾಗಿ ಕಾಲೇಜು ಸೇರಿದ ಮಾಜಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್

ಮಾಜಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರು ಮುಜಫರ್‌ನಗರದ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿಗೆ ಸೇರಿಕೊಂಡಿದ್ದಾರೆ.
Last Updated 19 ಅಕ್ಟೋಬರ್ 2025, 16:10 IST
ಕಾನೂನು ಪದವಿಗಾಗಿ ಕಾಲೇಜು ಸೇರಿದ ಮಾಜಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್

ಲೂವ್ರಾ ಮ್ಯೂಸಿಯಂ ದರೋಡೆ: ಮೂರನೇ ನೆಪೋಲಿಯನ್ ಪತ್ನಿಯ ಕಿರೀಟ, ಆಭರಣಗಳು ಲೂಟಿ?

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ವಿಶ್ವವಿಖ್ಯಾತಿ ಲೂವ್ರಾ ಮ್ಯೂಸಿಯಂನಲ್ಲಿ ಭಾನುವಾರ ಕೇವಲ ನಾಲ್ಕು ನಿಮಿಷಗಳಲ್ಲಿ ದರೋಡೆಯಾಗಿದೆ ಎಂದು ಫ್ರಾನ್ಸ್‌ ಸಾಂಸ್ಕೃತಿಕ ಮಂತ್ರಿ ರಚಿದಾ ದಾತಿ ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 16:07 IST
ಲೂವ್ರಾ ಮ್ಯೂಸಿಯಂ ದರೋಡೆ: ಮೂರನೇ ನೆಪೋಲಿಯನ್ ಪತ್ನಿಯ ಕಿರೀಟ, ಆಭರಣಗಳು ಲೂಟಿ?

₹3 ಕೋಟಿ ಮೌಲ್ಯದ ಕೆಮ್ಮಿನ ಸಿರಪ್‌ ವಶಕ್ಕೆ

Illegal Cough Syrup: ಪೊಲೀಸ್‌ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡವು ₹3 ಕೋಟಿ ಮೌಲ್ಯದ ಕೆಮ್ಮಿನ ನಿಷೇಧಿತ ಸಿರಪ್‌ ಅನ್ನು ವಶಕ್ಕೆ ಪಡೆದು ಮೂವರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 16:07 IST
₹3 ಕೋಟಿ ಮೌಲ್ಯದ ಕೆಮ್ಮಿನ ಸಿರಪ್‌ ವಶಕ್ಕೆ

ಕದನ ವಿರಾಮದ ನಡುವೆಯೇ ಗಾಜಾದಲ್ಲಿ ಇಸ್ರೇಲ್‌ ದಾಳಿ

Gaza Ceasefire: ಕದನ ವಿರಾಮದ ನಡುವೆಯೇ ಇಸ್ರೇಲ್‌ ಸೇನೆ ಭಾನುವಾರ ಹಮಾಸ್‌ ಬಂಡುಕೋರರನ್ನು ಗುರಿಯಾಗಿಸಿಕೊಂಡು ಗಾಜಾಪಟ್ಟಿಯ ಹಲವೆಡೆ ವೈಮಾನಿಕ ದಾಳಿ ನಡೆಸಿದೆ. ಸೇನೆಯ ನಿಯಂತ್ರಣದಲ್ಲಿರುವ ಗಾಜಾದಲ್ಲಿ ಹಮಾಸ್‌ ಬಂಡುಕೋರರು ಇಸ್ರೇಲ್‌ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದರು.
Last Updated 19 ಅಕ್ಟೋಬರ್ 2025, 15:57 IST
ಕದನ ವಿರಾಮದ ನಡುವೆಯೇ ಗಾಜಾದಲ್ಲಿ ಇಸ್ರೇಲ್‌ ದಾಳಿ

ಬಹ್ರೈಚ್: ಪತ್ನಿ ಕೊಂದು, ಕೊಠಡಿಯಲ್ಲಿ ಶವ ಹೂತು ಹಾಕಿದ ಪತಿ

Bahraich Crime: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಪತ್ನಿಯನ್ನು ಹತ್ಯೆಗೈದ ವ್ಯಕ್ತಿಯೊಬ್ಬ ಆಕೆಯ ಮೃತದೇಹವನ್ನು ಮಂಚದ ಕೆಳಗೆ ಹೂತು ಹಾಕಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಹರಿಕೃಷ್ಣನ್‌ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Last Updated 19 ಅಕ್ಟೋಬರ್ 2025, 15:53 IST
ಬಹ್ರೈಚ್: ಪತ್ನಿ ಕೊಂದು, ಕೊಠಡಿಯಲ್ಲಿ ಶವ ಹೂತು ಹಾಕಿದ ಪತಿ

