ಗುರುವಾರ , ಜುಲೈ 29, 2021
26 °C

ಅತಿಪ್ರಖರ ಜ್ವಾಲೆ ಹೊಮ್ಮಿಸಿದ ಸೂರ್ಯ: ಅಟ್ಲಾಂಟಿಕ್‌ ರೇಡಿಯೊ ಜಾಲಕ್ಕೆ ಸಮಸ್ಯೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Representative Image. Credit: iStock Photo

ನವದೆಹಲಿ: ಜುಲೈ 3ರಂದು ಸೂರ್ಯನಿಂದ ಹೊರಟ ಅತಿ ಪ್ರಖರ ಜ್ವಾಲೆಯೊಂದು ಅಟ್ಲಾಂಟಿಕ್‌ನಲ್ಲಿ ರೇಡಿಯೊ ಜಾಲಕ್ಕೆ ಸಮಸ್ಯೆ ತಂದೊಡ್ಡಿದೆ.

2017ರ ಬಳಿಕ ಇಷ್ಟೊಂದು ಮಟ್ಟದ ಪ್ರಖರ ಜ್ವಾಲೆ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದೆ ಎಂದು ‘ಸ್ಪೇಸ್ ವೆದರ್ ಪ್ರಿಡಿಕ್ಷನ್ ಸೆಂಟರ್’ ಹೇಳಿದೆ.

ಸ್ಪೇಸ್‌ವೆದರ್ ಡಾಟ್‌ ಕಾಂ ನೀಡಿರುವ ಮಾಹಿತಿಯಂತೆ, ಹೊಸ ಸೌರಪಥದ ಆರಂಭವನ್ನು ಸೂಚಿಸುವ ಸಲುವಾಗಿ ಸೂರ್ಯನಿಂದ ಪ್ರಖರ ಜ್ವಾಲೆ ಹೊರಹೊಮ್ಮಿದೆ ಎನ್ನಲಾಗಿದೆ.

ಅಟ್ಲಾಂಟಿಕ್ ಸಾಗರದಲ್ಲಿ ಅಳವಡಿಸಲಾಗಿರುವ ರೇಡಿಯೊ ವ್ಯವಸ್ಥೆಗೆ ಸೂರ್ಯನ ಪ್ರಖರ ಜ್ವಾಲೆಯಿಂದ ತೊಂದರೆ ಎದುರಾಗಿದೆ ಎಂದು ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು