ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Sun Light

ADVERTISEMENT

ರಾಮನ ಹಣೆಗೆ ಸೂರ್ಯ ಕಿರಣ ಸ್ಪರ್ಶ: ವಿವಾದಕ್ಕೆ ಎಡೆಮಾಡಿಕೊಟ್ಟ ಸಿಎಸ್‌ಐಆರ್‌ ಯೋಜನೆ

ವಿವಾದಕ್ಕೆ ಎಡೆಮಾಡಿಕೊಟ್ಟ ಸಿಎಸ್‌ಐಆರ್‌ ಯೋಜನೆ
Last Updated 22 ನವೆಂಬರ್ 2022, 4:48 IST
ರಾಮನ ಹಣೆಗೆ ಸೂರ್ಯ ಕಿರಣ ಸ್ಪರ್ಶ: ವಿವಾದಕ್ಕೆ ಎಡೆಮಾಡಿಕೊಟ್ಟ ಸಿಎಸ್‌ಐಆರ್‌ ಯೋಜನೆ

ದೀಪಾವಳಿಗೆ ಧ್ರುವಪ್ರಭೆಯ ಮೆರುಗು

ಸೌರ ವಿದ್ಯಮಾನದ ಸಮಯ, ವೇಗ ನಿಖರವಾಗಿ ಅಂದಾಜು ಮಾಡಿದ್ದ ಭಾರತೀಯ ವಿಜ್ಞಾನಿಗಳು
Last Updated 4 ನವೆಂಬರ್ 2021, 22:30 IST
ದೀಪಾವಳಿಗೆ ಧ್ರುವಪ್ರಭೆಯ ಮೆರುಗು

ಅತಿಪ್ರಖರ ಜ್ವಾಲೆ ಹೊಮ್ಮಿಸಿದ ಸೂರ್ಯ: ಅಟ್ಲಾಂಟಿಕ್‌ ರೇಡಿಯೊ ಜಾಲಕ್ಕೆ ಸಮಸ್ಯೆ

ರೇಡಿಯೊ ವ್ಯವಸ್ಥೆಗೆ ಸೂರ್ಯನ ಪ್ರಖರ ಜ್ವಾಲೆಯಿಂದ ತೊಂದರೆ
Last Updated 5 ಜುಲೈ 2021, 10:46 IST
ಅತಿಪ್ರಖರ ಜ್ವಾಲೆ ಹೊಮ್ಮಿಸಿದ ಸೂರ್ಯ: ಅಟ್ಲಾಂಟಿಕ್‌ ರೇಡಿಯೊ ಜಾಲಕ್ಕೆ ಸಮಸ್ಯೆ

ಶೂನ್ಯ ನೆರಳಿಗೆ ಸಾಕ್ಷಿಯಾದ ಮಕ್ಕಳು

ಸೂರ್ಯನು ಉತ್ತರ ದಿಕ್ಕಿನ ಪಥದಲ್ಲಿ ಚಲಿಸಿದ್ದರಿಂದ ನಗರದಲ್ಲಿ ಬುಧವಾರ ಮಧ್ಯಾಹ್ನ 12.30ಕ್ಕೆ ನೆರಳು ಕಾಣಿಸಿಕೊಳ್ಳಲಿಲ್ಲ. ಶೂನ್ಯ ನೆರಳಿನ ದಿನಕ್ಕೆ ಶಾಲಾ ಮಕ್ಕಳು ಸಾಕ್ಷಿಯಾದರು.
Last Updated 28 ಏಪ್ರಿಲ್ 2021, 15:58 IST
ಶೂನ್ಯ ನೆರಳಿಗೆ ಸಾಕ್ಷಿಯಾದ ಮಕ್ಕಳು

ಶೂನ್ಯ ನೆರಳಿನ ಕೌತುಕ

ಸೂರ್ಯನು ಆಕಾಶದಲ್ಲಿ ಮೇಲೇರುತ್ತಾ ಹೋದಂತೆ ನೆರಳಿನ ಉದ್ದ ಕಡಿಮೆಯಾಗುತ್ತಾ ಹೋಗುತ್ತದೆ. ಶೂನ್ಯ ನೆರಳಿನ ದಿನದಂದು ಸೂರ್ಯ ನೆತ್ತಿಯ ಮೇಲಿನ ನಿಖರ ಬಿಂದು ತಲುಪಿದಾಗ ನೆರಳು ಗೋಚರಿಸುವುದಿಲ್ಲ. ಈ ವಿಸ್ಮಯವನ್ನು ಶೂನ್ಯ ನೆರಳು ಎನ್ನಲಾಗುತ್ತದೆ. ಏ.22ರಿಂದ ಮೇ 1ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಶೂನ್ಯ ನೆರಳಿನ ಕೌತುಕ ವೀಕ್ಷಿಸಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ.
Last Updated 22 ಏಪ್ರಿಲ್ 2021, 12:38 IST
ಶೂನ್ಯ ನೆರಳಿನ ಕೌತುಕ

