ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

H-1B, H-4 Visa: ಹೊಸ ಎಚ್ಚರಿಕೆ ನೀಡಿದ ಅಮೆರಿಕ ರಾಯಭಾರ ಕಚೇರಿ

Indian Student Deportation: ಎಚ್‌1–ಬಿ ಹಾಗೂ ಎಚ್-4 ವೀಸಾ ಅರ್ಜಿದಾರರಿಗೆ ಹೊಸ ಎಚ್ಚರಿಕೆಯನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕಚೇರಿಯು ಹೊರಡಿಸಿದೆ.
Last Updated 23 ಡಿಸೆಂಬರ್ 2025, 7:34 IST
H-1B, H-4 Visa: ಹೊಸ ಎಚ್ಚರಿಕೆ ನೀಡಿದ ಅಮೆರಿಕ ರಾಯಭಾರ ಕಚೇರಿ

ಸಂವಿಧಾನ ನಿರ್ಮೂಲನೆ ಮಾಡಲು ಬಿಜೆಪಿ ಯತ್ನ: ಬರ್ಲಿನ್‌ನಲ್ಲಿ ರಾಹುಲ್ ವಾಗ್ದಾಳಿ

Congress Protest:ಭಾರತದ ಸಂವಿಧಾನವನ್ನು ನಿರ್ಮೂಲನೆ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Last Updated 23 ಡಿಸೆಂಬರ್ 2025, 6:45 IST
ಸಂವಿಧಾನ ನಿರ್ಮೂಲನೆ ಮಾಡಲು ಬಿಜೆಪಿ ಯತ್ನ: ಬರ್ಲಿನ್‌ನಲ್ಲಿ ರಾಹುಲ್ ವಾಗ್ದಾಳಿ

ಆಂಧ್ರ | ಮುಸ್ಲೀಮೇತರ ಬಾಲಕರಿಗೂ ಸುನ್ನತಿ!: CBI ಮಾಜಿ ನಿರ್ದೇಶಕ ನಾಗೇಶ್ವರ ಆರೋಪ

Medical Circumcision Allegation: ‘ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ಸುನ್ನತಿ ಪದ್ಧತಿಯ ನೆಪವೊಡ್ಡಿ ಇತರ ಧರ್ಮಕ್ಕೆ ಸೇರಿದ ಬಾಲಕರಿಗೂ ನಡೆಸಲಾಗುತ್ತಿದೆ’ ಎಂದು ಸಿಬಿಐನ ಮಾಜಿ ನಿರ್ದೇಶಕ ಎಂ. ನಾಗೇಶ್ವರ ರಾವ್ ಆರೋಪಿಸಿದ್ದಾರೆ.
Last Updated 23 ಡಿಸೆಂಬರ್ 2025, 6:42 IST
ಆಂಧ್ರ | ಮುಸ್ಲೀಮೇತರ ಬಾಲಕರಿಗೂ ಸುನ್ನತಿ!: CBI ಮಾಜಿ ನಿರ್ದೇಶಕ ನಾಗೇಶ್ವರ ಆರೋಪ

ಅನ್ನದಾತನಿಗೂ ಒಂದು ದಿನ: ಹೀಗಿದೆ ಇತಿಹಾಸ, ಮಹತ್ವ...

Farmers Day India: ರೈತ ದೇಶದ ಬೆನ್ನೆಲುಬು. ರಾಷ್ಟ್ರದ ಅಭಿವೃದ್ಧಿಗೆ ಅವರ (ರೈತರ) ಕೊಡುಗೆ ಅಪಾರ. ಅವರ ಪರಿಶ್ರಮ ಮತ್ತು ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 23ರಂದು ‘ರಾಷ್ಟ್ರೀಯ ರೈತರ ದಿನ’ವನ್ನು ಆಚರಿಸಲಾಗುತ್ತದೆ.
Last Updated 23 ಡಿಸೆಂಬರ್ 2025, 5:37 IST
ಅನ್ನದಾತನಿಗೂ ಒಂದು ದಿನ: ಹೀಗಿದೆ ಇತಿಹಾಸ, ಮಹತ್ವ...

ತೀವ್ರಗೊಂಡ ಬಿಕ್ಕಟ್ಟು: ಭಾರತದಲ್ಲಿ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದ ಬಾಂಗ್ಲಾ

Visa Suspension: ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ತೀವ್ರಗೊಂಡಿದ್ದು, ನವದೆಹಲಿ ಮತ್ತು ತ್ರಿಪುರಾದಲ್ಲಿರುವ ತನ್ನ ರಾಜತಾಂತ್ರಿಕ ಕಚೇರಿಯಲ್ಲಿ ವೀಸಾ ಸೇವೆಗಳನ್ನು ಬಾಂಗ್ಲಾ ಸ್ಥಗಿತಗೊಳಿಸಿದೆ.
Last Updated 23 ಡಿಸೆಂಬರ್ 2025, 4:45 IST
ತೀವ್ರಗೊಂಡ ಬಿಕ್ಕಟ್ಟು: ಭಾರತದಲ್ಲಿ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದ ಬಾಂಗ್ಲಾ

