ಮಾಘ ಸಪ್ತಮಿ: ಪುರಿಯ ಚಂದ್ರಭಾಗ ಕಡಲ ತೀರದಲ್ಲಿ ಸಾವಿರಾರು ಭಕ್ತರಿಂದ ಪವಿತ್ರ ಸ್ನಾನ
‘ಮಾಘ ಸಪ್ತಮಿ’ಯ ಪ್ರಯುಕ್ತ ಇಂದು (ಮಂಗಳವಾರ) ಒಡಿಶಾದ ಪುರಿ ಜಿಲ್ಲೆಯ ಕೊನಾರ್ಕ್‌ನಲ್ಲಿರುವ ಚಂದ್ರಭಾಗ ಸಮುದ್ರ ತೀರದಲ್ಲಿ ಸಾವಿರಾರು ಜನರು ಪವಿತ್ರ ಸ್ನಾನ ಮಾಡಿದ್ದಾರೆ.Last Updated 4 ಫೆಬ್ರುವರಿ 2025, 9:47 IST