Bihar Elections: ಮಾಜಿ ಸಂಸದನಿಗೆ ನೀಡಿದ್ದ ಟಿಕೆಟ್‌ ಹಿಂಪಡೆದ ಜೆಡಿಯು

Bihar Politics: ಬಿಹಾರದ ಅಮೌರ್‌ ಕ್ಷೇತ್ರದ ಜೆಡಿಯು ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟ ಮಾಜಿ ಸಂಸದ ಸಬಿರ್‌ ಅಲಿ ಅವರಿಗೆ ಟಿಕೆಟ್‌ ಹಿಂತೆಗೆದುಕೊಳ್ಳಲಾಗಿದೆ. ಇದೀಗ ಸಾಬಾ ಜಾಫರ್‌ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
Last Updated 19 ಅಕ್ಟೋಬರ್ 2025, 15:33 IST
Bihar Elections: ಮಾಜಿ ಸಂಸದನಿಗೆ ನೀಡಿದ್ದ ಟಿಕೆಟ್‌ ಹಿಂಪಡೆದ ಜೆಡಿಯು
ADVERTISEMENT

ದಲಿತ ವಿದ್ಯಾರ್ಥಿ ವಿರುದ್ಧ ಜಾತಿ ತಾರತಮ್ಯ ಆರೋಪ

ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾದ ವಿವಾದ
Last Updated 19 ಅಕ್ಟೋಬರ್ 2025, 15:29 IST
ದಲಿತ ವಿದ್ಯಾರ್ಥಿ ವಿರುದ್ಧ ಜಾತಿ ತಾರತಮ್ಯ ಆರೋಪ

ವಿಚಾರಣಾಧೀನ ಬಡ ಕೈದಿಗಳ ಜಾಮೀನು ಮೊತ್ತ: ಎಸ್‌ಒಪಿ ಮಾರ್ಪಡಿಸಿದ ಸುಪ್ರೀಂ ಕೋರ್ಟ್‌

Supreme Court SOP: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ವಿಚಾರಣಾಧೀನ ಬಡ ಕೈದಿಗಳ ಜಾಮೀನು ಮೊತ್ತ ಪಾವತಿಸುವ ಕಾರ್ಯವಿಧಾನವನ್ನು ಸುಪ್ರೀಂ ಕೋರ್ಟ್‌ ಪರಿಷ್ಕರಿಸಿದೆ. ನ್ಯಾಯಮೂರ್ತಿಗಳು ಅಧಿಕಾರ ಸಮಿತಿಯ ರಚನೆಗೆ ಆದೇಶ ನೀಡಿದರು.
Last Updated 19 ಅಕ್ಟೋಬರ್ 2025, 15:27 IST
ವಿಚಾರಣಾಧೀನ ಬಡ ಕೈದಿಗಳ ಜಾಮೀನು ಮೊತ್ತ: ಎಸ್‌ಒಪಿ ಮಾರ್ಪಡಿಸಿದ ಸುಪ್ರೀಂ ಕೋರ್ಟ್‌

ಶಾಸಕ ಸ್ಥಾನ: ವಯೋಮಿತಿ ಇಳಿಸಲು ರೇವಂತ ರೆಡ್ಡಿ ಆಗ್ರಹ

Youth in Politics ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವವರ ಕನಿಷ್ಠ ವಯೋಮಿತಿಯನ್ನು ಈಗಿರುವ 25 ವರ್ಷದಿಂದ 21 ವರ್ಷಕ್ಕೆ ಇಳಿಸುವಂತೆ ದೇಶದ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ತಿಳಿಸಿದರು
Last Updated 19 ಅಕ್ಟೋಬರ್ 2025, 15:25 IST
ಶಾಸಕ ಸ್ಥಾನ: ವಯೋಮಿತಿ ಇಳಿಸಲು ರೇವಂತ ರೆಡ್ಡಿ ಆಗ್ರಹ
ADVERTISEMENT
ADVERTISEMENT
ADVERTISEMENT