ಹಿಂದಿ ಕಲಿ, ಇಲ್ಲ ನಡಿ: ಆಫ್ರಿಕಾದ ಪ್ರಜೆಗೆ ಧಮ್ಕಿ ಹಾಕಿದ ಬಿಜೆಪಿ ಕೌನ್ಸಿಲರ್

Hindi Imposition: ದೆಹಲಿಯಲ್ಲಿ ಫುಟ್‌ಬಾಲ್ ತರಬೇತಿ ನೀಡುತ್ತಿರುವ ಆಫ್ರಿಕನ್ ಪ್ರಜೆಯೊಬ್ಬರಿಗೆ ಹಿಂದಿ ಕಲಿಯದ ಕಾರಣ ಬೆಂಗಳೂರು ಬಿಜೆಪಿ ಕೌನ್ಸಿಲರ್ ರೇಣು ಚೌಧರಿ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.
Last Updated 23 ಡಿಸೆಂಬರ್ 2025, 3:13 IST
ಹಿಂದಿ ಕಲಿ, ಇಲ್ಲ ನಡಿ: ಆಫ್ರಿಕಾದ ಪ್ರಜೆಗೆ ಧಮ್ಕಿ ಹಾಕಿದ ಬಿಜೆಪಿ ಕೌನ್ಸಿಲರ್

ಶಂಕಿತ ಶೂಟರ್‌ಗಳು ಭಾರತ–ಬಾಂಗ್ಲಾ ಗಡಿ ದಾಟುತ್ತಿರುವ ಪೋಸ್ಟ್: ಸುಳ್ಳು ಸುದ್ದಿ

Digital Misinformation: ಶರೀಫ್‌ ಹಾದಿಯ ಹತ್ಯೆಗೆ ಸಂಬಂಧಿಸಿ ಶಂಕಿತ ಶೂಟರ್‌ಗಳ ಹಿಂದಿನ ಫೋಟೊವನ್ನು ತಿರುಚಿ ಭಾರತ–ಬಾಂಗ್ಲಾ ಗಡಿದಾಟುತ್ತಿದ್ದಾರೆಂದು ಪಾಕಿಸ್ತಾನ ಮೂಲದ ವೆಬ್‌ಸೈಟ್‌ ಸುಳ್ಳು ಸುದ್ದಿ ಹರಡಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ತಿಳಿಸಿದೆ.
Last Updated 22 ಡಿಸೆಂಬರ್ 2025, 22:30 IST
ಶಂಕಿತ ಶೂಟರ್‌ಗಳು ಭಾರತ–ಬಾಂಗ್ಲಾ ಗಡಿ ದಾಟುತ್ತಿರುವ ಪೋಸ್ಟ್: ಸುಳ್ಳು ಸುದ್ದಿ
ADVERTISEMENT

ಹಾದಿ ಹತ್ಯೆಯ ಬೆನ್ನಲ್ಲೇ ದಾಳಿ l ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧ ಸ್ಥಿತಿ

Political Turmoil: ಮೀಸಲಾತಿ ವಿರೋಧಿ ಹೋರಾಟದ ನೇತೃತ್ವ ವಹಿಸಿದ್ದ ಮುತ್ತಲಿಬ್‌ ಸಿಕ್ದರ್‌ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದಂತೆಯೇ ಹಾದಿ ಹತ್ಯೆಯ ಪ್ರಮುಖ ಶಂಕಿತರ ಪತ್ತೆಗೆ ಬಾಂಗ್ಲಾದೇಶ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Last Updated 22 ಡಿಸೆಂಬರ್ 2025, 20:41 IST
ಹಾದಿ ಹತ್ಯೆಯ ಬೆನ್ನಲ್ಲೇ ದಾಳಿ l ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧ ಸ್ಥಿತಿ

ಶಬರಿಮಲೆ ಚಿನ್ನಕಳವು ಪ್ರಕರಣ: SITತನಿಖೆಯಲ್ಲಿ ಗೃಹ ಇಲಾಖೆ ಹಸ್ತಕ್ಷೇಪ: ಕಾಂಗ್ರೆಸ್

Sabarimala Case: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ಕುರಿತು ನಡೆಯುತ್ತಿರುವ ಎಸ್‌ಐಟಿ ತನಿಖೆಯನ್ನು ರಾಜ್ಯ ಗೃಹ ಇಲಾಖೆ ನಿಯಂತ್ರಿಸುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಸನ್ನಿ ಜೋಸೆಫ್‌ ಆರೋಪಿಸಿದ್ದಾರೆ.
Last Updated 22 ಡಿಸೆಂಬರ್ 2025, 16:02 IST
ಶಬರಿಮಲೆ ಚಿನ್ನಕಳವು ಪ್ರಕರಣ: SITತನಿಖೆಯಲ್ಲಿ ಗೃಹ ಇಲಾಖೆ ಹಸ್ತಕ್ಷೇಪ: ಕಾಂಗ್ರೆಸ್

ಬಾಂಗ್ಲಾದೇಶ: ಅಲ್ಪಸಂಖ್ಯಾತರ ಮೇಲಿನ ಕಿರುಕುಳ ತಪ್ಪಿಸಲು ಸರ್ಕಾರ ವಿಫಲ: ಪ್ರತಿಭಟನೆ

Bangladesh Hindus: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಕಿರುಕುಳ ಹಾಗೂ ದೀಪು ಚಂದ್ರದಾಸ್‌ ಹತ್ಯೆ ಖಂಡಿಸಿ ಢಾಕಾದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಧ್ಯಂತರ ಸರ್ಕಾರ ವಿಫಲವಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ.
Last Updated 22 ಡಿಸೆಂಬರ್ 2025, 16:01 IST
ಬಾಂಗ್ಲಾದೇಶ: ಅಲ್ಪಸಂಖ್ಯಾತರ ಮೇಲಿನ ಕಿರುಕುಳ ತಪ್ಪಿಸಲು ಸರ್ಕಾರ ವಿಫಲ: ಪ್ರತಿಭಟನೆ
ADVERTISEMENT
ADVERTISEMENT
ADVERTISEMENT