ರಥಸಪ್ತಮಿ: ಮಂತ್ರಾಲಯದಲ್ಲಿ ಪಂಚ ರಥೋತ್ಸವ

ರಾಯಚೂರು: ಸೂರ್ಯದೇವನ ಜಯಂತಿ ರಥಸಪ್ತಮಿ ದಿನವಾದ ಗುರುವಾರ, ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಹಾಗೂ ಏಕಕಾಲಕ್ಕೆ ಐದು ವಿಧದ ರಥೋತ್ಸವ ನೆರವೇರಿಸಲಾಯಿತು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
Last Updated 18 ಫೆಬ್ರವರಿ 2021, 6:23 IST
ರಥಸಪ್ತಮಿ: ಮಂತ್ರಾಲಯದಲ್ಲಿ ಪಂಚ ರಥೋತ್ಸವ

ವಾಚಕರ ವಾಣಿ: ಪ್ರಕೃತಿಯ ವಿದ್ಯಮಾನಕ್ಕೆ ಸಲ್ಲದ ಅರ್ಥ

ಈ ಬಾರಿಯ ಸಂಕ್ರಾಂತಿಯಂದು ಬೆಂಗಳೂರಿನ ಗವಿಪುರದ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿನ ಶಿವಲಿಂಗದ ಮೇಲೆ ಸೂರ್ಯರಶ್ಮಿ ಬೀಳದೇ ಇದ್ದದ್ದಕ್ಕೆ ಮೋಡಗಳು ಅಡ್ಡ ಬಂದದ್ದೇ ಕಾರಣ ಎಂಬ ಸುದ್ದಿ(ಪ್ರ.ವಾ., ಜ. 15) ಸತ್ಯ ಮತ್ತು ವೈಜ್ಞಾನಿಕವಾದದ್ದು.
Last Updated 17 ಜನವರಿ 2021, 18:35 IST
fallback
ADVERTISEMENT

ಸೂರಿನ ಹೊಸ ಸೂರ್ಯನಿಗೆ ಸುಸ್ವಾಗತ!

ಕೋವಿಡ್‌ ಕಹಿ ನೆನಪಿನ 2020ನೇ ವರ್ಷ ಇನ್ನೇನು ಚರಿತ್ರೆಯ ಪುಟವನ್ನು ಸೇರಲಿದೆ. ಸುಸ್ಥಿರ ಅಭಿವೃದ್ಧಿಯತ್ತ ಚಿತ್ತ ಹರಿಸಿದ ಜಗತ್ತಿಗೆ ಸೌರವಿದ್ಯುತ್ತೇ ಶಕ್ತಿಯ ಮೂಲವಾಗಿ ಒದಗಿಬರುತ್ತಿದೆ. ಬಿಸಿಲನ್ನು ಹೀರಿ ಕರೆಂಟ್‌ ಹಿಂಡಿ ತೆಗೆಯಬಲ್ಲ ಸೋಲಾರ್‌ ಪರದೆಗಳು ಮನೆಮನೆಯ ತಾರಸಿ ಮೇಲೆ ಕಾಣಿಸಿಕೊಳ್ಳಲು ಆರಂಭಿಸಿವೆ. ‘ಸೂರ್ಯನ ಇಂತಹ ಸಾಮೂಹಿಕ ಆರಾಧನೆ’ಗೆ ಪಕ್ಕದ ಚೀನಾ ಗಡಿಬಿಡಿಯಿಂದ ಸಜ್ಜಾಗುತ್ತಿರುವ ಈ ಹೊತ್ತಿನಲ್ಲಿ ನಾವೇನು ಮಾಡುತ್ತಿದ್ದೇವೆ?
Last Updated 26 ಡಿಸೆಂಬರ್ 2020, 19:30 IST
ಸೂರಿನ ಹೊಸ ಸೂರ್ಯನಿಗೆ ಸುಸ್ವಾಗತ!

ಸೂರ್ಯನ ಬಿಸಿಲು ಬಿದ್ದರೆ ಕೊರೊನಾ ವೈರಸ್‌ ನಾಶ: ಅಮೆರಿಕ ಸಂಶೋಧನೆ

'ಸೂರ್ಯನ ಬೆಳಕು ಹಾಗೂ ತೇವಾಂಶವಿರುವ ವಾತಾವರಣದಲ್ಲಿ ಕೊರೊನಾ ವೈರಸ್‌ ಕ್ಷಿಪ್ರಗತಿಯಲ್ಲಿ ನಶಿಸಿ ಹೋಗುತ್ತವೆ'
Last Updated 24 ಏಪ್ರಿಲ್ 2020, 7:19 IST
ಸೂರ್ಯನ ಬಿಸಿಲು ಬಿದ್ದರೆ ಕೊರೊನಾ ವೈರಸ್‌ ನಾಶ: ಅಮೆರಿಕ ಸಂಶೋಧನೆ

ಜಿಎಸ್‌ಟಿ ಅಲ್ಲ, ‘ಡಿಎಸ್‌ಟಿ’

ವಿಶ್ವದ ಕೆಲವು ದೇಶಗಳು ಬೇಸಿಗೆ ಬಂತೆಂದರೆ ಹೆಚ್ಚಾಗುವ ಹಗಲಿನ ಅವಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ‘ಡಿಎಸ್‌ಟಿ’ಗೆ ಮೊರೆಹೋಗುತ್ತವೆ. ಏನಿದು ಡಿಎಸ್‌ಟಿ?
Last Updated 22 ಮೇ 2019, 19:47 IST
ಜಿಎಸ್‌ಟಿ ಅಲ್ಲ, ‘ಡಿಎಸ್‌ಟಿ’
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT