ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇನಿಯಲ್‌ ಚೀ ಸೂಯಿ

Last Updated 25 ಜೂನ್ 2019, 19:45 IST
ಅಕ್ಷರ ಗಾತ್ರ

ಜನನ: 28 ಫೆಬ್ರುವರಿ 1939

ಸ್ಥಳ: ಹೆನಾನ್‌, ಚೀನಾ

ಪ್ರಶಸ್ತಿ ಸಂದ ವರ್ಷ: 1998 (ಈ ಪ್ರಶಸ್ತಿಯನ್ನು ಮೂವರಿಗೆ ಹಂಚಲಾಗಿದೆ)

ಸಾಧನೆ: ಲೋಹದ ಪಟ್ಟಿಯ ಮೂಲಕ ವಿದ್ಯುತ್ ಶಕ್ತಿಯು ನೇರವಾಗಿ ಪ್ರವಹಿಸಬೇಕೆಂದರೆ, ಆ ಪಟ್ಟಿಯ ಮೇಲ್ಮೈಯಲ್ಲಿ ಸೂಕ್ತ ಸ್ಥಳದಲ್ಲಿ, ಅಯಸ್ಕಾಂತವನ್ನು ಇಡಬೇಕು ಎಂದು ಹಾಲ್ ಪರಿಣಾಮ ಸೂಚಿಸುತ್ತದೆ. ಇದರಿಂದ ವಿದ್ಯುತ್ ಶಕ್ತಿಯ ಪ್ರವಾಹವು ಆ ಪಟ್ಟಿಯಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ. ಕ್ವಾಂಟಂ ಹಾಲ್ ಪರಿಣಾಮದಿಂದಾಗಿಯೇ ಈ ಪ್ರಕ್ರಿಯೆ ನಡೆಯುತ್ತದೆ.

ಅಯಸ್ಕಾಂತ ಕ್ಷೇತ್ರದಲ್ಲಿ ಬದಲಾವಣೆ ಆದರೆ, ಅದು ಹಾಲ್‌ ಪರಿಣಾಮದ ವಿವಿಧ ಆಯಾಮಗಳ ಮೇಲೂ ಪ್ರಭಾವ ಬೀರುತ್ತದೆ ಎಂಬುದನ್ನು ಕ್ಲಾಸ್ಟ ವೊನ್ ಕ್ಲಿಟ್ಜಿಂಗ್ ಅವರು ಅಧ್ಯಯನದ ಮೂಲಕ ನಿರೂಪಿಸಿದರು. 1982ರಲ್ಲಿ ಈ ಬಗ್ಗೆ ಸಂಶೋಧನೆ ನಡೆಸಿದ,ಡೇನಿಯಲ್ ಸೂಯಿ ಮತ್ತು ಹಾರ್ಸ್ಟ್ ಸ್ಟಾಮರ್ ಅವರು, ಪರಿಣಾಮಕ್ಕೆ ಒಳಗಾಗುವ ವಿವಿಧ ಹಂತಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು. ಅವರ ಸಂಶೋಧನೆಗಳನ್ನು ಪರಿಗಣಿಸಿ ನೊಬೆಲ್‌ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT